ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Pailwan

ADVERTISEMENT

Video | ಹುಬ್ಬಳ್ಳಿ : ಪೈಲ್ವಾನ್ ಆಗುವ ಪರಿ...

Last Updated 8 ಮೇ 2022, 14:39 IST
fallback

ಮಾಜಿ ಕುಸ್ತಿ ಪೈಲ್ವಾನರ ಮಾಸಾಶನ ₹ 1 ಸಾವಿರದಂತೆ ಹೆಚ್ಚಿಸಿ ಆದೇಶ

ಪ್ರಸಕ್ತ ಸಾಲಿನ (2022-23) ಬಜೆಟ್‌ನಲ್ಲಿ ಘೋಷಿಸಿದಂತೆ, ಸಂಕಷ್ಟದಲ್ಲಿರುವ ಕುಸ್ತಿ ಪೈಲ್ವಾನರ ಮಾಸಾಶನವನ್ನು ₹ 1,000 ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 5 ಏಪ್ರಿಲ್ 2022, 11:26 IST
ಮಾಜಿ ಕುಸ್ತಿ ಪೈಲ್ವಾನರ ಮಾಸಾಶನ ₹ 1 ಸಾವಿರದಂತೆ ಹೆಚ್ಚಿಸಿ ಆದೇಶ

ಕೊರೊನಾ ಕಾಟಕ್ಕೆ ಪೈಲ್ವಾನರು ಚಿತ್!

ಕೊರೊನಾದಿಂದಾಗಿ ಕುಸ್ತಿ ಅಖಾಡಗಳು ಸ್ಥಬ್ಧವಾಗಿವೆ. ಇದರಿಂದ ಪೈಲ್ವಾನರ ಸಾಮರ್ಥ್ಯ ಮತ್ತು ಫಿಟ್‌ನೆಸ್ ಮೇಲೆ ಮಾತ್ರವಲ್ಲ, ಅವರ ಆರ್ಥಿಕ ಸ್ಥಿತಿಯ ಮೇಲೆಯೂ ದುಷ್ಪರಿಣಾಮ ಉಂಟಾಗಿದೆ. ಮಣ್ಣಿನ ಕುಸ್ತಿಯಲ್ಲಿ ಪಾಲ್ಗೊಂಡು ಸಾವಿರಾರು ರೂಪಾಯಿ ಖಮಾಯಿಸುತ್ತಿದ್ದ ಅವರ ಜೇಬು ಈಗ ಖಾಲಿ ಖಾಲಿ. ಅಭ್ಯಾಸವೂ ಇಲ್ಲದೆ ಸ್ಪರ್ಧೆಗಳೂ ಇಲ್ಲದೆ ದಿನಗಳೆಯುತ್ತಿರುವ ಕೆಲವರು ಭವಿಷ್ಯದ ಕುರಿತು ಮಾತನಾಡುವಾಗ ಬೆಚ್ಚಿ ಬೀಳುತ್ತಿದ್ದಾರೆ.
Last Updated 24 ಮೇ 2020, 19:30 IST
ಕೊರೊನಾ ಕಾಟಕ್ಕೆ ಪೈಲ್ವಾನರು ಚಿತ್!

ಇದೇ 12ರಂದು ಜೀ ಕನ್ನಡದಲ್ಲಿ ‘ಪೈಲ್ವಾನ್‌’

ನಾಲ್ಕು ಭಾಷೆಗಳಲ್ಲಿ ತೆರೆಕಂಡು, ಭರ್ಜರಿ ಯಶಸ್ಸು ಕಂಡಿರುವ ‘ಕಿಚ್ಚ’ ಸುದೀಪ್‌ ನಟಿಸಿರುವ ‘ಪೈಲ್ವಾನ್‌’ ಸಿನಿಮಾ ಇದೇ ಭಾನುವಾರ ಜನವರಿ 12ರಂದು, ಸಂಜೆ 7ಕ್ಕೆ ಪ್ರಸಾರವಾಗಲಿದೆ.
Last Updated 7 ಜನವರಿ 2020, 13:15 IST
ಇದೇ 12ರಂದು ಜೀ ಕನ್ನಡದಲ್ಲಿ ‘ಪೈಲ್ವಾನ್‌’

‘ಪೈಲ್ವಾನ್‌’ ಪೈರಸಿ: ಮತ್ತೊಬ್ಬನ ಬಂಧನ

ಬೆಂಗಳೂರು:‌ ಸುದೀಪ್ ಅಭಿನಯದ ‘ಪೈಲ್ವಾನ್‌’ ಸಿನಿಮಾವನ್ನು ಪೈರಸಿ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೆ.ಪಿ. ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನೇತಾಜಿ ನಗರದ ನಿವಾಸಿ ಪ್ರವೀಣ್ (32) ಬಂಧಿತ ವ್ಯಕ್ತಿ. ಸಿನಿಮಾದ ನಿರ್ಮಾಪಕಿ ಸ್ವಪ್ನಕೃಷ್ಣ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಮಾಗಡಿ ರಸ್ತೆಯ 11ನೇ ಕ್ರಾಸ್‌ನಲ್ಲಿ ಚನ್ನಕೇಶವ ಎಂಟರ್ ಪ್ರೈಸಸ್ ಹೆಸರಿನಲ್ಲಿ ಮೊಬೈಲ್ ಸರ್ವೀಸ್ ಸೆಂಟರ್ ನಡೆಸುತ್ತಿರುವ ಪ್ರವೀಣ್, ಸಿನಿಮಾವನ್ನು ಡೌನ್‌ಲೋಡ್‌ ಮಾಡಿ ಪ್ರತಿಯನ್ನು ₹ 10ಕ್ಕೆ ಮಾರಾಟ ಮಾಡುತ್ತಿದ್ದ.
Last Updated 22 ಸೆಪ್ಟೆಂಬರ್ 2019, 19:32 IST
‘ಪೈಲ್ವಾನ್‌’ ಪೈರಸಿ: ಮತ್ತೊಬ್ಬನ ಬಂಧನ

ಪೈಲ್ವಾನ್‌ ಶ್ರಮ ಹಾಳು ಮಾಡಲು ನಿಂತವರ ನೆಮ್ಮದಿಯ ನಿದ್ರೆ ಕೆಲದಿನ ಮಾತ್ರ: ಸುದೀಪ್‌

ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ ಎಂದೂ ಸುದೀಪ್‌ ಗುಡುಗು
Last Updated 21 ಸೆಪ್ಟೆಂಬರ್ 2019, 7:27 IST
ಪೈಲ್ವಾನ್‌ ಶ್ರಮ ಹಾಳು ಮಾಡಲು ನಿಂತವರ ನೆಮ್ಮದಿಯ ನಿದ್ರೆ ಕೆಲದಿನ ಮಾತ್ರ: ಸುದೀಪ್‌

‘ಪೈಲ್ವಾನ್’ ಪೈರಸಿ: ‘ಡಿ ಬಾಸ್’ ಅಭಿಮಾನಿ ಬಂಧನ

ಫೇಸ್‌ಬುಕ್‌ನಲ್ಲಿ ಸಿನಿಮಾ ಲಿಂಕ್ ಶೇರ್ ಮಾಡಿದ್ದ ಆರೋಪ, ಟ್ವೀಟ್ ಮಾಡಿದ ನಟ ಸುದೀಪ್
Last Updated 20 ಸೆಪ್ಟೆಂಬರ್ 2019, 20:18 IST
‘ಪೈಲ್ವಾನ್’ ಪೈರಸಿ: ‘ಡಿ ಬಾಸ್’ ಅಭಿಮಾನಿ ಬಂಧನ
ADVERTISEMENT

ಪೈಲ್ವಾನ್ ಸಿನಿಮಾ ಪೈರಸಿಯ ಮೂಲ ಭೇದಿಸಿದ ಸಿಸಿಬಿ ಪೊಲೀಸರು

ನಟ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾವನ್ನು ಫೇಸ್‌ಬುಕ್‌ ನಲ್ಲಿ ಲೈವ್‌ಮಾಡಿ ಲಿಂಕ್ ಶೇರ್ ಮಾಡಿದ್ದ ಆರೋಪದಡಿ ರಾಕೇಶ್ ಎಂಬಾತನನ್ನು ಬಂಧಿಸಲಾಗಿದೆ.
Last Updated 20 ಸೆಪ್ಟೆಂಬರ್ 2019, 8:39 IST
ಪೈಲ್ವಾನ್ ಸಿನಿಮಾ ಪೈರಸಿಯ ಮೂಲ ಭೇದಿಸಿದ ಸಿಸಿಬಿ ಪೊಲೀಸರು

ನಟ ದರ್ಶನ್ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

‘ಪೈಲ್ವಾನ್‌’ ಚಿತ್ರ ತೆರೆಕಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನಟರಾದ ಸುದೀಪ್‌ ಮತ್ತು ದರ್ಶನ್‌ ಅವರ ಅಭಿಮಾನಿಗಳ ನಡುವೆ ಪೈರಸಿ ವಿಚಾರ ಸಂಬಂಧ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪ ನಡೆಯುತ್ತಿದೆ.
Last Updated 17 ಸೆಪ್ಟೆಂಬರ್ 2019, 13:22 IST
ನಟ ದರ್ಶನ್ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

ಬೆದರಿಕೆಗೆ ಜಗ್ಗೊನಲ್ಲ ಪೈಲ್ವಾನ್

ಸಾಮಾಜಿಕ ಜಾಲತಾಣದಲ್ಲಿ ‘ಪೈಲ್ವಾನ್’ ಚಿತ್ರ ಸಂಬಂಧ ಸುದೀಪ್‌ ಮತ್ತು ದರ್ಶನ್‌ ಅಭಿಮಾನಿಗಳ ನಡುವೆ ವಾಗ್ಯುದ್ಧ ನಡೆಯುತ್ತಿದೆ. ಇದರ ಬೆನ್ನಲ್ಲೇ ದರ್ಶನ್‌ ತಮ್ಮ ಅಭಿಮಾನಿಗಳ ಪರ ನಿಂತಿದ್ದಾರೆ. ಈ ಕುರಿತು ಟ್ವೀಟ್‌ ಕೂಡ ಮಾಡಿದ್ದಾರೆ.
Last Updated 17 ಸೆಪ್ಟೆಂಬರ್ 2019, 10:35 IST
ಬೆದರಿಕೆಗೆ ಜಗ್ಗೊನಲ್ಲ ಪೈಲ್ವಾನ್
ADVERTISEMENT
ADVERTISEMENT
ADVERTISEMENT