ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kukke Shri Subrahmanya Temple

ADVERTISEMENT

ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ಚಿಕ್ಕರಥೋತ್ಸವ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಕರ ಸಂಕ್ರಮಣದಂದು ನಡೆಯುವ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವರ ಕುಕ್ಕೆಲಿಂಗ ಜಾತ್ರೋತ್ಸವದ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯ ದೇವರ ಚಿಕ್ಕರಥೋತ್ಸವ ಜರುಗಿತು. ದೇವಳದ ಅರ್ಚಕ ರಾಮಕೃಷ್ಣ ನೂರಿತ್ತಾಯ ಅವರ ಉತ್ಸವದ ವಿಧಿವಿಧಾನ ನೆರವೇರಿಸಿದರು.
Last Updated 16 ಜನವರಿ 2024, 4:34 IST
ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ಚಿಕ್ಕರಥೋತ್ಸವ

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಇಂದು ಷಷ್ಠಿ ಸಂಭ್ರಮ

ಪುಟ್ಟ ಹಳ್ಳಿಗಳ ಗೊಂಚಲಾಗಿರುವ ಸುಬ್ರಹ್ಮಣ್ಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸೋಮವಾರ ಚಂಪಾಷಷ್ಠಿ ಮಹೋತ್ಸವ. ಕ್ಷೇತ್ರವು ಷಟ್ಮುಖನ ಆರಾಧನೆಯೊಂದಿಗೆ ನಾಗಾರಾಧನೆಗೂ ಪಾಮುಖ್ಯತೆ ಪಡೆದಿದೆ.
Last Updated 18 ಡಿಸೆಂಬರ್ 2023, 6:55 IST
ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಇಂದು ಷಷ್ಠಿ ಸಂಭ್ರಮ

 ಕುಕ್ಕೆಯಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ: 267 ಭಕ್ತರಿಂದ ಎಡೆಸ್ನಾನ ಸೇವೆ

ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸ್ಕಂದ ಪಂಚಮಿಯ ದಿನವಾದ ಭಾನುವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು.
Last Updated 17 ಡಿಸೆಂಬರ್ 2023, 23:30 IST
 ಕುಕ್ಕೆಯಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ: 267 ಭಕ್ತರಿಂದ ಎಡೆಸ್ನಾನ ಸೇವೆ

Top 10 News | ಈ ದಿನದ ಪ್ರಮುಖ ಸುದ್ದಿಗಳು: ಅಕ್ಟೋಬರ್ 26 ಗುರುವಾರ 2023

Tiger Claw: ನಕಲಿ ಹುಲಿ ಉಗುರು ಧರಿಸದಂತೆ ಸಚಿವ ಈಶ್ವರ ಖಂಡ್ರೆ ಮನವಿ, ಕುಕ್ಕೆ ಸುಬ್ರಹ್ಮಣ್ಯ: ಅ. 28 ರಂದು ದೇವರ ದರ್ಶನ ಸಮಯದಲ್ಲಿ ಬದಲಾವಣೆ, ICC World Cup: ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 156 ರನ್‌ಗೆ ಕಟ್ಟಿಹಾಕಿದ ಲಂಕಾ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ..
Last Updated 26 ಅಕ್ಟೋಬರ್ 2023, 12:57 IST
Top 10 News | ಈ ದಿನದ ಪ್ರಮುಖ ಸುದ್ದಿಗಳು: ಅಕ್ಟೋಬರ್ 26 ಗುರುವಾರ 2023

ಕುಕ್ಕೆ ಸುಬ್ರಹ್ಮಣ್ಯ: ಅ. 28 ರಂದು ದೇವರ ದರ್ಶನ ಸಮಯದಲ್ಲಿ ಬದಲಾವಣೆ

ಚಂದ್ರ ಗ್ರಹಣದ ಕಾರಣ ಶನಿವಾರ (ಅ. 28) ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
Last Updated 25 ಅಕ್ಟೋಬರ್ 2023, 19:47 IST
ಕುಕ್ಕೆ ಸುಬ್ರಹ್ಮಣ್ಯ: ಅ. 28 ರಂದು ದೇವರ ದರ್ಶನ ಸಮಯದಲ್ಲಿ ಬದಲಾವಣೆ

ಭಾರಿ ಮಳೆಗೆ ಸುಬ್ರಹ್ಮಣ್ಯ ಪುತ್ತೂರು ಸಂಚಾರ ಸ್ಥಗಿತ: ಸಂಕಷ್ಟ

ಮುಂದುವರಿದ ಕುಂಭದ್ರೋಣ ಮಳೆ
Last Updated 24 ಜುಲೈ 2023, 14:17 IST
ಭಾರಿ ಮಳೆಗೆ ಸುಬ್ರಹ್ಮಣ್ಯ ಪುತ್ತೂರು ಸಂಚಾರ ಸ್ಥಗಿತ: ಸಂಕಷ್ಟ

ಕುಕ್ಕೆ: 28ರಿಂದ ಕಿರುಷಷ್ಠಿ ರಥೋತ್ಸವ, ಧರ್ಮಸಮ್ಮೇಳನ

ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.28 ರಿಂದ ಡಿ.31ರ ತನಕ ರಥಬೀದಿಯಲ್ಲಿ ಹಾಕಿರುವ ಭವ್ಯ ಸಾಂಸ್ಕೃತಿಕ ರಂಗ ವೇದಿಕೆಯಲ್ಲಿ ಶ್ರೀ ಕ್ಷೇತ್ರದ ಕಿರುಷಷ್ಠಿ ಸಾಂಸ್ಕೃತಿಕ...
Last Updated 27 ಡಿಸೆಂಬರ್ 2019, 13:47 IST
fallback
ADVERTISEMENT

ಚಿನ್ನ ಅಲ್ಲ ಅನ್ನ

ಪ್ರಜಾಪ್ರಭುತ್ವ ಸರ್ಕಾರವು ಜನಸಮುದಾಯದ ದಿನನಿತ್ಯದ ಅಗತ್ಯಗಳಾದ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಮಾಡಬೇಕು. ಅದು ಬಿಟ್ಟು ದೇವರನ್ನು ಹೊತ್ತು ಮೆರೆಸಲು ಚಿನ್ನದ ರಥವನ್ನು ನಿರ್ಮಿಸುವುದಲ್ಲ.
Last Updated 29 ಏಪ್ರಿಲ್ 2019, 18:30 IST
fallback
ADVERTISEMENT
ADVERTISEMENT
ADVERTISEMENT