ಸೋಮವಾರ, 17 ನವೆಂಬರ್ 2025
×
ADVERTISEMENT

KPCC

ADVERTISEMENT

Karnataka Politics: ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸತೀಶ ಜಾರಕಿಹೊಳಿ ಮತ್ತೆ ಲಾಬಿ

KPCC Leadership: 2028ರ ಮುಖ್ಯಮಂತ್ರಿ ಕನಸು ಹೊಂದಿರುವ ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಮತ್ತೊಮ್ಮೆ ಲಾಬಿ ಆರಂಭಿಸಿ, ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧನಾಗಿದ್ದೇನೆ ಎಂದು ಸುರ್ಜೇವಾಲಾ ಎದುರು ಸ್ಪಷ್ಟಪಡಿಸಿದ್ದಾರೆ.
Last Updated 12 ನವೆಂಬರ್ 2025, 15:20 IST
Karnataka Politics: ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸತೀಶ ಜಾರಕಿಹೊಳಿ ಮತ್ತೆ ಲಾಬಿ

100 ಕಾಂಗ್ರೆಸ್ ಕಚೇರಿಗೆ ಜಾಗ ಕೊಡದವರ ಪಟ್ಟಿ ಹೈಕಮಾಂಡ್‌ಗೆ ಕೊಟ್ಟಿರುವೆ: ಡಿಕೆಶಿ

Karnataka Politics: ಡಿ.ಕೆ. ಶಿವಕುಮಾರ್ ಅವರು ಗಾಂಧಿ ಭಾರತದ ನೆನಪಿನಲ್ಲಿ 100 ಕಾಂಗ್ರೆಸ್ ಕಚೇರಿಗಳನ್ನು ಸ್ಥಾಪಿಸಲು ಕೆಲ ಶಾಸಕರು ಸೈಟ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಸೈಟ್ ನೀಡದವರ ಲಿಸ್ಟ್ ಹೈಕಮಾಂಡ್ ಕೇಳಿದೆ ಎಂದರು.
Last Updated 9 ನವೆಂಬರ್ 2025, 13:10 IST
100 ಕಾಂಗ್ರೆಸ್ ಕಚೇರಿಗೆ ಜಾಗ ಕೊಡದವರ ಪಟ್ಟಿ ಹೈಕಮಾಂಡ್‌ಗೆ ಕೊಟ್ಟಿರುವೆ: ಡಿಕೆಶಿ

ಕೆಪಿಸಿಸಿ ಸಾರಥ್ಯವಹಿಸುವ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ: ಸತೀಶ

Political Statement: ಕೆಪಿಸಿಸಿ ಸಾರಥ್ಯವಹಿಸುವ ವಿಷಯದಲ್ಲಿ ಹೈಕಮಾಂಡ್‌ನ ತೀರ್ಮಾನವೇ ಅಂತಿಮ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ‘ಅವರು ಏನು ಮಾಡುತ್ತಾರೆಂದು ನೋಡೋಣ’ ಎಂದಿದ್ದಾರೆ.
Last Updated 8 ನವೆಂಬರ್ 2025, 15:41 IST
ಕೆಪಿಸಿಸಿ ಸಾರಥ್ಯವಹಿಸುವ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ: ಸತೀಶ

ಇಂದಿರಾ, ವಲ್ಲಭಭಾಯಿ ನಡೆಯೇ ದಾರಿದೀಪ: ಸಿ.ಎಂ ಸಿದ್ದರಾಮಯ್ಯ

Indira Gandhi Jayanti: ಇಂದಿರಾ ಗಾಂಧಿ ಮತ್ತು ವಲ್ಲಭಭಾಯಿ ಪಟೇಲ್‌ ಅವರ ಸ್ಮರಣಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂದಿರಾ ಗಾಂಧಿ ಹುತಾತ್ಮರಾದರೂ ಅವರ ಆದರ್ಶಗಳು ದೇಶಕ್ಕೆ ದಾರಿದೀಪ ಎಂದರು ಮತ್ತು ಪಟೇಲ್‌ರ ಏಕೀಕರಣ ಪ್ರಯತ್ನವನ್ನು ಸ್ಮರಿಸಿದರು.
Last Updated 31 ಅಕ್ಟೋಬರ್ 2025, 22:20 IST
ಇಂದಿರಾ, ವಲ್ಲಭಭಾಯಿ ನಡೆಯೇ ದಾರಿದೀಪ: ಸಿ.ಎಂ ಸಿದ್ದರಾಮಯ್ಯ

ಅತ್ಯಾಚಾರ ಪ್ರಕರಣ: ಎಸ್‌ಐಟಿ ರಚನೆಗೆ ಶಂಕರ್ ಗುಹಾ ದ್ವಾರಕನಾಥ್ ಆಗ್ರಹ

Student Assault Cases: ರಾಜ್ಯದ ವಿವಿಧ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಎಸ್‌ಐಟಿ ರಚಿಸಲು ಕೆಪಿಸಿಸಿ ಮುಖಂಡ ಶಂಕರ್ ಗುಹಾ ದ್ವಾರಕನಾಥ್ ಅವರು ರಾಜ್ಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
Last Updated 23 ಅಕ್ಟೋಬರ್ 2025, 14:22 IST
ಅತ್ಯಾಚಾರ ಪ್ರಕರಣ: ಎಸ್‌ಐಟಿ ರಚನೆಗೆ ಶಂಕರ್ ಗುಹಾ ದ್ವಾರಕನಾಥ್ ಆಗ್ರಹ

ಪ್ರಿಯಾಂಕ್‌ಗೆ ಬೆದರಿಕೆ | ದಲಿತರನ್ನು ಕೆಣಕಿದರೆ ಕಷ್ಟವಾದೀತು: ಕಾಂಗ್ರೆಸ್ ಮುಖಂಡ

ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿರುವುದನ್ನು ತೀವ್ರವಾಗಿ ಖಂಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ, ‘ದಲಿತ ಸಮುದಾಯವನ್ನು ಕೆಣಕಿದರೆ ಬೀದಿಯಲ್ಲಿ ತಿರುಗಾಡುವುದು ಕಷ್ಟವಾದಿತು’ ಎಂದು ಎಚ್ಚರಿಸಿದ್ದಾರೆ.
Last Updated 17 ಅಕ್ಟೋಬರ್ 2025, 15:55 IST
ಪ್ರಿಯಾಂಕ್‌ಗೆ ಬೆದರಿಕೆ | ದಲಿತರನ್ನು ಕೆಣಕಿದರೆ ಕಷ್ಟವಾದೀತು: ಕಾಂಗ್ರೆಸ್ ಮುಖಂಡ

ಚಿಕ್ಕಬಳ್ಳಾಪುರ ನಂದಿ ಆಂಜನಪ್ಪ, ಸಂಪಂಗಿಗೆ ನಿಗಮದ ಪಟ್ಟ

ಪಕ್ಷ ಕಟ್ಟಿದ ಕಾಂಗ್ರೆಸ್ ನಾಯಕರನ್ನು ಗುರುತಿಸಿ ಜವಾಬ್ದಾರಿ
Last Updated 25 ಸೆಪ್ಟೆಂಬರ್ 2025, 5:53 IST
ಚಿಕ್ಕಬಳ್ಳಾಪುರ ನಂದಿ ಆಂಜನಪ್ಪ, ಸಂಪಂಗಿಗೆ ನಿಗಮದ ಪಟ್ಟ
ADVERTISEMENT

ಸಿಎಂ ಬದಲಾವಣೆ ಹೇಳಿಕೆ: ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜುಗೆ KPCC ನೋಟಿಸ್‌

KPCC Notice To Shivaganga Basavaraj: ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ಬಗ್ಗೆ ಹೇಳಿಕೆ ನೀಡಿದ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು ಅವರಿಗೆ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ನೋಟಿಸ್‌ ನೀಡಿದೆ.
Last Updated 17 ಆಗಸ್ಟ್ 2025, 10:28 IST
ಸಿಎಂ ಬದಲಾವಣೆ ಹೇಳಿಕೆ: ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜುಗೆ KPCC ನೋಟಿಸ್‌

ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜುಗೆ ನೋಟಿಸ್‌: ಡಿ.ಕೆ. ಶಿವಕುಮಾರ್‌

DK Shivakumar: ಎಚ್ಚರಿಕೆ ನೀಡಿದರೂ, ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ಬಗ್ಗೆ ಹೇಳಿಕೆ ನೀಡಿರುವ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು ಅವರಿಗೆ ನೋಟಿಸ್‌ ನೀಡಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 16 ಆಗಸ್ಟ್ 2025, 14:36 IST
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜುಗೆ ನೋಟಿಸ್‌: ಡಿ.ಕೆ. ಶಿವಕುಮಾರ್‌

ಕಾಂಗ್ರೆಸ್‌ಗೆ ಅಕೈ ಪದ್ಮಶಾಲಿ ರಾಜೀನಾಮೆ

ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಹಕ್ಕುಗಳ ಹೋರಾಟಗಾರ್ತಿ ಹಾಗೂ ಕೆಪಿಸಿಸಿ ಉಪಾಧ್ಯಕ್ಷೆ ಅಕ್ಕೈ ಪದ್ಮಶಾಲಿ ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 12 ಆಗಸ್ಟ್ 2025, 18:03 IST
ಕಾಂಗ್ರೆಸ್‌ಗೆ ಅಕೈ ಪದ್ಮಶಾಲಿ ರಾಜೀನಾಮೆ
ADVERTISEMENT
ADVERTISEMENT
ADVERTISEMENT