ಧಾರಾವಿ ಲೆದರ್ ಹಬ್‌ಗೆ ರಾಹುಲ್ ಗಾಂಧಿ ಭೇಟಿ, ಕಾರ್ಮಿಕರೊಂದಿಗೆ ಮಾತುಕತೆ
ವಾಣಿಜ್ಯ ನಗರಿ ಮುಂಬೈನ ಧಾರಾವಿ ಲೆದರ್ ಹಬ್‌ಗೆ ಇಂದು (ಗುರುವಾರ) ಭೇಟಿ ನೀಡಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಲೆದರ್ ಉದ್ಯಮದ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ದಾರೆ. Last Updated 6 ಮಾರ್ಚ್ 2025, 10:18 IST