ಭೂ ವಿವಾದ: ಮಹಿಳೆಯ ಎದೆಗೆ ತುಳಿದ ತೆಲಂಗಾಣದ ಸ್ಥಳೀಯ ಸಂಸ್ಥೆಯ ಮುಖ್ಯಸ್ಥ
ಭೂಮಿ ವಿವಾದ ಸಂಬಂಧ ನಡೆದ ವಾಗ್ವಾದದಲ್ಲಿ ಮಹಿಳೆಯೊಬ್ಬರು ಸ್ಥಳೀಯ ಸಂಸ್ಥೆಯ ಮುಖ್ಯಸ್ಥರಿಗೆ ಚಪ್ಪಲಿಯಲ್ಲಿ ಹೊಡೆದಾಗ ಆತ ಆಕೆಯ ಎದೆಗೆ ತುಳಿದಿರುವ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.Last Updated 18 ಜೂನ್ 2018, 3:50 IST