ಎಂಜಿನಿಯರಿಂಗ್ ಕಾಲೇಜು,ಪಾಲಿಟೆಕ್ನಿಕ್‌ಗಳಲ್ಲಿ 6,415 ಹುದ್ದೆ ಖಾಲಿ: ಅತಿಥಿಯೇ ಗತಿ
ಹುದ್ದೆಗಳನ್ನೇ ಸೃಜಿಸದೆ ನಾಲ್ಕು ಎಂಜಿನಿಯರಿಂಗ್ ಕಾಲೇಜು ಮತ್ತು 26 ಪಾಲಿಟೆಕ್ನಿಕ್ ಸಂಸ್ಥೆಗಳನ್ನು ಆರಂಭಿಸಿದ್ದರಿಂದಾಗಿ ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕ, ಬೋಧಕೇತರ ಸಿಬ್ಬಂದಿಯ ತೀವ್ರ ಕೊರತೆ ಎದುರಿಸುತ್ತಿದೆLast Updated 23 ಜನವರಿ 2025, 20:23 IST