IPL 2024: ಚೊಚ್ಚಲ ಪಂದ್ಯದಲ್ಲೇ ಮೆಕ್‌ಗುರ್ಕ್ ಫಿಫ್ಟಿ; ಕುಲದೀಪ್, ಪಂತ್ ಮಿಂಚು
ಕುಲದೀಪ್ ಯಾದವ್ ಕೈಚಳಕ (20ಕ್ಕೆ 3 ವಿಕೆಟ್) ಹಾಗೂ ಚೊಚ್ಚಲ ಪಂದ್ಯ ಆಡಿದ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಬಿರುಸಿನ ಅರ್ಧಶತಕದ (55) ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆರು ವಿಕೆಟ್ ಅಂತರದ ಗೆಲುವು ಸಾಧಿಸಿತು. Last Updated 13 ಏಪ್ರಿಲ್ 2024, 2:34 IST