ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Liz Truss

ADVERTISEMENT

ದೇಶದ ಒಳಿತಿಗಾಗಿ ರಿಷಿ‌ಗೆ ಪ್ರತಿ ಹಂತದಲ್ಲೂ ಯಶಸ್ಸನ್ನು ಬಯಸುತ್ತೇನೆ: ಲಿಜ್ ಟ್ರಸ್

ದೇಶದ ಒಳಿತಿಗಾಗಿ ರಿಷಿ ಸುನಕ್‌ ಅವರಿಗೆ ಪ್ರತಿ ಹಂತದಲ್ಲೂ ಯಶಸ್ಸನ್ನು ಬಯಸುತ್ತೇನೆ ಎಂದು ನಿರ್ಗಮಿತ ಪ್ರಧಾನಿ ಲಿಜ್ ಟ್ರಸ್ ಹೇಳಿದ್ದಾರೆ.
Last Updated 25 ಅಕ್ಟೋಬರ್ 2022, 10:37 IST
ದೇಶದ ಒಳಿತಿಗಾಗಿ ರಿಷಿ‌ಗೆ ಪ್ರತಿ ಹಂತದಲ್ಲೂ ಯಶಸ್ಸನ್ನು ಬಯಸುತ್ತೇನೆ: ಲಿಜ್ ಟ್ರಸ್

ಲಿಜ್‌ ಟ್ರಸ್‌ ಅವರ ರಾಜೀನಾಮೆ; ಬ್ರಿಟನ್‌ ಮುಂದಿನ ಪ್ರಧಾನಿ ಯಾರು?

‘ಬೋರಿಸ್‌ ಅವರು ರಾಷ್ಟ್ರದ ಹಿತಾಸಕ್ತಿಗಾಗಿ ಮತ್ತೆ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸುವ ತುಡಿತದಲ್ಲಿದ್ದಂತಿದೆ’ ಎಂದು ‘ಟೈಮ್ಸ್‌’ ರಾಜಕೀಯ ಸಂಪಾದಕ ಸ್ಟೀವನ್‌ ಸ್ವಿನ್‌ಫೋರ್ಡ್‌ ಗುರುವಾರ ಟ್ವೀಟ್‌ ಮಾಡಿದ್ದಾರೆ.
Last Updated 20 ಅಕ್ಟೋಬರ್ 2022, 16:27 IST
ಲಿಜ್‌ ಟ್ರಸ್‌ ಅವರ ರಾಜೀನಾಮೆ; ಬ್ರಿಟನ್‌ ಮುಂದಿನ ಪ್ರಧಾನಿ ಯಾರು?

ಬ್ರಿಟನ್‌ ಪ್ರಧಾನಿ ಹುದ್ದೆಗೆ ಮತ್ತೆ ಸ್ಪರ್ಧಿಸುವರೇ ಬೋರಿಸ್‌ ಜಾನ್ಸನ್‌?

ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಸ್ಪರ್ಧೆಗೆ ನಿಲ್ಲುವ ನಿರೀಕ್ಷೆಯಿದೆ ಎಂದು ಟೈಮ್ಸ್ ವರದಿ ಮಾಡಿದೆ.
Last Updated 20 ಅಕ್ಟೋಬರ್ 2022, 16:19 IST
ಬ್ರಿಟನ್‌ ಪ್ರಧಾನಿ ಹುದ್ದೆಗೆ ಮತ್ತೆ ಸ್ಪರ್ಧಿಸುವರೇ ಬೋರಿಸ್‌ ಜಾನ್ಸನ್‌?

ಬ್ರಿಟನ್‌ ಪ್ರಧಾನಿ ಹುದ್ದೆಗೇರಲು ಭಾರತ ಮೂಲದ ರಿಷಿ ಸುನಕ್‌ಗೆ ಮತ್ತೊಂದು ಅವಕಾಶ?

ಇತ್ತೀಚೆಗಷ್ಟೇ ಬ್ರಿಟನ್ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ಲಿಜ್ ಟ್ರಸ್ ಅವರು ತಮ್ಮ ಸ್ಥಾನಕ್ಕೆ ಗುರುವಾರ ದಿಢೀರ್ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಸ್ಥಾನದ ಚುನಾವಣೆಯಲ್ಲಿ ಲಿಜ್‌ ಟ್ರಸ್‌ ವಿರುದ್ಧ ಪರಾಭವಗೊಂಡಿದ್ದ ಭಾರತ ಮೂಲದ ರಿಷಿ ಸುನಕ್‌ ಅವರಿಗೆ ಬ್ರಿಟನ್‌ ಪ್ರಧಾನಿಯಾಗಲು ಈ ಮೂಲಕ ಮತ್ತೊಂದು ಅವಕಾಶ ಸಿಕ್ಕಂತಾಗಿದೆ.
Last Updated 20 ಅಕ್ಟೋಬರ್ 2022, 14:18 IST
ಬ್ರಿಟನ್‌ ಪ್ರಧಾನಿ ಹುದ್ದೆಗೇರಲು ಭಾರತ ಮೂಲದ ರಿಷಿ ಸುನಕ್‌ಗೆ ಮತ್ತೊಂದು ಅವಕಾಶ?

ಆರೇ ವಾರಗಳಲ್ಲಿ ರಾಜೀನಾಮೆ ನೀಡಿದ ಬ್ರಿಟನ್ ಪ್ರಧಾನ ಮಂತ್ರಿ ಲಿಜ್ ಟ್ರಸ್– ಕಾರಣ?

ಇತ್ತೀಚೆಗಷ್ಟೇ ಬ್ರಿಟನ್ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ಲಿಜ್ ಟ್ರಸ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
Last Updated 20 ಅಕ್ಟೋಬರ್ 2022, 13:00 IST
ಆರೇ ವಾರಗಳಲ್ಲಿ ರಾಜೀನಾಮೆ ನೀಡಿದ ಬ್ರಿಟನ್ ಪ್ರಧಾನ ಮಂತ್ರಿ ಲಿಜ್ ಟ್ರಸ್– ಕಾರಣ?

ಸಾಲ, ಇಂಧನ ತೆರಿಗೆ ಕಡಿತ ಪ್ರಕಟಿಸಿದ ಬ್ರಿಟನ್‌

ಸಾರ್ವಜನಿಕ ಹಣಕಾಸುಗಳಲ್ಲಿ ಸರ್ಕಾರವು 60 ಬಿಲಿಯನ್ ಪೌಂಡ್‌ ಕಳೆದುಕೊಂಡಿದೆ ಎಂದು ಆರ್ಥಿಕತಜ್ಞರು ಅಂದಾಜಿಸಿದ ನಂತರ, ತೆರಿಗೆ ಬದಲಾವಣೆಯಿಂದ ವರ್ಷಕ್ಕೆ ಸುಮಾರು 32 ಬಿಲಿಯನ್ ಪೌಂಡ್‌ ಸಂಗ್ರಹ ಏರಿಕೆಯಾಗಲಿದೆ ಎಂದು ಹಂಟ್ ಅಂದಾಜು ಮಾಡಿದ್ದಾರೆ.
Last Updated 17 ಅಕ್ಟೋಬರ್ 2022, 19:31 IST
ಸಾಲ, ಇಂಧನ ತೆರಿಗೆ ಕಡಿತ ಪ್ರಕಟಿಸಿದ ಬ್ರಿಟನ್‌

ದೇಶವನ್ನು ಆರ್ಥಿಕ ಬೆಳವಣಿಗೆಯತ್ತ ಕೊಂಡೊಯ್ಯಲು ತೆರಿಗೆ ಕಡಿತ ಅನಿವಾರ್ಯ: ಲಿಜ್‌

‘ನಾವು ತೆರಿಗೆ ಕಡಿತದ ಕುರಿತು ಕೈಗೊಂಡಿರುವ ನಿರ್ಣಯವನ್ನು ಕೆಲವರು ಟೀಕಿಸಿದ್ದಾರೆ. ಇದು ಸರ್ಕಾರದ ತಪ್ಪು ಹೆಜ್ಜೆ ಎಂದೂ ಹೇಳಿದ್ದಾರೆ. ಅದನ್ನು ನಾನೂ ಒಪ್ಪುತ್ತೇನೆ. ಆದರೆ ದೇಶವನ್ನು ಮತ್ತೆ ಆರ್ಥಿಕ ಬೆಳವಣಿಗೆಯತ್ತ ಕೊಂಡೊಯ್ಯಲು ಇಂತಹ ನಿರ್ಣಯಗಳು ಅನಿವಾರ್ಯ’ ಎಂದು ಬ್ರಿಟನ್‌ ಪ್ರಧಾನಿ ಲಿಜ್‌ ಟ್ರಸ್‌ ಭಾನುವಾರ ಹೇಳಿದ್ದಾರೆ.
Last Updated 2 ಅಕ್ಟೋಬರ್ 2022, 13:02 IST
ದೇಶವನ್ನು ಆರ್ಥಿಕ ಬೆಳವಣಿಗೆಯತ್ತ ಕೊಂಡೊಯ್ಯಲು ತೆರಿಗೆ ಕಡಿತ ಅನಿವಾರ್ಯ: ಲಿಜ್‌
ADVERTISEMENT

ಬ್ರಿಟನ್‌ ನೂತನ ಪ್ರಧಾನಿ ಲಿಜ್‌ ಟ್ರಸ್‌ಗೆ ಪ್ರಧಾನಿ ಮೋದಿ ಅಭಿನಂದನೆ

ಬ್ರಿಟನ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಲಿಜ್‌ ಟ್ರಸ್‌ ಅವರನ್ನು ಭಾರತ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
Last Updated 10 ಸೆಪ್ಟೆಂಬರ್ 2022, 14:41 IST
ಬ್ರಿಟನ್‌ ನೂತನ ಪ್ರಧಾನಿ ಲಿಜ್‌ ಟ್ರಸ್‌ಗೆ ಪ್ರಧಾನಿ ಮೋದಿ ಅಭಿನಂದನೆ

ಗೃಹ, ವಾಣಿಜ್ಯ ಬಳಕೆಯ ವಿದ್ಯುತ್‌ ದರಗಳ ಮೇಲೆ ಮಿತಿ: ಲಿಜ್ ಟ್ರಸ್‌

‘ನಾಗರಿಕರ ಜೀವನ ನಿರ್ವಹಣೆ ವೆಚ್ಚ ತಗ್ಗಿಸುವ ಉದ್ದೇಶದಿಂದ ಸರ್ಕಾರವು ಗೃಹ ಹಾಗೂ ವಾಣಿಜ್ಯ ಬಳಕೆಯ ವಿದ್ಯುತ್‌ ದರಗಳ ಮೇಲೆ ಮಿತಿ ಹೇರಲು ನಿರ್ಧರಿಸಿದೆ’ ಎಂದು ಬ್ರಿಟನ್‌ನ ನೂತನ ಪ್ರಧಾನಿ ಲಿಜ್‌ ಟ್ರಸ್‌ ಗುರುವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.
Last Updated 8 ಸೆಪ್ಟೆಂಬರ್ 2022, 13:54 IST
ಗೃಹ, ವಾಣಿಜ್ಯ ಬಳಕೆಯ ವಿದ್ಯುತ್‌ ದರಗಳ ಮೇಲೆ ಮಿತಿ: ಲಿಜ್ ಟ್ರಸ್‌

ಭರವಸೆಯ ರಾಷ್ಟ್ರವಾಗಿ ಬ್ರಿಟನ್‌: ಲಿಜ್‌ ಟ್ರಸ್

ಬ್ರಿಟನ್‌ನ ನೂತನ ಪ್ರಧಾನಿಯಾಗಿ ರಾಣಿಯಿಂದ ನೇಮಕ
Last Updated 6 ಸೆಪ್ಟೆಂಬರ್ 2022, 21:34 IST
ಭರವಸೆಯ ರಾಷ್ಟ್ರವಾಗಿ ಬ್ರಿಟನ್‌: ಲಿಜ್‌ ಟ್ರಸ್
ADVERTISEMENT
ADVERTISEMENT
ADVERTISEMENT