Lip Care: ಚಳಿಗಾಲದಲ್ಲಿ ನಿಮ್ಮ ತುಟಿಗಳ ಆರೈಕೆ ಹೀಗಿರಲಿ
Winter Lip Care: ಚಳಿಗಾಲದಲ್ಲಿ ತುಟಿ ಒಣಗುವುದು ಹಾಗೂ ಬಿರಿಯುವುದು ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಶೀತದ ಗಾಳಿ ಮತ್ತು ಕಡಿಮೆ ತೇವಾಂಶದಿಂದ ತುಟಿಗಳ ನೈಸರ್ಗಿಕ ತೇವಾಂಶ ಕಳೆದುಹೋಗುತ್ತದೆ. ಸರಿಯಾದ ಆರೈಕೆಯಿಂದ ತುಟಿಗಳನ್ನು ಮೃದು ಹಾಗೂ ಆರೋಗ್ಯಕರವಾಗಿಡಬಹುದು.Last Updated 12 ಡಿಸೆಂಬರ್ 2025, 7:39 IST