ಕುದ್ರೋಳಿ ಗಣೇಶ್ 'ಗೋಲ್ಡನ್ ಮ್ಯಾಜಿಷಿಯನ್’ ಪ್ರಶಸ್ತಿ
ಮಂಗಳೂರು: ಆಂಧ್ರಪ್ರದೇಶದ ಇಂಡಿಯನ್ ಮ್ಯಾಜಿಕ್ ಅಸೋಸಿಯೇಶನ್ (ಐಎಂಎ) ಸಂಸ್ಥೆಯು ನಗರದ ಜಾದೂ ಕಲಾವಿದ ಕುದ್ರೋಳಿ ಗಣೇಶ್ ಅವರಿಗೆ ‘ಗೋಲ್ಡನ್ ಮ್ಯಾಜಿಷಿಯನ್’ ರಾಷ್ಟ್ರೀಯ ಜಾದೂ ಪ್ರಶಸ್ತಿ ನೀಡಿ ಗೌರವಿಸಿದೆ.Last Updated 17 ಮಾರ್ಚ್ 2025, 7:47 IST