ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Lee Chong Wei

ADVERTISEMENT

ಬ್ಯಾಡ್ಮಿಂಟನ್‌ಗೆ ಲೀ ವಿದಾಯ

ಕ್ಯಾನ್ಸರ್‌ಪೀಡಿತ ಬ್ಯಾಡ್ಮಿಂಟನ್‌ ತಾರೆ ಲೀ ಚೊಂಗ್‌ ವಿ ಅವರು ಗುರುವಾರ ವಿದಾಯ ಹೇಳಿದರು. ತಮ್ಮ ಉಜ್ವಲ ವೃತ್ತಿಜೀವನದಲ್ಲಿ ಹಲವು ಗೌರವಗಳಿಗೆ ಪಾತ್ರರಾದ ಮಲೇಷಿಯಾದ ಚೊಂಗ್‌ ವಿ ಅವರಿಗೆ ಒಲಿಂಪಿಕ್‌ ಚಿನ್ನವಾಗಲಿ, ವಿಶ್ವ ಚಾಂಪಿಯನ್‌ಷಿಪ್‌ ಪ್ರಶಸ್ತಿಯಾಗಲಿ ಗಗನಕುಸುಮವಾಯಿತು.
Last Updated 13 ಜೂನ್ 2019, 20:18 IST
ಬ್ಯಾಡ್ಮಿಂಟನ್‌ಗೆ ಲೀ ವಿದಾಯ

ಬ್ಯಾಡ್ಮಿಂಟನ್‌ ತರಬೇತಿ ಅಂಗಣಕ್ಕಿಳಿಯಲಿರುವ ಚಾಂಗ್

ಮೂಗಿನ ಕ್ಯಾನ್ಸರ್‌ನಿಂದ ಗುಣಮುಖರಾಗಿರುವ ಮಲೇಷ್ಯಾದ ಲೀ ಚಾಂಗ್ ವೀ, ಇನ್ನೆರಡು ವಾರಗಳಲ್ಲಿ ಬ್ಯಾಡ್ಮಿಂಟನ್‌ ತರಬೇತಿ ಅಂಗಣಕ್ಕೆ ಮರಳಲಿದ್ದಾರೆ.
Last Updated 6 ಡಿಸೆಂಬರ್ 2018, 17:37 IST
ಬ್ಯಾಡ್ಮಿಂಟನ್‌ ತರಬೇತಿ ಅಂಗಣಕ್ಕಿಳಿಯಲಿರುವ ಚಾಂಗ್

ಅಂಗಣಕ್ಕೆ ಇಳಿಯಲಿರುವ ಲೀ ಚಾಂಗ್‌

ಮೂಗಿನ ಕ್ಯಾನ್ಸರ್‌ಗೆ ತುತ್ತಾಗಿರುವ ಮಲೇಷ್ಯಾದ ಬ್ಯಾಡ್ಮಿಂಟನ್ ಆಟಗಾರ ಲೀ ಚಾಂಗ್ ವೀ ಮಾರ್ಚ್‌ನಲ್ಲಿ ನಡೆಯಲಿರುವ ಆಲ್ ಇಂಗ್ಲೆಂಡ್ ಓಪನ್‌ ಟೂರ್ನಿಯಲ್ಲಿ ಅಂಗಣಕ್ಕೆ ಮರಳಲು ಸಜ್ಜಾಗಿದ್ದಾರೆ.
Last Updated 8 ನವೆಂಬರ್ 2018, 20:26 IST
ಅಂಗಣಕ್ಕೆ ಇಳಿಯಲಿರುವ ಲೀ ಚಾಂಗ್‌
ADVERTISEMENT
ADVERTISEMENT
ADVERTISEMENT
ADVERTISEMENT