ಕ್ಲುಸ್ನರ್ ಸಹಾಯಕ ಬ್ಯಾಟಿಂಗ್ ಕೋಚ್
ಹಿರಿಯ ಕ್ರಿಕೆಟಿಗ ಲ್ಯಾನ್ಸ್ ಕ್ಲುಸ್ನರ್ ಅವರನ್ನು ದಕ್ಷಿಣ ಆಫ್ರಿಕಾ ತಂಡದ ಸಹಾಯಕ ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಗಿದೆ. ಹರಿಣಪಡೆಯು ಟ್ವೆಂಟಿ–20 ಹಾಗೂ ಟೆಸ್ಟ್ ಸರಣಿ ಆಡಲು ಸೆಪ್ಟಂಬರ್ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ.Last Updated 23 ಆಗಸ್ಟ್ 2019, 19:30 IST