ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

Lionel Messi

ADVERTISEMENT

ಫುಟ್‌ಬಾಲ್‌: ತವರಿನ ವಿದಾಯ ಪಂದ್ಯದಲ್ಲಿ ಮೆಸ್ಸಿ ಮಿಂಚು

Lionel Messi Farewell: ತವರಿನಲ್ಲಿ ಅರ್ಜೆಂಟೀನಾ ತಂಡದ ಪರ ಕೊನೆಯ ಪಂದ್ಯ ಆಡಿದ ಲಯೊನೆಲ್ ಮೆಸ್ಸಿ ಅದನ್ನು ಸ್ಮರಣೀಯವಾಗುವಂತೆ ಮಾಡಿದರು.
Last Updated 5 ಸೆಪ್ಟೆಂಬರ್ 2025, 23:30 IST
ಫುಟ್‌ಬಾಲ್‌: ತವರಿನ ವಿದಾಯ ಪಂದ್ಯದಲ್ಲಿ ಮೆಸ್ಸಿ ಮಿಂಚು

ನವೆಂಬರ್‌ನಲ್ಲಿ ಕೇರಳಕ್ಕೆ ಮೆಸ್ಸಿ ಭೇಟಿ, ಸೌಹಾರ್ದ ಪಂದ್ಯದಲ್ಲಿ ಆಟ: ಕ್ರೀಡಾ ಸಚಿವ

Argentina Football: ಫುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಅವರು ನವೆಂಬರ್‌ನಲ್ಲಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಜತೆಗೆ ಸೌಹಾರ್ದ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಕೇರಳದ ಕ್ರೀಡಾ ಸಚಿವ ವಿ. ಅಬ್ದುರಹಿಮಾನ್ ಶನಿವಾರ ಹೇಳಿದ್ದಾರೆ.
Last Updated 23 ಆಗಸ್ಟ್ 2025, 6:38 IST
ನವೆಂಬರ್‌ನಲ್ಲಿ ಕೇರಳಕ್ಕೆ ಮೆಸ್ಸಿ ಭೇಟಿ, ಸೌಹಾರ್ದ ಪಂದ್ಯದಲ್ಲಿ ಆಟ: ಕ್ರೀಡಾ ಸಚಿವ

ಡಿಸೆಂಬರ್ 12ಕ್ಕೆ ಕೋಲ್ಕತ್ತಕ್ಕೆ ಲಯೊನೆಲ್ ಮೆಸ್ಸಿ

Messi India Visit: ಅರ್ಜೆಂಟೀನಾ ಸೂಪರ್ ಸ್ಟಾರ್ ಲಯೊನೆಲ್ ಮೆಸ್ಸಿ ಡಿಸೆಂಬರ್ 12ರಂದು ಕೋಲ್ಕತ್ತಕ್ಕೆ ಆಗಮಿಸಿ, ಅಹಮದಾಬಾದ್, ಮುಂಬೈ, ನವದೆಹಲಿಗೆ ಭೇಟಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕ್ರೀಡಾ ಹಾಗೂ ಸಿನಿ ತಾರೆಗಳು ಪಾಲ್ಗೊಳ್ಳುವರು
Last Updated 15 ಆಗಸ್ಟ್ 2025, 15:24 IST
ಡಿಸೆಂಬರ್ 12ಕ್ಕೆ ಕೋಲ್ಕತ್ತಕ್ಕೆ ಲಯೊನೆಲ್ ಮೆಸ್ಸಿ

ವಿಡಿಯೊ: ಮೆಸ್ಸಿ ಹಸ್ತಾಕ್ಷರದ ಜೆರ್ಸಿ ಪಡೆದ ನಟ ಮೋಹನ್‌ ಲಾಲ್‌

Football Meets Film: ಪುಟ್‌ಬಾಲ್‌ ದಂತಕಥೆ ಲಿಯೊನೆಲ್‌ ಮೆಸ್ಸಿ ಸಹಿ ಮಾಡಿದ ಜೆರ್ಸಿಯನ್ನು ಮೋಹನ್‌ ಲಾಲ್‌ ಪಡೆದಿದ್ದಾರೆ
Last Updated 20 ಏಪ್ರಿಲ್ 2025, 16:06 IST
ವಿಡಿಯೊ: ಮೆಸ್ಸಿ ಹಸ್ತಾಕ್ಷರದ ಜೆರ್ಸಿ ಪಡೆದ ನಟ ಮೋಹನ್‌ ಲಾಲ್‌

ಕೊಚ್ಚಿಯಲ್ಲಿ ಮೆಸ್ಸಿ ನೇತೃತ್ವದಲ್ಲಿ ಪ್ರದರ್ಶನ ಪಂದ್ಯ ಆಡಲಿರುವ ಅರ್ಜೆಂಟೀನಾ ತಂಡ

ಅಕ್ಟೋಬರ್ 14ರಂದು ಪಂದ್ಯ ನಿಗದಿ
Last Updated 26 ಮಾರ್ಚ್ 2025, 14:29 IST
ಕೊಚ್ಚಿಯಲ್ಲಿ ಮೆಸ್ಸಿ ನೇತೃತ್ವದಲ್ಲಿ ಪ್ರದರ್ಶನ ಪಂದ್ಯ ಆಡಲಿರುವ ಅರ್ಜೆಂಟೀನಾ ತಂಡ

ಮೆಸ್ಸಿ ಹಸ್ತಾಕ್ಷರದ ಅರ್ಜೆಂಟೀನಾದ ಜೆರ್ಸಿ ಪಡೆದ ಮಮತಾ ಬ್ಯಾನರ್ಜಿ

ವಿಶ್ವದ ಶ್ರೇಷ್ಠ ಫುಟ್‌ಬಾಲ್‌ ಆಟಗಾರ ಅರ್ಜೆಂಟೀನಾದ ಲಯೊನೆಲ್‌ ಮೆಸ್ಸಿ ಅವರ ಹಸ್ತಾಕ್ಷರ ಹೊಂದಿರುವ ಜೆರ್ಸಿಯನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಡೆದಿದ್ದಾರೆ.
Last Updated 20 ಮಾರ್ಚ್ 2025, 9:36 IST
ಮೆಸ್ಸಿ ಹಸ್ತಾಕ್ಷರದ ಅರ್ಜೆಂಟೀನಾದ ಜೆರ್ಸಿ ಪಡೆದ ಮಮತಾ ಬ್ಯಾನರ್ಜಿ

ಕೊಪಾ ಅಮೆರಿಕ ಫೈನಲ್: ಕೊಲಂಬಿಯಾಗೆ ಸೋಲು, ಮೆಸ್ಸಿ ಪಡೆಗೆ ಮತ್ತೊಂದು ಕಿರೀಟ

ಕೊಪಾ ಅಮೆರಿಕ ಫುಟ್‌ಬಾಲ್‌ ಟೂರ್ನಿಯ ಫೈನಲ್‌ನಲ್ಲಿ ಕೊಲಂಬಿಯಾ ಎದುರು 1–0 ಅಂತರದ ಗೆಲುವು ಸಾಧಿಸುವ ಮೂಲಕ ಅರ್ಜೆಂಟೀನಾ ಪಡೆ ಚಾಂಪಿಯನ್‌ ಪಟ್ಟಕ್ಕೇರಿತು. ಇದರೊಂದಿಗೆ 16ನೇ ಸಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
Last Updated 15 ಜುಲೈ 2024, 4:18 IST
ಕೊಪಾ ಅಮೆರಿಕ ಫೈನಲ್: ಕೊಲಂಬಿಯಾಗೆ ಸೋಲು, ಮೆಸ್ಸಿ ಪಡೆಗೆ ಮತ್ತೊಂದು ಕಿರೀಟ
ADVERTISEMENT

ಕೊಪಾ ಅಮೆರಿಕ ಫುಟ್‌ಬಾಲ್‌ ಟೂರ್ನಿ: ಮೆಸ್ಸಿ ಗೋಲು, ಫೈನಲ್‌ಗೆ ಆರ್ಜೆಂಟೀನಾ

109ನೇ ಅಂತರರಾಷ್ಟ್ರೀಯ ಗೋಲು ಗಳಿಸಿದ ಮೆಸ್ಸಿ
Last Updated 10 ಜುಲೈ 2024, 14:05 IST
ಕೊಪಾ ಅಮೆರಿಕ ಫುಟ್‌ಬಾಲ್‌ ಟೂರ್ನಿ: ಮೆಸ್ಸಿ ಗೋಲು, ಫೈನಲ್‌ಗೆ ಆರ್ಜೆಂಟೀನಾ

Copa America: ಮೆಸ್ಸಿ ಪೆನಾಲ್ಟಿ ಮಿಸ್ ಮಾಡಿದರೂ ಅರ್ಜೇಂಟೀನಾ ಸೆಮೀಸ್‌ಗೆ ಲಗ್ಗೆ

ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯಲ್ಲಿ ಈಕ್ವಡೋರ್ ತಂಡವನ್ನು ಮಣಿಸಿದ ಬಲಿಷ್ಠ ಅರ್ಜೇಂಟೀನಾ ತಂಡವು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
Last Updated 5 ಜುಲೈ 2024, 5:14 IST
Copa America: ಮೆಸ್ಸಿ ಪೆನಾಲ್ಟಿ ಮಿಸ್ ಮಾಡಿದರೂ ಅರ್ಜೇಂಟೀನಾ ಸೆಮೀಸ್‌ಗೆ ಲಗ್ಗೆ

ಒಲಿಂಪಿಕ್ಸ್‌: ಆರ್ಜೆಂಟೀನಾ ತಂಡದಲ್ಲಿ ಮೆಸ್ಸಿಗಿಲ್ಲ ಸ್ಥಾನ

ಈ ತಿಂಗಳ 26ರಿಂದ ಪ್ಯಾರಿಸ್‌ನಲ್ಲಿ ನಡೆಯುವ ಒಲಿಂಪಿಕ್‌ ಕ್ರೀಡೆಗಳಿಗೆ ಆಯ್ಕೆ ಮಾಡಿರುವ ಆರ್ಜೆಂಟೀನಾ ಫುಟ್‌ಬಾಲ್ ತಂಡದಲ್ಲಿ ಲಯೊನೆಲ್ ಮೆಸ್ಸಿ ಅವರಿಗೆ ಸ್ಥಾನ ನೀಡಿಲ್ಲ.
Last Updated 3 ಜುಲೈ 2024, 12:19 IST
ಒಲಿಂಪಿಕ್ಸ್‌: ಆರ್ಜೆಂಟೀನಾ ತಂಡದಲ್ಲಿ ಮೆಸ್ಸಿಗಿಲ್ಲ ಸ್ಥಾನ
ADVERTISEMENT
ADVERTISEMENT
ADVERTISEMENT