ಸಾಮರ್ಥ್ಯದಲ್ಲಿ ತ್ರಿವಿಕ್ರಮ...
19ನೇ ವಯಸ್ಸಿಗೇ ಸೆಂಟ್ರಲ್ ಕಾಲೇಜಿನಲ್ಲಿ ಆಧ್ಯಾಪಕರಾದರು. ಹಳೆ ಮೈಸೂರಿನ ಅನೇಕ ಕಡೆಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಕೊನೆಗೆ ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಅಧ್ಯಾಪಕರಾಗಿ 1985ರಲ್ಲಿ ನಿವೃತ್ತರಾದರು.Last Updated 20 ಡಿಸೆಂಬರ್ 2019, 19:45 IST