ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Gym

ADVERTISEMENT

4 ತಾಸುಗಳ ಶ್ರಮ, 8 ಗಂಟೆಗಳ ನಿದ್ರೆ: ಆರೋಗ್ಯಕರ ಜೀವನಕ್ಕೆ ಸೋಪಾನ

ನಿತ್ಯ ನಾಲ್ಕು ಗಂಟೆಗಳ ದೈಹಿಕ ಶ್ರಮ ಮತ್ತು ಎಂಟು ಗಂಟೆಗಳ ನಿದ್ರೆಯು ವ್ಯಕ್ತಿಯ ಆರೋಗ್ಯಕರ ಜೀವನಕ್ಕೆ ಸೋಪಾನ ಎಂದು ಹೊಸ ಅಧ್ಯಯನವೊಂದು ಹೇಳಿದೆ.
Last Updated 2 ಮೇ 2024, 14:22 IST
4 ತಾಸುಗಳ ಶ್ರಮ, 8 ಗಂಟೆಗಳ ನಿದ್ರೆ: ಆರೋಗ್ಯಕರ ಜೀವನಕ್ಕೆ ಸೋಪಾನ

ಜಿಮ್‌ ಸಂಕಲ್ಪಕ್ಕೆ ಮುನ್ನ...

ಹೊಸ ವರ್ಷ ಬಂತೆಂದರೆ ವ್ಯಾಯಾಮ ಶುರುಮಾಡುವ ಸಂಕಲ್ಪ ಮಾಡುವವರು ಹೆಚ್ಚು. ಸೀದಾ ಜಿಮ್‌ಗೆ ಹೋಗುವ ಮೊದಲು ಒಂದಿಷ್ಟು ಸಿದ್ಧರಾಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
Last Updated 25 ಡಿಸೆಂಬರ್ 2023, 23:52 IST
ಜಿಮ್‌ ಸಂಕಲ್ಪಕ್ಕೆ ಮುನ್ನ...

ಸಂಗತ | ಜಂಗಲ್‍ಜಿಮ್ ನಿರ್ವಹಣೆ ಎಲ್ಲರ ಹೊಣೆ

ಉದ್ಯಾನಗಳಲ್ಲಿ ವ್ಯಾಯಾಮ ಮಾಡಲು ಅಳವಡಿಸಿರುವ ಸಾಧನಗಳು ಜನರಿಗೆ ಅನುಕೂಲಕರವಾಗಿದ್ದರೂ ಸೂಕ್ತ ನಿರ್ವಹಣೆ ಇಲ್ಲದೆ ಬಹುತೇಕ ದುಃಸ್ಥಿತಿಯಲ್ಲಿ ಇವೆ
Last Updated 29 ನವೆಂಬರ್ 2023, 22:46 IST
ಸಂಗತ | ಜಂಗಲ್‍ಜಿಮ್ ನಿರ್ವಹಣೆ ಎಲ್ಲರ ಹೊಣೆ

ಶಿಸ್ತಿಲ್ಲದ ಜೀವನ, ಜಂಕ್ ಫುಡ್: ಯುವಕರೇ, ಹೃದಯಾಘಾತ ಬಗ್ಗೆ ಎಚ್ಚೆತ್ತುಕೊಳ್ಳಿ...

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಅತಿದೊಡ್ಡ ಭಯವೆಂದರೆ ಹೃದಯಾಘಾತ. ಇಳಿವಯಸ್ಸಿನಲ್ಲಿ ಕಾಣಿಸುತ್ತಿದ್ದ ಹೃದಯಾಘಾತ ಈಗ ಯುವಜನತೆಯಲ್ಲಿ ಸಾಮಾನ್ಯ ಕಾಯಿಲೆ ಎಂಬಂತಾಗಿದೆ.
Last Updated 8 ಆಗಸ್ಟ್ 2023, 6:43 IST
ಶಿಸ್ತಿಲ್ಲದ ಜೀವನ, ಜಂಕ್ ಫುಡ್: ಯುವಕರೇ, ಹೃದಯಾಘಾತ ಬಗ್ಗೆ ಎಚ್ಚೆತ್ತುಕೊಳ್ಳಿ...

ಚೀನಾದಲ್ಲಿ ಶಾಲೆಯೊಂದರ ಜಿಮ್‌ ಮೇಲ್ಚಾವಣಿ ಕುಸಿದು 10 ಜನ ದುರ್ಮರಣ

ಶಾಲೆಯೊಂದರ ಜಿಮ್‌ ಮೇಲ್ಚಾವಣಿ ಕುಸಿದು 10 ಮಂದಿ ಸಾವನ್ನಪ್ಪಿದ್ದು ಒಬ್ಬರು ಅವಶೇಷಗಳ ನಡುವೆ ಸಿಲುಕಿರುವ ಘಟನೆ ಈಶಾನ್ಯ ಚೀನಾದಲ್ಲಿ ಸೋಮವಾರ ನಡೆದಿದೆ.
Last Updated 24 ಜುಲೈ 2023, 3:27 IST
ಚೀನಾದಲ್ಲಿ ಶಾಲೆಯೊಂದರ ಜಿಮ್‌ ಮೇಲ್ಚಾವಣಿ ಕುಸಿದು 10 ಜನ ದುರ್ಮರಣ

ಸಂಗತ: ದೇಹದಾರ್ಢ್ಯ ಮತ್ತು ನಕಲಿ ಆಹಾರ!

ಆರೋಗ್ಯ ವರ್ಧನೆಗೆಂದು ಭೇಟಿ ನೀಡುವ ಕೇಂದ್ರಗಳು ಅನಾರೋಗ್ಯವನ್ನು ಆಹ್ವಾನಿಸುವಂತಾದರೆ...?
Last Updated 10 ಫೆಬ್ರುವರಿ 2023, 19:12 IST
ಸಂಗತ: ದೇಹದಾರ್ಢ್ಯ ಮತ್ತು ನಕಲಿ ಆಹಾರ!

Video | ಹುಬ್ಬಳ್ಳಿ : ಪೈಲ್ವಾನ್ ಆಗುವ ಪರಿ...

Last Updated 8 ಮೇ 2022, 14:39 IST
fallback
ADVERTISEMENT

ವಿಜಯನಗರ: ಜಿಮ್ ಟ್ರೈನರ್ ಧನ್ಯಕುಮಾರ್ ಹತ್ಯೆ

ದಾವಣಗೆರೆ ನಗರದ ನಿಟ್ಟುವಳ್ಳಿ ವಾಸಿ ಧನ್ಯಕುಮಾರ್ (31) ಹತ್ಯೆಗೀಡಾದ ಯುವಕ.
Last Updated 28 ಏಪ್ರಿಲ್ 2022, 7:45 IST
ವಿಜಯನಗರ: ಜಿಮ್ ಟ್ರೈನರ್ ಧನ್ಯಕುಮಾರ್ ಹತ್ಯೆ

ಜಿಮ್‌ನಲ್ಲಿ ಮಹಿಳೆ ಸಾವು: ಮಿದುಳು ರಕ್ತಸ್ರಾವ ಕಾರಣ

ಜಿಮ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ವಿನಯಾ ಕುಮಾರಿ (44) ಅವರ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ‘ಮಿದುಳು ರಕ್ತಸ್ರಾವವೇ ಸಾವಿಗೆ ಕಾರಣ’ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.
Last Updated 5 ಏಪ್ರಿಲ್ 2022, 3:09 IST
ಜಿಮ್‌ನಲ್ಲಿ ಮಹಿಳೆ ಸಾವು: ಮಿದುಳು ರಕ್ತಸ್ರಾವ ಕಾರಣ

‘ಪುರುಷೋತ್ತಮ’ನ ಟ್ರೈಲರ್‌ಗೆ ದಾರಿಬಿಡಿ

ಜಿಮ್ ರವಿ ಪ್ರಥಮಬಾರಿ ನಾಯಕನಾಗಿ, ರವೀಸ್ ಜಿಮ್ ಬ್ಯಾನರ್‌ನಡಿಯಲ್ಲಿ ನಿರ್ಮಾಣ ಮಾಡಿರುವ ‘ಪುರುಷೋತ್ತಮ’ ತೆರೆಗೆ ಬರಲು ಸಿದ್ದವಾಗಿದ್ದು, ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಏಪ್ರಿಲ್‌ ಎರಡನೇ ವಾರದಲ್ಲಿ ಚಿತ್ರದ ಟ್ರೈಲರ್‌ ಬಿಡುಗಡೆ ಆಗಲಿದೆ.
Last Updated 1 ಏಪ್ರಿಲ್ 2022, 9:56 IST
‘ಪುರುಷೋತ್ತಮ’ನ ಟ್ರೈಲರ್‌ಗೆ ದಾರಿಬಿಡಿ
ADVERTISEMENT
ADVERTISEMENT
ADVERTISEMENT