ಲಿವುಜೌ ಚಾಲೆಂಜರ್ ಟೆನಿಸ್ ಟೂರ್ನಿ: ಸೆಮಿಫೈನಲ್ಗೆ ಪ್ರಜ್ಞೇಶ್
ಬಲಿಷ್ಠ ಆಟಗಾರನ ಎದುರು ದಿಟ್ಟ ಆಟ ಆಡಿದ ಭಾರತದ ಪ್ರಜ್ಞೇಶ್ ಗುಣೇಶ್ವರನ್, ಚೀನಾದಲ್ಲಿ ನಡೆಯುತ್ತಿರುವ ಲಿವುಜೌ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.Last Updated 26 ಅಕ್ಟೋಬರ್ 2018, 16:22 IST