ಭದ್ರಾವತಿ: 32 ಎಕರೆ ಸೂಡಾ ಜಾಗದ ಗಡಿ ಗುರುತಿಸಿ, ಫಲಕ ಅಳವಡಿಕೆ
ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿರುವ ತಾಲ್ಲೂಕಿನ ಕಸಬಾ 1ನೇ ವೃತ್ತದಲ್ಲಿನ ಒಟ್ಟು 32 ಎಕರೆಯ 21 ಪ್ರದೇಶಗಳಲ್ಲಿ ಗುರುವಾರ ಗಡಿ ಗುರುತಿಸಿ ಫಲಕಗಳನ್ನು ಅಳವಡಿಸಲಾಯಿತು.Last Updated 22 ಮೇ 2025, 14:25 IST