ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

light writing

ADVERTISEMENT

ಹೇಳ್‌ಬೇಕಾದ್ ಮಾತು ಹೇಳೋಕೆ ಎಷ್ಟೆಲ್ಲಾ ದಾರಿಗಳಿವೆ...

ಬೇಡಬೇಡ ಅಂದ್ರೂ ಕಿವಿಗೆ ಬೀಳುವ ಎಷ್ಟೋ ಮಾತುಗಳಲ್ಲಿ ಒಂದಷ್ಟು ಶಾಶ್ವತವಾಗಿ ಮನದ ಮೂಲೆಯಲ್ಲಿ ನೆಲೆ ನಿಂತು ಕಾಡುವುದೇಕೆ?ಮೂಡ್‌ ಫ್ರೆಶ್‌ ಆಗೋಕೆ ಇಂಥವೊಂದಿಷ್ಟು ನವಿರು ಭಾವನೆಗಳು ನೆರವಾದಾವು.
Last Updated 9 ಸೆಪ್ಟೆಂಬರ್ 2019, 4:15 IST
ಹೇಳ್‌ಬೇಕಾದ್ ಮಾತು ಹೇಳೋಕೆ ಎಷ್ಟೆಲ್ಲಾ ದಾರಿಗಳಿವೆ...

ನಾನ್‌ವೆಜ್‌ ಫೆಸ್ಟಿವಲ್

ತಿಮ್ಮನ ಕಾಲೊನಿಯಲ್ಲಿ ಹಬ್ಬಗಳು ಬಂದಾಗ ಪಕ್ಕದ ಓಣಿಯ ಯಾರೂ ಕುರಿ ಕೋಳಿ ತಿನ್ನುವಂತಿರಲಿಲ್ಲ. ತಿಮ್ಮನ ಅಂಗಳದಲ್ಲಿ ಯಾವ ಕೋಳಿಯೂ ಕಾಳು ಕುಕ್ಕುತ್ತಿರಲಿಲ್ಲ, ಮಾಂಸ ಮದ್ಯದ ಅಂಗಡಿಗಳು ಬಂದಾಗಿರುತ್ತಿದ್ದವು. ತಿಮ್ಮಂದೇ ಒಂದು ದೊಡ್ಡ ಕಾಲೊನಿ; ಅದು ತಿಮ್ಮನ ಕುಲದವರಿಗೆ ಮಾತ್ರ ಮೀಸಲು. ತನ್ನ ಕುಲ ಕಂಟಕರನ್ನೆಲ್ಲ ಒಂದೆಡೆ ಸೇರಿಸಿ ತರ್ಲೆ ತಿಮ್ಮನ ಕಾಲೊನಿ ಎಂದು ಮಾಡಿಕೊಳ್ಳಲಾಗಿತ್ತು. ಅದರ ಪಕ್ಕದಲ್ಲಿ ಅದಕ್ಕೆ ತಾಗಿರುವಂತೆ ಈರನ ಕಾಲೊನಿಯಿತ್ತು.
Last Updated 8 ಡಿಸೆಂಬರ್ 2018, 19:31 IST
ನಾನ್‌ವೆಜ್‌ ಫೆಸ್ಟಿವಲ್
ADVERTISEMENT
ADVERTISEMENT
ADVERTISEMENT
ADVERTISEMENT