ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Kyasanur Forest disease

ADVERTISEMENT

ಉಡುಪಿ: ಕರಾವಳಿಗೆ ಕಾಲಿಟ್ಟ ಮಂಗನ ಕಾಯಿಲೆ, ಕಾಡಂಚಿನ ಗ್ರಾಮಗಳಲ್ಲಿ ಆತಂಕ

ಈ ವರ್ಷದ ಮೊದಲ ಕೆಎಫ್‌ಡಿ ಪ್ರಕರಣ ದೃಢ
Last Updated 26 ಫೆಬ್ರುವರಿ 2024, 5:23 IST
ಉಡುಪಿ: ಕರಾವಳಿಗೆ ಕಾಲಿಟ್ಟ ಮಂಗನ ಕಾಯಿಲೆ, ಕಾಡಂಚಿನ ಗ್ರಾಮಗಳಲ್ಲಿ ಆತಂಕ

ಚಿಕ್ಕಮಗಳೂರು: ಮಂಗನ ಕಾಯಿಲೆಯಿಂದ ವ್ಯಕ್ತಿ ಸಾವು

ಮಂಗನ ಕಾಯಿಲೆ (ಕೆಎಫ್‍ಡಿ) ದೃಢಪಟ್ಟಿದ್ದ ಶೃಂಗೇರಿ ತಾಲ್ಲೂಕಿನ ಧರೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಕ ಸುಬ್ಬಯ್ಯ ಗೌಡ (79) ಮಣಿಪಾಲ್‍ನ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು ಇದ್ದಾರೆ.
Last Updated 3 ಫೆಬ್ರುವರಿ 2024, 23:30 IST
ಚಿಕ್ಕಮಗಳೂರು: ಮಂಗನ ಕಾಯಿಲೆಯಿಂದ ವ್ಯಕ್ತಿ ಸಾವು

ಮತ್ತೆ ಮೂವರಲ್ಲಿ ಮಂಗನ ಕಾಯಿಲೆ

ಸಿದ್ದಾಪುರ ತಾಲ್ಲೂಕಿನಲ್ಲಿ ಮತ್ತೆ ಮೂವರಲ್ಲಿ ಮಂಗಳವಾರ ಮಂಗನ ಕಾಯಿಲೆ (ಕೆಎಫ್‌ಡಿ) ದೃಢಪಟ್ಟಿದೆ.
Last Updated 22 ಏಪ್ರಿಲ್ 2020, 16:07 IST
ಮತ್ತೆ ಮೂವರಲ್ಲಿ ಮಂಗನ ಕಾಯಿಲೆ

ಮಂಗನಕಾಯಿಲೆ: 31 ಪ್ರದೇಶಗಳಲ್ಲಿ ಅರಣ್ಯ ಪ್ರವೇಶ ನಿಷಿದ್ಧ

ಮಂಗನ ಕಾಯಿಲೆ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಜಿಲ್ಲೆಯ ತೀರ್ಥಹಳ್ಳಿ, ಸಾಗರ ತಾಲ್ಲೂಕುಗಳ 31 ಪ್ರದೇಶಗಳನ್ನು ಅತಿಸೂಕ್ಷ್ಮ ಎಂದು ಜಿಲ್ಲಾಡಳಿತ ಘೋಷಿಸಿದ್ದು, ಆ ಗ್ರಾಮಗಳ ಜನರು ಅರಣ್ಯ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಲಾಗಿದೆ.
Last Updated 8 ಏಪ್ರಿಲ್ 2020, 13:12 IST
fallback

ಸಂಪಾದಕೀಯ | ಮಂಗನ ಕಾಯಿಲೆ ಉಪಟಳ: ನಿಯಂತ್ರಣಕ್ಕೆ ಬೇಕು ತುರ್ತುಕ್ರಮ

ಎಲ್ಲ ಕಾಲದಲ್ಲೂ ಕಾಣಿಸಿಕೊಂಡು ಜನರನ್ನು ಬೆಚ್ಚಿಬೀಳಿಸುತ್ತಿರುವ ಮಂಗನ ಕಾಯಿಲೆಗೆ ಮದ್ದು ಕಂಡುಹಿಡಿಯುವ ಕೆಲಸಕ್ಕೆ ಬಾಧಿತ ರಾಜ್ಯಗಳು ಬಲ ತುಂಬಬೇಕು
Last Updated 17 ಮಾರ್ಚ್ 2020, 20:15 IST
ಸಂಪಾದಕೀಯ | ಮಂಗನ ಕಾಯಿಲೆ ಉಪಟಳ: ನಿಯಂತ್ರಣಕ್ಕೆ ಬೇಕು ತುರ್ತುಕ್ರಮ

ಹಳ್ಳಿಗರ ನಿದ್ದೆಗೆಡಿಸಿದ ಕ್ಯಾಸನೂರು ಕಾಯಿಲೆ

ಕೊರೊನಾ ವೈರಸ್ ತಲ್ಲಣದ ನಡುವೆ ಹಳ್ಳಿಗರಲ್ಲಿ ಭಯ ಹುಟ್ಟಿಸಿರುವ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಮರೆಗೆ ಸರಿದಿದೆ. ಒಂದು ತಿಂಗಳ ಈಚೆಗೆ ಸಿದ್ದಾಪುರ ತಾಲ್ಲೂಕಿನಲ್ಲಿ 10 ಜನರಿಗೆ ಈ ಕಾಯಿಲೆ ಬಂದಿರುವುದು ದೃಢಪಟ್ಟಿದೆ. ಅವರಲ್ಲಿ ಒಬ್ಬ ರೋಗಿ ಮೃತಪಟ್ಟಿದ್ದಾರೆ.
Last Updated 17 ಮಾರ್ಚ್ 2020, 19:58 IST
ಹಳ್ಳಿಗರ ನಿದ್ದೆಗೆಡಿಸಿದ ಕ್ಯಾಸನೂರು ಕಾಯಿಲೆ

ಮಂಗನ ಕಾಯಿಲೆ: ಈಗಲಾದರೂ ಜಾಗೃತರಾಗಿ

ರಾಜ್ಯದಲ್ಲೇ ಹೆಚ್ಚು ಅರಣ್ಯ ಪ್ರದೇಶವಿರುವ ಉತ್ತರ ಕನ್ನಡದ ಜೋಯ್ಡಾ ತಾಲ್ಲೂಕು ಮಂಗನ ಕಾಯಿಲೆಯ ಸಾಂಪ್ರದಾಯಿಕ ತಾಣಗಳಲ್ಲೊಂದು. 90ರ ದಶಕದಲ್ಲೊಮ್ಮೆ ಇದೇ ತೆರನಲ್ಲಿ ರೋಗ ಉಲ್ಬಣಿಸಿತ್ತು.
Last Updated 6 ಫೆಬ್ರುವರಿ 2019, 20:01 IST
fallback
ADVERTISEMENT

ಮಂಗನ ಕಾಯಿಲೆ ನಿಯಂತ್ರಣಕ್ಕೆಮತ್ತಷ್ಟು ಕಾಳಜಿ, ಬದ್ಧತೆ ಅಗತ್ಯ

ಈ ಬಾರಿ ಅವಧಿಗೆ ಮುಂಚಿತವಾಗಿಯೇ ರೋಗ ದಾಳಿ ಇಟ್ಟಿದೆ. ಬೇಸಿಗೆ ಹೊತ್ತಿಗೆ ಉಲ್ಬಣಿಸಬಹುದು ಎಂಬ ಆತಂಕ ಜನರನ್ನು ಕಾಡುತ್ತಿದೆ
Last Updated 9 ಜನವರಿ 2019, 20:00 IST
ಮಂಗನ ಕಾಯಿಲೆ ನಿಯಂತ್ರಣಕ್ಕೆಮತ್ತಷ್ಟು ಕಾಳಜಿ, ಬದ್ಧತೆ ಅಗತ್ಯ
ADVERTISEMENT
ADVERTISEMENT
ADVERTISEMENT