ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

left parties

ADVERTISEMENT

ಕಾಂಗ್ರೆಸ್, ಎಡಪಕ್ಷಗಳು ಸೈದ್ಧಾಂತಿಕವಾಗಿ ದಿವಾಳಿಯಾಗಿವೆ: ಜೆ.ಪಿ ನಡ್ಡಾ

ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೈದ್ಧಾಂತಿಕವಾಗಿ ದಿವಾಳಿಯಾಗಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದಾರೆ.
Last Updated 20 ಏಪ್ರಿಲ್ 2024, 2:47 IST
ಕಾಂಗ್ರೆಸ್, ಎಡಪಕ್ಷಗಳು ಸೈದ್ಧಾಂತಿಕವಾಗಿ ದಿವಾಳಿಯಾಗಿವೆ: ಜೆ.ಪಿ ನಡ್ಡಾ

LS polls | ಎಡರಂಗ: ಪಾತಾಳಕ್ಕೆ ಕುಸಿದ ಸಂಸದ ಬಲ

ಚುನಾವಣೆಯಿಂದ ಚುನಾವಣೆಗೆ ಕುಸಿಯುತ್ತಲೇ ಇದೆ ಮತ ಪ್ರಮಾಣ
Last Updated 12 ಏಪ್ರಿಲ್ 2024, 0:30 IST
LS polls | ಎಡರಂಗ: ಪಾತಾಳಕ್ಕೆ ಕುಸಿದ ಸಂಸದ ಬಲ

ಎಡರಂಗ ಸರ್ಕಾರದ ವಿರುದ್ಧ ಧ್ವನಿಯೆತ್ತುವವರ ದಮನ: ಕೇರಳ ರಾಜ್ಯಪಾಲ ಆರೋಪ

ಎಡರಂಗ ಸರ್ಕಾರವು ತನ್ನ ವಿರುದ್ಧ ಧ್ವನಿಯೆತ್ತುವವರನ್ನು ದಮನಿಸುತ್ತಿದೆ ಎಂದು ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್ ಸೋಮವಾರ ಆರೋಪಿಸಿದ್ದಾರೆ.
Last Updated 19 ಸೆಪ್ಟೆಂಬರ್ 2022, 10:59 IST
ಎಡರಂಗ ಸರ್ಕಾರದ ವಿರುದ್ಧ ಧ್ವನಿಯೆತ್ತುವವರ ದಮನ: ಕೇರಳ ರಾಜ್ಯಪಾಲ ಆರೋಪ

ತೀಸ್ತಾ ಬಂಧನ ಪ್ರಜಾಸತ್ತಾತ್ಮಕತೆ ಬಯಸುವವರಿಗೆ ಒಡ್ಡಿದ ಬೆದರಿಕೆ: ಎಡ ಪಕ್ಷಗಳು

‘ಪ್ರಜಾಸತ್ತಾತ್ಮಕ ವ್ಯವಸ್ಥೆ ಬಯಸುವವರಿಗೆ ಒಡ್ಡಿರುವ ಬೆದರಿಕೆ’
Last Updated 26 ಜೂನ್ 2022, 14:00 IST
ತೀಸ್ತಾ ಬಂಧನ ಪ್ರಜಾಸತ್ತಾತ್ಮಕತೆ ಬಯಸುವವರಿಗೆ ಒಡ್ಡಿದ ಬೆದರಿಕೆ: ಎಡ ಪಕ್ಷಗಳು

ಎಡರಂಗದ ಆಡಳಿತದಲ್ಲಿ ಇಸ್ಲಾಮ್‌ ಉಗ್ರರ ಉತ್ಪಾದನಾ ಕೇಂದ್ರವಾದ ಕೇರಳ: ನಡ್ಡಾ ಆರೋಪ

ಕೇರಳದ ಎಡರಂಗ ಸರ್ಕಾರವು ‘ಇಸ್ಲಾಮಿಕ್ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಶುಕ್ರವಾರ ಆರೋಪಿಸಿದ್ದಾರೆ. ಅಲ್ಲದೇ, ಎಡರಂಗದ ಆಡಳಿತದಲ್ಲಿ ರಾಜ್ಯವು ಉಗ್ರರ ಉತ್ಪತ್ತಿ ಕೇಂದ್ರವಾಗಿದೆ ಎಂದೂ ಅವರು ಹೇಳಿದ್ದಾರೆ.
Last Updated 6 ಮೇ 2022, 16:10 IST
ಎಡರಂಗದ ಆಡಳಿತದಲ್ಲಿ ಇಸ್ಲಾಮ್‌ ಉಗ್ರರ ಉತ್ಪಾದನಾ ಕೇಂದ್ರವಾದ ಕೇರಳ: ನಡ್ಡಾ ಆರೋಪ

ತ್ರಿಪುರಾ ಫಲಿತಾಂಶ: ಬಿಜೆಪಿಗೆ ಪ್ರಚಂಡ ಗೆಲುವು – ಟಿಎಂಸಿ, ಸಿಪಿಎಂಗೆ ಮುಖಭಂಗ

14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ * 334ರಲ್ಲಿ 329 ಸ್ಥಾನಗಳು ಬಿಜೆಪಿ ಪಾಲು
Last Updated 28 ನವೆಂಬರ್ 2021, 16:05 IST
ತ್ರಿಪುರಾ ಫಲಿತಾಂಶ: ಬಿಜೆಪಿಗೆ ಪ್ರಚಂಡ ಗೆಲುವು – ಟಿಎಂಸಿ, ಸಿಪಿಎಂಗೆ ಮುಖಭಂಗ

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಸಿ: ಎಡ ಪಕ್ಷಗಳ ಆಗ್ರಹ

‘ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಕಡಿಮೆಗೊಳಿಸಬೇಕು ಮತ್ತು ಅಗತ್ಯ ಸರಕು ಮತ್ತು ಔಷಧಿಗಳ ಬೆಲೆಯನ್ನು ನಿಯಂತ್ರಿಸಬೇಕು' ಎಂದು ಎಡ ಪಕ್ಷಗಳು ಭಾನುವಾರ ಒತ್ತಾಯಿಸಿವೆ.
Last Updated 13 ಜೂನ್ 2021, 10:10 IST
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಸಿ: ಎಡ ಪಕ್ಷಗಳ ಆಗ್ರಹ
ADVERTISEMENT

ಪಶ್ಚಿಮ ಬಂಗಾಳ ಚುನಾವಣೆ: ಸೀಟು ಹಂಚಿಕೆ ಬಗ್ಗೆ ಕಾಂಗ್ರೆಸ್‌–ಎಡಪಕ್ಷಗಳ ಚರ್ಚೆ

ಕಾಂಗ್ರೆಸ್‌ ಮತ್ತು ಸಿಪಿಐ(ಎಂ)ನೇತೃತ್ವದ ಎಡ ಪಕ್ಷಗಳ ಹಿರಿಯ ನಾಯಕರು ಭಾನುವಾರ ಭೇಟಿಯಾಗಿದ್ದು, ಈ ವೇಳೆ ಉಭಯ ನಾಯಕರು ಸೀಟು ಹಂಚಿಕೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
Last Updated 17 ಜನವರಿ 2021, 10:04 IST
ಪಶ್ಚಿಮ ಬಂಗಾಳ ಚುನಾವಣೆ: ಸೀಟು ಹಂಚಿಕೆ ಬಗ್ಗೆ ಕಾಂಗ್ರೆಸ್‌–ಎಡಪಕ್ಷಗಳ ಚರ್ಚೆ

ಪಶ್ಚಿಮ ಬಂಗಾಳ ಚುನಾವಣೆ: ಎಡಪಕ್ಷಗಳ ‘ಕೈ’ ಹಿಡಿದ ಕಾಂಗ್ರೆಸ್‌

ಪ‍ಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷವು ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಡಬ್ಲ್ಯುಬಿಪಿಸಿಸಿ) ಅಧ್ಯಕ್ಷ ಅಧೀರ್‌ ರಂಜನ್‌ ಚೌಧರಿ ಅವರು ಗುರುವಾರ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
Last Updated 24 ಡಿಸೆಂಬರ್ 2020, 13:37 IST
ಪಶ್ಚಿಮ ಬಂಗಾಳ ಚುನಾವಣೆ: ಎಡಪಕ್ಷಗಳ ‘ಕೈ’ ಹಿಡಿದ ಕಾಂಗ್ರೆಸ್‌

ರೈತರ ಪ್ರತಿಭಟನೆ ಪರ ದೇಶದಾದ್ಯಂತ ದನಿ: ‘ಬಂದ್‌’ಗೆ ಭಾರಿ ಬೆಂಬಲ

ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಡಿ.8 ಮಂಗಳವಾರ ‘ಭಾರತ ಬಂದ್’ಗೆ ಕರೆ ನೀಡಿದ್ದು, ಇದಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಗುಪ್ಕರ್ ಗುಂಪಿನ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಹಾಗೂ ಎಡಪಕ್ಷಗಳ ಮುಖಂಡರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಮ್ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್, ಟಿಆರ್‌ಎಸ್, ಶಿವಸೇನಾ, ಅಕಾಲಿದಳಗಳೂ ಬೆಂಬಲ ನೀಡಿವೆ. ಡಿ.8ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಕಾಂಗ್ರೆಸ್ ಘೋಷಿಸಿದೆ.
Last Updated 6 ಡಿಸೆಂಬರ್ 2020, 20:52 IST
ರೈತರ ಪ್ರತಿಭಟನೆ ಪರ ದೇಶದಾದ್ಯಂತ ದನಿ: ‘ಬಂದ್‌’ಗೆ ಭಾರಿ ಬೆಂಬಲ
ADVERTISEMENT
ADVERTISEMENT
ADVERTISEMENT