ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Lahore

ADVERTISEMENT

ಲಾಹೋರ್‌ | ಪಾಕಿಸ್ತಾನ ಭದ್ರತಾ ಪಡೆಯಿಂದ ಇಬ್ಬರು ಭಯೋತ್ಪಾದಕರ ಹತ್ಯೆ

ಪಂಜಾಬ್‌ ಪ್ರಾಂತ್ಯದ ಪೊಲೀಸ್‌ ಗಸ್ತು ಠಾಣೆಯೊಂದರ ಮೇಲೆ ತೆಹ್ರೀಕ್‌–ಇ–ತಾಲಿಬಾನ್‌ ಪಾಕಿಸ್ತಾನ್ ಸಂಘಟನೆಯು ನಡೆಸಿದ ದಾಳಿಯನ್ನು ವಿಫಲಗೊಳಿಸಲಾಗಿದ್ದು, ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನದ ಭದ್ರತಾ ಪಡೆಗಳು ಭಾನುವಾರ ತಿಳಿಸಿವೆ.
Last Updated 1 ಅಕ್ಟೋಬರ್ 2023, 16:54 IST
ಲಾಹೋರ್‌ |  ಪಾಕಿಸ್ತಾನ ಭದ್ರತಾ ಪಡೆಯಿಂದ ಇಬ್ಬರು ಭಯೋತ್ಪಾದಕರ ಹತ್ಯೆ

ಪಾಕ್‌: ಇಮ್ರಾನ್‌ ಖಾನ್‌ ನಿವಾಸದಲ್ಲಿ ಪೊಲೀಸರ ಶೋಧ

‘ಭಯೋತ್ಪಾದಕರು ಅಡಗಿರುವ ಶಂಕೆಯ ಆಧಾರದಲ್ಲಿ ಪಂಜಾಬ್‌ ಪೊಲೀಸರು ಜಮಾನ್‌ ಪಾರ್ಕ್‌ನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ನಿವಾಸದಲ್ಲಿ ಶುಕ್ರವಾರ ಶೋಧ ನಡೆಸಿದ್ದಾರೆ’ ಎಂದು ಡಾನ್‌ ಪತ್ರಿಕೆ ವರದಿ ಮಾಡಿವೆ.
Last Updated 19 ಮೇ 2023, 16:06 IST
ಪಾಕ್‌: ಇಮ್ರಾನ್‌ ಖಾನ್‌ ನಿವಾಸದಲ್ಲಿ ಪೊಲೀಸರ ಶೋಧ

ವಾಘಾ ಗಡಿಯಲ್ಲಿ PSL ಟ್ರೋಫಿಯೊಂದಿಗೆ ಫೋಟೊಗೆ ಫೋಸ್ ಕೊಟ್ಟ ಹ್ಯಾರಿಸ್ ರೌಫ್

2023ನೇ ಸಾಲಿನ ಪಾಕಿಸ್ತಾನ ಸೂಪರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗೆಲುವು ದಾಖಲಿಸಿದ ಬಳಿಕ ಲಾಹೋರ್ ಖಲಂದರ್ಸ್ ತಂಡದ ಆಟಗಾರ ಹ್ಯಾರಿಸ್ ರೌಫ್, ಟ್ರೋಫಿಯೊಂದಿಗೆ ಪಾಕಿಸ್ತಾನ-ಭಾರತ ವಾಘಾ ಗಡಿಯಲ್ಲಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
Last Updated 25 ಮಾರ್ಚ್ 2023, 11:13 IST
ವಾಘಾ ಗಡಿಯಲ್ಲಿ PSL ಟ್ರೋಫಿಯೊಂದಿಗೆ ಫೋಟೊಗೆ ಫೋಸ್ ಕೊಟ್ಟ ಹ್ಯಾರಿಸ್ ರೌಫ್

ಕರ್ತಾರ್‌ಪುರ ಕಾರಿಡಾರ್‌: ಪಾಕ್‌ ಸರ್ಕಾರದಿಂದ ಹಂಗಾಮಿ ಅಧಿಕಾರಿ ನೇಮಕ

ಸಿಖ್‌ ಧರ್ಮದ ಸ್ಥಾಪಕ ಗುರುನಾನಕ್‌ ದೇವ್‌ ಅವರು ಅಂತಿಮ ಕ್ಷಣಗಳನ್ನು ಕಳೆದ ಸ್ಥಳ ಪಾಕಿಸ್ತಾನದ ಗುರುದ್ವಾರ ದರ್ಬಾರ್‌ ಸಾಹಿಬ್‌ನಿಂದ ಭಾರತದ ಪಂಜಾಬ್‌ನಲ್ಲಿರುವ ಗುರುದಾಸ್‌ಪುರ ಜಿಲ್ಲೆಯ ದೇರಾ ಬಾಬಾ ನಾನಕ್‌ ದೇಗುಲಕ್ಕೆ ಈ ಕರ್ತಾರ್‌ಪುರ ಕಾರಿಡಾರ್ ಸಂಪರ್ಕ ಕಲ್ಪಿಸುತ್ತದೆ.
Last Updated 9 ಡಿಸೆಂಬರ್ 2022, 15:28 IST
ಕರ್ತಾರ್‌ಪುರ ಕಾರಿಡಾರ್‌: ಪಾಕ್‌ ಸರ್ಕಾರದಿಂದ ಹಂಗಾಮಿ ಅಧಿಕಾರಿ ನೇಮಕ

ಗೂಢಾಚಾರ ಆರೋಪ: ಪಾಕ್ ಜೈಲಿನಿಂದ ಸೋದರನ ಬಿಡಿಸಲು ಹೋರಾಡಿದ್ದ ದಲ್ಬೀರ್ ಕೌರ್ ನಿಧನ

ಗೂಢಚಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಪಟ್ಟು ಪಾಕಿಸ್ತಾನದ ಜೈಲಿನಲ್ಲಿ ನಿಧನರಾಗಿದ್ದ ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್ ಶನಿವಾರ ರಾತ್ರಿ ಸಾವನ್ನಪ್ಪಿದ್ದಾರೆ.
Last Updated 26 ಜೂನ್ 2022, 6:54 IST
ಗೂಢಾಚಾರ ಆರೋಪ: ಪಾಕ್ ಜೈಲಿನಿಂದ ಸೋದರನ ಬಿಡಿಸಲು ಹೋರಾಡಿದ್ದ ದಲ್ಬೀರ್ ಕೌರ್ ನಿಧನ

ಲಾಹೋರ್‌ನಲ್ಲಿ ಪೆಟ್ರೋಲ್ ಇಲ್ಲ, ಎಟಿಎಂನಲ್ಲಿ ದುಡ್ಡಿಲ್ಲ: ಮಾಜಿ ಕ್ರಿಕೆಟಿಗ ಹಫೀಜ್

ನವದೆಹಲಿ: ಕ್ರಿಕೆಟ್‌ ಸಂಬಂಧಿತ ವಿಚಾರಗಳಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಹಲವು ಸಂದರ್ಭಗಳಲ್ಲಿ ಚಾಟಿ ಬೀಸಿದ್ದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಹಫೀಜ್‌, ಈಗ ದೇಶದ ದುಸ್ಥಿತಿಯ ಬಗ್ಗೆ ಪ್ರಶ್ನೆ ಮುಂದಿಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಸಾಮಾನ್ಯ ವ್ಯಕ್ತಿಯು ಎದುರಿಸುತ್ತಿರುವ ಸಮಸ್ಯೆಗಳನ್ನು ತೆರೆದಿಟ್ಟಿದ್ದಾರೆ
Last Updated 25 ಮೇ 2022, 14:18 IST
ಲಾಹೋರ್‌ನಲ್ಲಿ ಪೆಟ್ರೋಲ್ ಇಲ್ಲ, ಎಟಿಎಂನಲ್ಲಿ ದುಡ್ಡಿಲ್ಲ: ಮಾಜಿ ಕ್ರಿಕೆಟಿಗ ಹಫೀಜ್

ಮಸೂದ್‌ ಅಜರ್‌ ಬಂಧನಕ್ಕೆ ಪಾಕಿಸ್ತಾನ ನ್ಯಾಯಾಲಯದಿಂದ ವಾರಂಟ್‌

ಉಗ್ರರಿಗೆ ಆರ್ಥಿಕ ನೆರವು ನೀಡಿದ ಆರೋಪ ಸಂಬಂಧ, ಜೈಷ್‌–ಎ– ಮೊಹಮ್ಮದ್ ಉಗ್ರ‌ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ವಿರುದ್ಧ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಗುರುವಾರ ಬಂಧನ ವಾರಂಟ್ ಹೊರಡಿಸಿದೆ.ಗುಜ್ರಾನ್‌ವಾಲಾ ನಗರದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ) ಪ್ರಕರಣದ ವಿಚಾರಣೆ ನಡೆಸಿತು.
Last Updated 7 ಜನವರಿ 2021, 13:22 IST
ಮಸೂದ್‌ ಅಜರ್‌ ಬಂಧನಕ್ಕೆ ಪಾಕಿಸ್ತಾನ ನ್ಯಾಯಾಲಯದಿಂದ ವಾರಂಟ್‌
ADVERTISEMENT

ಮೋದಿ ಅವರ ಲಾಹೋರ್‌ ಭೇಟಿ ಅನಗತ್ಯವಾಗಿತ್ತು: ಪ್ರಣವ್ ಆತ್ಮಚರಿತ್ರೆಯಲ್ಲಿ ಉಲ್ಲೇಖ

ಮಾಜಿ ರಾಷ್ಟ್ರಪತಿ ಪ್ರಣವ್ ಆತ್ಮಚರಿತ್ರೆಯಲ್ಲಿ ಉಲ್ಲೇಖ
Last Updated 5 ಜನವರಿ 2021, 12:48 IST
ಮೋದಿ ಅವರ ಲಾಹೋರ್‌ ಭೇಟಿ ಅನಗತ್ಯವಾಗಿತ್ತು: ಪ್ರಣವ್ ಆತ್ಮಚರಿತ್ರೆಯಲ್ಲಿ ಉಲ್ಲೇಖ

ಹಿಂದೂ ದೇವಾಲಯ ನಿರ್ಮಾಣಕ್ಕೆ ಪಾಕ್‌ ಸರ್ಕಾರ ಒಪ್ಪಿಗೆ

ಲಾಹೋರ್‌: ಇಸ್ಲಾಮಾಬಾದ್‌ನಲ್ಲಿ ಹಿಂದೂ ದೇವಸ್ಥಾನ ನಿರ್ಮಿಸಲು ಪಾಕಿಸ್ತಾನ ಸರ್ಕಾರವು ಅನುಮತಿ ನೀಡಿದೆ. ಈ ಹಿಂದೆ ಇಸ್ಲಾಂ ಸಮುದಾಯಗಳ ಒತ್ತಡದಿಂದಾಗಿ ದೇವಸ್ಥಾನ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ಆದರೆ ಇದೀಗ ನಿರ್ಮಾಣ ಕಾರ್ಯ ಸ್ಥಗಿತಗೊಂಡ ಆರು ತಿಂಗಳ ಬಳಿಕ ದೇವಸ್ಥಾನ ನಿರ್ಮಿಸಲು ಪಾಕಿಸ್ತಾನ ಸರ್ಕಾರ ಒಪ್ಪಿಗೆ ಸೂಚಿಸಿದೆ.
Last Updated 22 ಡಿಸೆಂಬರ್ 2020, 7:26 IST
ಹಿಂದೂ ದೇವಾಲಯ ನಿರ್ಮಾಣಕ್ಕೆ ಪಾಕ್‌ ಸರ್ಕಾರ ಒಪ್ಪಿಗೆ

ವಾಘಾ ಗಡಿ ಬಳಿ ಪೊಲೀಸ್ ಠಾಣೆ ಮೇಲೆ ಆತ್ಮಾಹುತಿ ದಾಳಿ ಯತ್ನ ವಿಫಲ

ವಾಘಾ ಗಡಿ ಬಳಿಯ ಭಯೋತ್ಪಾದನಾ ನಿಗ್ರಹ ಇಲಾಖೆಯ (ಸಿಟಿಡಿ)ಪೊಲೀಸ್‌ ಠಾಣೆ ಮೇಲೆ ನಡೆದ ಆತ್ಮಾಹುತಿ ದಾಳಿಯನ್ನು ವಿಫಲಗೊಳಿಸಿ, ದಾಳಿಕೋರನನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನದ ಕಾನೂನು ಜಾರಿ ಸಂಸ್ಥೆಗಳು ಮಂಗಳವಾರ ಹೇಳಿವೆ.
Last Updated 24 ನವೆಂಬರ್ 2020, 13:06 IST
ವಾಘಾ ಗಡಿ ಬಳಿ ಪೊಲೀಸ್ ಠಾಣೆ ಮೇಲೆ ಆತ್ಮಾಹುತಿ ದಾಳಿ ಯತ್ನ ವಿಫಲ
ADVERTISEMENT
ADVERTISEMENT
ADVERTISEMENT