ಮೈಸೂರು - ಕುಶಾಲನಗರ ಹೆದ್ದಾರಿ ಕಾಮಗಾರಿ 16 ತಿಂಗಳಲ್ಲಿ ಪೂರ್ಣ: ಪ್ರತಾಪ ಸಿಂಹ
ಮೈಸೂರು - ಕುಶಾಲನಗರದ ವರೆಗೆ 94 ಕಿ.ಮೀ ಉದ್ದದ ₹ 4130 ಕೋಟಿ ವೆಚ್ಚದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಮುಂದಿನ ಹದಿನಾರು ತಿಂಗಳ ಅಲ್ಪಾವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಹೇಳಿದರು.Last Updated 20 ಆಗಸ್ಟ್ 2023, 13:36 IST