ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kulbhushan Jadhav case

ADVERTISEMENT

ಕುಲಭೂಷಣ್‌ ಪ್ರಕರಣ: ಮೇಲ್ಮನವಿ ಸಲ್ಲಿಕೆಗೆ ಹೊಸ ಕಾನೂನು ಅಂಗೀಕರಿಸಿದ ಪಾಕಿಸ್ತಾನ

ಭಾರತದ ಕುಲಭೂಷಣ್‌ ಜಾಧವ್‌ ಅವರಿಗೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ನೀಡಿರುವ ಮರಣದಂಡನೆ ಶಿಕ್ಷೆಯ ವಿರುದ್ಧ ಮರುಪರಿಶೀಲನಾ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ನೀಡುವ ಕುರಿತ ಕಾನೂನನ್ನು ಇಲ್ಲಿನ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಬುಧವಾರ ಅಂಗೀಕರಿಸಲಾಯಿತು.
Last Updated 17 ನವೆಂಬರ್ 2021, 14:19 IST
ಕುಲಭೂಷಣ್‌ ಪ್ರಕರಣ: ಮೇಲ್ಮನವಿ ಸಲ್ಲಿಕೆಗೆ ಹೊಸ ಕಾನೂನು ಅಂಗೀಕರಿಸಿದ ಪಾಕಿಸ್ತಾನ

ಮರಣ ದಂಡನೆ: ಮೇಲ್ಮನವಿಗೆ ಕುಲಭೂಷಣ್‌ ಜಾಧವ್‌ಗೆ ಅವಕಾಶ– ಮಸೂದೆಗೆ ಪಾಕ್‌ ಅನುಮೋದನೆ

ಮರಣ ದಂಡನೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ, ಕುಲಭೂಷಣ್‌ ಜಾಧವ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಗೆ ಪಾಕಿಸ್ತಾನದ ಸಂಸತ್‌ ಅನುಮೋದನೆ ನೀಡಿದೆ.
Last Updated 11 ಜೂನ್ 2021, 7:21 IST
ಮರಣ ದಂಡನೆ: ಮೇಲ್ಮನವಿಗೆ ಕುಲಭೂಷಣ್‌ ಜಾಧವ್‌ಗೆ ಅವಕಾಶ– ಮಸೂದೆಗೆ ಪಾಕ್‌ ಅನುಮೋದನೆ

ಜಾಧವ್‌ ಪ್ರಕರಣ: ಕಾನೂನು ಪ್ರಕ್ರಿಯೆಗಳಿಗೆ ಸಹಕರಿಸುವಂತೆ ಭಾರತಕ್ಕೆ ಪಾಕ್‌ ಮನವಿ

ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್‌ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳಲ್ಲಿ ಭಾರತವು ಸಹಕಾರ ನೀಡಬೇಕು. ಇದರಿಂದ ಭಾರತದ ಸಾರ್ವಭೌಮತ್ವಕ್ಕೆ ಯಾವುದೇ ದಕ್ಕೆ ಉಂಟಾಗುವುದಿಲ್ಲ ಎಂದು ಪಾಕಿಸ್ತಾನದ ಉನ್ನತ ನ್ಯಾಯಾಲಯವು ಹೇಳಿದೆ.
Last Updated 6 ಮೇ 2021, 8:42 IST
ಜಾಧವ್‌ ಪ್ರಕರಣ: ಕಾನೂನು ಪ್ರಕ್ರಿಯೆಗಳಿಗೆ ಸಹಕರಿಸುವಂತೆ ಭಾರತಕ್ಕೆ ಪಾಕ್‌ ಮನವಿ

ಕುಲಭೂಷಣ್ ಜಾಧವ್ ಪ್ರಾಣ ರಕ್ಷಣೆಗೆ ಬದ್ಧರಾಗಿದ್ದೇವೆ: ಭಾರತ

ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‍ ಜಾಧವ್‍ ಅವರ ಪ್ರಾಣ ರಕ್ಷಣೆಗೆ ಬದ್ಧ ಎಂದು ಭಾರತಹೇಳಿದೆ
Last Updated 31 ಜುಲೈ 2020, 1:30 IST
ಕುಲಭೂಷಣ್ ಜಾಧವ್ ಪ್ರಾಣ ರಕ್ಷಣೆಗೆ ಬದ್ಧರಾಗಿದ್ದೇವೆ: ಭಾರತ

ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲು ಕುಲಭೂಷಣ್ ಜಾಧವ್ ನಿರಾಕರಣೆ: ಪಾಕಿಸ್ತಾನ

ಮರಣದಂಡನೆ ಶಿಕ್ಷಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ತೀರ್ಪಿನ ಬಗ್ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲು ನಿರಾಕರಿಸಿದ್ದಾರೆ. ಕ್ಷಮಾದಾನ ಅರ್ಜಿ ಪ್ರಕ್ರಿಯೆ ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ
Last Updated 8 ಜುಲೈ 2020, 10:25 IST
ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲು ಕುಲಭೂಷಣ್ ಜಾಧವ್ ನಿರಾಕರಣೆ: ಪಾಕಿಸ್ತಾನ

ಜಾಧವ್‌ ಪ್ರಕರಣದಲ್ಲಿ ಐಸಿಜೆ ತೀರ್ಪು ಅನುಸಾರ ಕ್ರಮ: ಪಾಕಿಸ್ತಾನ

ಕುಲಭೂಷಣ್ ಜಾಧವ್‌ ಪ್ರಕರಣ
Last Updated 10 ಮೇ 2020, 20:30 IST
ಜಾಧವ್‌ ಪ್ರಕರಣದಲ್ಲಿ ಐಸಿಜೆ ತೀರ್ಪು ಅನುಸಾರ ಕ್ರಮ: ಪಾಕಿಸ್ತಾನ

ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಜತೆ ಯಾವುದೇ ಒಪ್ಪಂದವಿಲ್ಲ ಎಂದ ಪಾಕ್

ಪಾಕಿಸ್ತಾನ ವಿದೇಶಾಂಗ ಇಲಾಖೆ ಸ್ಪಷ್ಟನೆ
Last Updated 14 ನವೆಂಬರ್ 2019, 14:05 IST
ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಜತೆ ಯಾವುದೇ ಒಪ್ಪಂದವಿಲ್ಲ ಎಂದ ಪಾಕ್
ADVERTISEMENT

ಜಾಧವ್‌ ಪರ ವಾದ ಮಂಡಿಸಲು ಹರೀಶ್‌ ಸಾಳ್ವೆ ಅವರು ಪಡೆದ ಶುಲ್ಕ ₹1 !

ಕುಲಭೂಷಣ್‌ ಜಾಧವ್‌ ಅವರ ಮರಣದಂಡನೆ ಪ್ರಕರಣಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಜಾಧವ್‌ ಪರ ವಾದ ಮಂಡಿಸಲು ಹರೀಶ್‌ ಸಾಳ್ವೆ ಅವರು ಕೇವಲ ₹1 ಮಾತ್ರ ಪಡೆದಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಟ್ವೀಟ್ ಮಾಡಿದ್ದಾರೆ.
Last Updated 7 ಆಗಸ್ಟ್ 2019, 10:31 IST
ಜಾಧವ್‌ ಪರ ವಾದ ಮಂಡಿಸಲು ಹರೀಶ್‌ ಸಾಳ್ವೆ ಅವರು ಪಡೆದ ಶುಲ್ಕ ₹1 !

₹1 ಶುಲ್ಕ ಪಡೆಯಲು ನಾಳೆ ಬನ್ನಿ ಎಂದಿದ್ದರು ಸುಷ್ಮಾ: ಹರೀಶ್ ಸಾಳ್ವೆ

ನೀವು ವಾದಿಸಿ ಗೆಲುವು ಸಾಧಿಸಿದ ಪ್ರಕರಣದ ಶುಲ್ಕವನ್ನು ನಾನು ನಿಮಗೆ ನೀಡಬೇಕಿದೆ.ಖಂಡಿತವಾಗಿಯೂ ನಾನು ಆ ಅಮೂಲ್ಯ ಶುಲ್ಕವನ್ನು ಪಡೆಯಲು ಬಂದೇ ಬರುತ್ತೇನೆ ಎಂದು ನಾನು ಹೇಳಿದೆ. ಹಾಗಾದರೆ ನಾಳೆ 6 ಗಂಟೆಗೆ ಬನ್ನಿ ಎಂದಿದ್ದರು ಸುಷ್ಮಾ
Last Updated 7 ಆಗಸ್ಟ್ 2019, 6:47 IST
₹1 ಶುಲ್ಕ ಪಡೆಯಲು ನಾಳೆ ಬನ್ನಿ ಎಂದಿದ್ದರು ಸುಷ್ಮಾ: ಹರೀಶ್ ಸಾಳ್ವೆ

ಕುಲಭೂಷಣ್‌ಗೆ ರಾಜತಾಂತ್ರಿಕ ನೆರವು

ಕುಲಭೂಷಣ್ ಜಾಧವ್ ಪ್ರಕರಣ: ವಿಯೆನ್ನಾ ಒಪ್ಪಂದದ ಅನುಸಾರ ಕ್ರಮ –ಪಾಕ್‌ ಹೇಳಿಕೆ
Last Updated 19 ಜುಲೈ 2019, 19:45 IST
ಕುಲಭೂಷಣ್‌ಗೆ ರಾಜತಾಂತ್ರಿಕ ನೆರವು
ADVERTISEMENT
ADVERTISEMENT
ADVERTISEMENT