ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kuppalli

ADVERTISEMENT

ಕುಪ್ಪಳಿ | ಹಸಿವು ನೀಗಿಸಲು ಇಲ್ಲ ಕ್ಯಾಂಟೀನ್‌

ತೀರ್ಥಹಳ್ಳಿ: ರಾಷ್ಟ್ರಕವಿ ಕುವೆಂಪು ಜನ್ಮಸ್ಥಳ ವೀಕ್ಷಣೆಗೆ ಬರುವ ಪ್ರವಾಸಿಗರ ಹಸಿವು, ನೀರಡಿಗೆ ನೀಗಿಸುತ್ತಿದ್ದ ಕುಪ್ಪಳಿಯ ಕ್ಯಾಂಟೀನ್‌ ಬಂದ್‌ ಆಗಿದೆ. ಸುತ್ತಮುತ್ತ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Last Updated 19 ನವೆಂಬರ್ 2023, 6:26 IST
ಕುಪ್ಪಳಿ | ಹಸಿವು ನೀಗಿಸಲು ಇಲ್ಲ ಕ್ಯಾಂಟೀನ್‌

ಕುವೆಂಪು ಮನೆ ದುರಸ್ತಿಗೆ ₹1 ಕೋಟಿ

ಕುಪ್ಪಳಿಯ ಕುವೆಂಪು ಕವಿ ಮನೆ, ಹೇಮಾಂಗಣ ಮತ್ತು ಸುತ್ತಮುತ್ತಲ ಪ್ರದೇಶದ ದುರಸ್ತಿ ಹಾಗೂ ಸುಣ್ಣ ಬಣ್ಣ ಕಾಮಗಾರಿಗಳಿಗೆ ₹1 ಕೋಟಿ ಬಿಡುಗಡೆ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಅವರು ಆದೇಶಿಸಿದ್ದಾರೆ.
Last Updated 28 ಡಿಸೆಂಬರ್ 2022, 3:03 IST
ಕುವೆಂಪು ಮನೆ ದುರಸ್ತಿಗೆ ₹1 ಕೋಟಿ

ಅಂದು ಗೋಕಾಕ್ ಚಳವಳಿ, ಇದು ಕುಪ್ಪಳ್ಳಿ ಕಹಳೆ: ಸಂಗೀತ ನಿರ್ದೇಶಕ ಹಂಸಲೇಖ ಅಭಿಮತ

ಕವಿಶೈಲದಿಂದ ತೀರ್ಥಹಳ್ಳಿಗೆ ಕಾಲ್ನಡಿಗೆ
Last Updated 15 ಜೂನ್ 2022, 7:13 IST
ಅಂದು ಗೋಕಾಕ್ ಚಳವಳಿ, ಇದು ಕುಪ್ಪಳ್ಳಿ ಕಹಳೆ: ಸಂಗೀತ ನಿರ್ದೇಶಕ ಹಂಸಲೇಖ ಅಭಿಮತ

ಕಾದಂಬರಿ ಒಂದು ಚರ್ಚೆ ನೂರು

ಬೆಂಗಳೂರಿನ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ, ಕುಪ್ಪಳಿಯ ಕುವೆಂಪು ಟ್ರಸ್ಟ್ ಈ ಮಾದರಿಯ ಕಮ್ಮಟವನ್ನು ನಡೆಸಿಕೊಂಡು ಬರುತ್ತಿವೆ. ಆದರೆ, ಒಂದು ಕಾದಂಬರಿಯನ್ನು ಮೂರು ದಿನಗಳ ಕಾಲ ಚರ್ಚೆಗೊಳಪಡಿಸಿದ್ದು ಇದೇ ಮೊದಲು.
Last Updated 8 ಡಿಸೆಂಬರ್ 2018, 19:46 IST
ಕಾದಂಬರಿ ಒಂದು ಚರ್ಚೆ ನೂರು

ಕುಪ್ಪಳಿ: ಸಮಾಜವಾದಿ ಅಧ್ಯಯನ ಶಿಬಿರ ಮುಂದೂಡಿಕೆ

ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನ ಅ. 27 ಹಾಗೂ 28ರಂದು ಕುಪ್ಪಳಿಯಲ್ಲಿ ಆಯೋಜಿಸಲು ಉದ್ದೇಶಿಸಿದ್ದ ‘ರಾಷ್ಟ್ರೀಯತೆಯ ಅರ್ಥ-ಅಪಾರ್ಥಗಳು’ ವಿಷಯ ಕುರಿತ ಅಧ್ಯಯನ ಶಿಬಿರ ಮುಂದೂಡಲಾಗಿದೆ.
Last Updated 21 ಅಕ್ಟೋಬರ್ 2018, 17:13 IST
fallback
ADVERTISEMENT
ADVERTISEMENT
ADVERTISEMENT
ADVERTISEMENT