ಈ ದಿನದ ಪ್ರಮುಖ ಸುದ್ದಿಗಳು: 29 ಜನವರಿ 2026
Karnataka Politics: ರಾಹುಲ್ ಗಾಂಧಿ, ಖರ್ಗೆ ಭೇಟಿಯಾದ ಶಶಿ ತರೂರ್, ವಿಶೇಷ ದಿನಗಳಲ್ಲಿ ಪೊಲೀಸರಿಗೆ ರಜೆ ಸೇರಿ ಈ ದಿನ ಪ್ರಮುಖ ಸುದ್ದಿಗಳು ಇಲ್ಲಿವೆ. ಬೆಂಗಳೂರು: ಬಾಕಿ ಇರುವ ₹37 ಸಾವಿರ ಕೋಟಿಯನ್ನು ಸರ್ಕಾರ ಮಾರ್ಚ್ 5 ರೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ.Last Updated 29 ಜನವರಿ 2026, 14:41 IST