ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Koyira Lake

ADVERTISEMENT

ಗ್ರಾಮಸ್ಥರಿಂದ ಕೊಯಿರಾ ಕೆರೆ ಅಭಿವೃದ್ಧಿಗೆ ಚಾಲನೆ 

ಇಲ್ಲಿನ ಕೊಯಿರಾ ಕೆರೆ ಅಭಿವೃದ್ಧಿ ಕಾಮಗಾರಿಗೆ ಗ್ರಾಮಸ್ಥರೇ ಭಾನುವಾರ ಚಾಲನೆ ನೀಡಿದರು. ಚಾಲನೆಯಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಕೆರೆ ನಿರ್ಮಾಣ ಮಾಡಿ ಎಷ್ಟು ವರ್ಷಗಳಾಗಿದೆ ಎಂಬುದು ಗೊತ್ತಿಲ್ಲ, ಕೆರೆ ತುಂಬಿ ಭತ್ತ ಬೆಳೆಯುತ್ತಿದ್ದ ಗದ್ದೆಗಳು ಬರಡಾಗಿದೆ ಕೆರೆಯಂಗಳದಲ್ಲಿ ಗಿಡಗಂಟಿಗಳು ಬೆಳೆದು ಅಲ್ಪಸ್ವಲ್ಪ ಮಳೆ ನೀರು ನಿಲ್ಲುವುದು ಕಷ್ಟವಾಗಿದೆ, ಅಂರ್ತಜಲ ಕುಸಿದು ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ, ಅಲ್ಲಿ ಇಲ್ಲಿ ಕೆರೆ ಅಭಿವೃದ್ಧಿಯಾಗುತ್ತಿದೆ ಎಂದು ಕೇಳುತ್ತಿದ್ದೆ ಯುವಕರು ಸೇರಿ ನಾವು ಸಹ ನಮ್ಮ ಕೆರೆ ಯಾಕೆ ಅಭಿವೃದ್ಧಿ ಮಾಡಬಾರದು ಎಂದು ತಿರ್ಮಾನಿಸಿ ಅಭಿವೃದ್ಧಿಗೆ ಪೂಜೆ ಮಾಡಿದ್ದೇವೆ ಇನ್ನು ಒಂದು ತಿಂಗಳಲ್ಲಿ ಕಾಮಗಾರಿ ಮುಗಿಸುತ್ತೇವೆ ಎಂದು ಹೇಳಿದರು.
Last Updated 11 ಮೇ 2019, 12:59 IST
ಗ್ರಾಮಸ್ಥರಿಂದ ಕೊಯಿರಾ ಕೆರೆ ಅಭಿವೃದ್ಧಿಗೆ ಚಾಲನೆ 
ADVERTISEMENT
ADVERTISEMENT
ADVERTISEMENT
ADVERTISEMENT