ಕುರುಗೋಡು ಉತ್ಸವ: ಬೈಸ್ಕೈಗೆ ₹3,800 ದರ ನಿಗದಿ
Helicopter Tourism: ಕುರುಗೋಡು: ‘ಐತಿಹಾಸಿಕ ಮಹತ್ವ ಸಾರುವ ಕುರುಗೋಡು ದೇವಸ್ಥಾನಗಳು ಮತ್ತು ಕುರುಗೋಡು ಪಟ್ಟಣವನ್ನು ಹೆಲಿಕಾಪ್ಟರ್ ಮೂಲಕ ಆಗಸದಿಂದ ತೋರಿಸಲು ಮೊದಲ ಬಾರಿಗೆ ಅವಕಾಶ ಕಲ್ಪಿಸಿರುವ ಕುರುಗೋಡು ಬೈಸ್ಕೈಗೆ ₹3,800 ದರ ನಿಗದಿಪಡಿಸಲಾಗಿದೆ’ ಎಂದು ಹೇಳಿದರು.Last Updated 15 ಫೆಬ್ರುವರಿ 2026, 2:18 IST