ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

LK Advani

ADVERTISEMENT

ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅಗೌರವ: ಕಾಂಗ್ರೆಸ್‌ ಆರೋಪ

‘ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಪ್ರದಾನ ಮಾಡುವಾಗ, ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಗೌರವ ತೋರಿದ್ದಾರೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.
Last Updated 31 ಮಾರ್ಚ್ 2024, 16:36 IST
ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅಗೌರವ: ಕಾಂಗ್ರೆಸ್‌ ಆರೋಪ

ಚರಣ್‌ ಸಿಂಗ್‌, ಪಿ.ವಿ. ನರಸಿಂಹ ರಾವ್‌ ಸೇರಿ ನಾಲ್ವರಿಗೆ ‘ಭಾರತ ರತ್ನ’ ಪ್ರದಾನ

ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್ ಹಾಗೂ ಪಿ.ವಿ.ನರಸಿಂಹ ರಾವ್, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್, ಕೃಷಿ ವಿಜ್ಞಾನಿ ಡಾ. ಎಂ.ಎಸ್.ಸ್ವಾಮಿನಾಥನ್ ಅವರಿಗೆ ಮರಣೋತ್ತರವಾಗಿ ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಇಂದು (ಶನಿವಾರ) ಭಾರತ ರತ್ನ ಪ್ರದಾನ ಮಾಡಲಾಯಿತು.
Last Updated 30 ಮಾರ್ಚ್ 2024, 6:32 IST
ಚರಣ್‌ ಸಿಂಗ್‌, ಪಿ.ವಿ. ನರಸಿಂಹ ರಾವ್‌ ಸೇರಿ ನಾಲ್ವರಿಗೆ ‘ಭಾರತ ರತ್ನ’ ಪ್ರದಾನ

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡಲು ನಿರಾಕರಿಸಿದ್ದ ಅಡ್ವಾಣಿ: ಖರ್ಗೆ

ಇಚ್ಛಾಶಕ್ತಿ, ಪ್ರಯತ್ನದಿಂದ 371 ವಿಶೇಷ ಸ್ಥಾನಮಾನ: ಖರ್ಗೆ
Last Updated 20 ಫೆಬ್ರುವರಿ 2024, 14:00 IST
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡಲು ನಿರಾಕರಿಸಿದ್ದ ಅಡ್ವಾಣಿ: ಖರ್ಗೆ

ಪತ್ರಕರ್ತ ವಾಗ್ಳೆ ಮೇಲೆ ಹಲ್ಲೆ: ಪುಣೆಯಲ್ಲಿ ಬಿಜೆಪಿಯ 10 ಕಾರ್ಯಕರ್ತರ ಬಂಧನ

ಹಿರಿಯ ಪತ್ರಕರ್ತ ನಿಖಿಲ್ ವಾಗ್ಳೆ ಅವರ ಮೇಲೆ ನಗರದಲ್ಲಿ ಶುಕ್ರವಾರ ನಡೆದ ದಾಳಿಯನ್ನು ಸಂಪಾದಕರ ಒಕ್ಕೂಟ ಹಾಗೂ ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದ ಬೆನ್ನಲ್ಲೇ ಬಿಜೆಪಿಯ 10 ಕಾರ್ಯಕರ್ತರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 11 ಫೆಬ್ರುವರಿ 2024, 2:25 IST
ಪತ್ರಕರ್ತ ವಾಗ್ಳೆ ಮೇಲೆ ಹಲ್ಲೆ: ಪುಣೆಯಲ್ಲಿ ಬಿಜೆಪಿಯ 10 ಕಾರ್ಯಕರ್ತರ ಬಂಧನ

ಅಡ್ವಾಣಿ, ರಾವ್‌ಗೆ ಭಾರತ ರತ್ನ: ರವಿವರ್ಮ ಕುಮಾರ್ ಆಕ್ಷೇಪ

‘ಕೇಶವಾನಂದ ಭಾರತೀ ಪ್ರಕರಣದಿಂದ ಸಮಾನತೆ ನಾಶ’
Last Updated 10 ಫೆಬ್ರುವರಿ 2024, 14:19 IST
ಅಡ್ವಾಣಿ, ರಾವ್‌ಗೆ ಭಾರತ ರತ್ನ: ರವಿವರ್ಮ ಕುಮಾರ್ ಆಕ್ಷೇಪ

ಮೋದಿ, ಅಡ್ವಾಣಿ ವಿರುದ್ದ ಅವಹೇಳನ: ಪತ್ರಕರ್ತ ನಿಖಿಲ್ ಕಾರಿನ ಮೇಲೆ ದಾಳಿ, ಪ್ರಕರಣ

ಪತ್ರಕರ್ತ ನಿಖಿಲ್‌ ವಾಗ್ಳೆ ಅವರ ಕಾರಿನ ಮೇಲೆ ದಾಳಿ ನಡೆಸಿದ ಬಿಜೆಪಿಯ ಕೆಲವು ಕಾರ್ಯಕರ್ತರ ಮೇಲೆ ಪುಣೆ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ.
Last Updated 10 ಫೆಬ್ರುವರಿ 2024, 11:49 IST
ಮೋದಿ, ಅಡ್ವಾಣಿ ವಿರುದ್ದ ಅವಹೇಳನ: ಪತ್ರಕರ್ತ ನಿಖಿಲ್ ಕಾರಿನ ಮೇಲೆ ದಾಳಿ, ಪ್ರಕರಣ

ಮೋದಿ, ಅಡ್ವಾಣಿ ವಿರುದ್ದ ಅವಹೇಳನಕಾರಿ ಹೇಳಿಕೆ: ಪತ್ರಕರ್ತ ನಿಖಿಲ್ ವಿರುದ್ಧ ದೂರು

ಬಿಜೆಪಿಯ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರಿಗೆ ಭಾರತರತ್ನ ಘೋಷಣೆ ಮಾಡಿದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಅಡ್ವಾಣಿ ಅವರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದಡಿ ಹಿರಿಯ ಪತ್ರಕರ್ತ ನಿಖಿಲ್‌ ವಾಗ್ಲೆ ವಿರುದ್ಧ ದೂರು ದಾಖಲಾಗಿದೆ’ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 9 ಫೆಬ್ರುವರಿ 2024, 12:58 IST
ಮೋದಿ, ಅಡ್ವಾಣಿ ವಿರುದ್ದ ಅವಹೇಳನಕಾರಿ ಹೇಳಿಕೆ: ಪತ್ರಕರ್ತ ನಿಖಿಲ್ ವಿರುದ್ಧ ದೂರು
ADVERTISEMENT

ಭಾರತ ರತ್ನ ಗೌರವ: ಎಲ್‌.ಕೆ. ಅಡ್ವಾಣಿ ಭೇಟಿಯಾದ ಗೃಹ ಸಚಿವ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು (ಮಂಗಳವಾರ) ಬಿಜೆಪಿಯ ಹಿರಿಯ ನಾಯಕ ಲಾಲ್‌ ಕೃಷ್ಣ ಅಡ್ವಾಣಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ‌
Last Updated 6 ಫೆಬ್ರುವರಿ 2024, 11:51 IST
ಭಾರತ ರತ್ನ ಗೌರವ: ಎಲ್‌.ಕೆ. ಅಡ್ವಾಣಿ ಭೇಟಿಯಾದ ಗೃಹ ಸಚಿವ ಅಮಿತ್ ಶಾ

ಬಿಜೆಪಿಯ ಮತಗಳು ಚದುರ‌ದಂತೆ ತಡೆಯಲು ಅಡ್ವಾಣಿಗೆ ಭಾರತ ರತ್ನ– ಅಖಿಲೇಶ್‌ ಯಾದವ್‌

ಪಕ್ಷದ ಮತಗಳು ಚದುರದಂತೆ ತಡೆಯಲು ಬಿಜೆಪಿಯು ಎಲ್‌. ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.
Last Updated 4 ಫೆಬ್ರುವರಿ 2024, 3:05 IST
ಬಿಜೆಪಿಯ ಮತಗಳು ಚದುರ‌ದಂತೆ ತಡೆಯಲು ಅಡ್ವಾಣಿಗೆ ಭಾರತ ರತ್ನ– ಅಖಿಲೇಶ್‌ ಯಾದವ್‌

ನನ್ನ ಚಿಂತನೆ, ಸಿದ್ಧಾಂತಗಳಿಗೂ ಸಂದ ಗೌರವ: ಅಡ್ವಾಣಿ ಹರ್ಷ

ಈ ಪ್ರಶಸ್ತಿ ವ್ಯಕ್ತಿಯಾಗಿ ನನಗಷ್ಟೇ ಅಲ್ಲ, ಬದುಕಿದುದ್ದಕ್ಕೂ ನಾನು ಪಾಲಿಸಿದ ಚಿಂತನೆ ಮತ್ತು ಸಿದ್ಧಾಂತಗಳಿಗೂ ಸಂದಿರುವ ಗೌರವವಾಗಿದೆ’ ಎಂದು ಬಿಜೆಪಿಯ ಹಿರಿಯ ಧುರೀಣ ಲಾಲ್‌ ಕೃಷ್ಣ ಅಡ್ವಾಣಿ ಪ್ರತಿಕ್ರಿಯಿಸಿದ್ದಾರೆ.
Last Updated 3 ಫೆಬ್ರುವರಿ 2024, 15:47 IST
ನನ್ನ ಚಿಂತನೆ, ಸಿದ್ಧಾಂತಗಳಿಗೂ ಸಂದ ಗೌರವ: ಅಡ್ವಾಣಿ ಹರ್ಷ
ADVERTISEMENT
ADVERTISEMENT
ADVERTISEMENT