ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Local Body Elections

ADVERTISEMENT

ಲೋಕಸಭೆ ಚುನಾವಣಾ ತಯಾರಿ: ಸೆ.10ರಂದು ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಸಭೆ

ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣಾ ತಯಾರಿಗಾಗಿ ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡರ ನೇತೃತ್ವದಲ್ಲಿ ನಗರದ ಅರಮನೆ ಮೈದಾನದಲ್ಲಿ ಭಾನುವಾರ ಜೆಡಿಎಸ್‌ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ನಡೆಯಲಿದೆ.
Last Updated 6 ಸೆಪ್ಟೆಂಬರ್ 2023, 15:40 IST
ಲೋಕಸಭೆ ಚುನಾವಣಾ ತಯಾರಿ: ಸೆ.10ರಂದು ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಸಭೆ

ಶ್ರೀಲಂಕಾದಲ್ಲಿ ಹಣದ ಕೊರತೆ: ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತೆ ಮುಂದೂಡಿಕೆ

ಏ.25ರಂದು ನಡೆಯಬೇಕಿದ್ದ ಸ್ಥಳೀಯ ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಆರ್ಥಿಕ ಬಿಕ್ಕಟ್ಟು ಅನುಭವಿಸುತ್ತಿರುವ ಶ್ರೀಲಂಕಾ ಬುಧವಾರ ಔಪಚಾರಿಕವಾಗಿ ಘೋಷಿಸಿದೆ.
Last Updated 19 ಏಪ್ರಿಲ್ 2023, 14:23 IST
ಶ್ರೀಲಂಕಾದಲ್ಲಿ ಹಣದ ಕೊರತೆ: ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತೆ ಮುಂದೂಡಿಕೆ

ಜಿ.ಪಂ, ತಾ.ಪಂ ಮೀಸಲು ಪಟ್ಟಿ ಏ.1ರೊಳಗೆ: ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

‘ಏಪ್ರಿಲ್ 1ರ ಒಳಗಾಗಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿ ಪ್ರಕಟಿಸಲಾಗುವುದು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 3 ಮಾರ್ಚ್ 2023, 1:50 IST
ಜಿ.ಪಂ, ತಾ.ಪಂ ಮೀಸಲು ಪಟ್ಟಿ ಏ.1ರೊಳಗೆ: ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

ಸ್ಥಳೀಯ ಚುನಾವಣೆ ಮತ್ತಷ್ಟು ತಡ

ಒಬಿಸಿ ಮೀಸಲಾತಿ: ಮಾರ್ಚ್‌ 31ರವರೆಗೆ ಕಾಲಾವಕಾಶ
Last Updated 15 ಡಿಸೆಂಬರ್ 2022, 20:38 IST
ಸ್ಥಳೀಯ ಚುನಾವಣೆ ಮತ್ತಷ್ಟು ತಡ

ಮೀಸಲಾತಿ, ಸಾಮಾಜಿಕ ನ್ಯಾಯಕ್ಕೆ ತೊಂದರೆ ಆಗದಿರಲಿ: ಡಿ.ಕೆ. ಶಿವಕುಮಾರ್

‌‘ನಾವು ಚುನಾವಣೆ ಬೇಡ ಎನ್ನುವುದಿಲ್ಲ. ಆದರೆ, ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯಕ್ಕೆ ತೊಂದರೆ ಆಗಬಾರದು. ಇದು ಸರ್ಕಾರದ ಜವಾಬ್ದಾರಿ. ನ್ಯಾಯಾಲಯ ಚುನಾವಣೆ ನಡೆಸಿ ಎಂದು ಹೇಳಿದೆ. ಆದರೆ, ಸಾಮಾಜಿಕ ನ್ಯಾಯ ಕಡೆಗಣಿಸಿ ಎಂದು ಹೇಳಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 25 ಮೇ 2022, 20:13 IST
ಮೀಸಲಾತಿ, ಸಾಮಾಜಿಕ ನ್ಯಾಯಕ್ಕೆ ತೊಂದರೆ ಆಗದಿರಲಿ: ಡಿ.ಕೆ. ಶಿವಕುಮಾರ್

‘ಅಧಿಕಾರ ಕಿತ್ತುಕೊಂಡ ಸರ್ಕಾರ’–ಚುನಾವಣೆ ಆಯೋಗ

ಹೈ ಕೋರ್ಟ್‌ಗೆ ಚುನಾವಣೆ ಆಯೋಗ ಹೇಳಿಕೆ
Last Updated 17 ಮೇ 2022, 21:05 IST
‘ಅಧಿಕಾರ ಕಿತ್ತುಕೊಂಡ ಸರ್ಕಾರ’–ಚುನಾವಣೆ ಆಯೋಗ

ಸ್ಥಳೀಯ ಸಂಸ್ಥೆ: 314 ಸ್ಥಾನಗಳಿಗೆ ಮೇ 20ರಂದು ಚುನಾವಣೆ

ಮೇ 20 ರಂದು ಮತದಾನ
Last Updated 16 ಮೇ 2022, 19:45 IST
ಸ್ಥಳೀಯ ಸಂಸ್ಥೆ: 314 ಸ್ಥಾನಗಳಿಗೆ ಮೇ 20ರಂದು ಚುನಾವಣೆ
ADVERTISEMENT

ಸಂಪಾದಕೀಯ: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ- ಸುಪ್ರೀಂ ಕೋರ್ಟ್‌ ತೀರ್ಪು ಪಾಲಿಸಿ

ಈಗ ಸೃಷ್ಟಿಯಾಗಿರುವ ಎಲ್ಲ ಗೋಜಲುಗಳನ್ನೂ ಬಿಡಿಸಿಕೊಂಡು, ಯಾರಿಗೂ ಅನ್ಯಾಯವಾಗದಂತೆ ಬೇಗ ಚುನಾವಣೆ ನಡೆಸುವ ದಾರಿಯನ್ನು ಸರ್ಕಾರವೇ ಕಂಡುಕೊಳ್ಳಬೇಕಿದೆ
Last Updated 11 ಮೇ 2022, 22:15 IST
ಸಂಪಾದಕೀಯ: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ- ಸುಪ್ರೀಂ ಕೋರ್ಟ್‌ ತೀರ್ಪು ಪಾಲಿಸಿ

ಹಿಂದುಳಿದ ವರ್ಗಗಳಿಗೆ ಮೀಸಲಾತಿಯೊಂದಿಗೆ ಚುನಾವಣೆ ನಡೆಸಿ: ಸಿದ್ದರಾಮಯ್ಯ ಆಗ್ರಹ

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಆಧಾರದಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿಯನ್ನು ಖಾತರಿಪಡಿಸಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
Last Updated 11 ಮೇ 2022, 7:26 IST
ಹಿಂದುಳಿದ ವರ್ಗಗಳಿಗೆ ಮೀಸಲಾತಿಯೊಂದಿಗೆ ಚುನಾವಣೆ ನಡೆಸಿ: ಸಿದ್ದರಾಮಯ್ಯ ಆಗ್ರಹ

ನಿರ್ವಾತ ಸೃಷ್ಟಿ ಸಲ್ಲ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ‘ಸುಪ್ರೀಂ’ ಸೂಚನೆ

‘ಒಬಿಸಿಗೆ ಮೀಸಲಾತಿ: ಮೂರು ಹಂತದ ಪರಿಶೀಲನೆ ಅಗತ್ಯ’
Last Updated 10 ಮೇ 2022, 14:25 IST
ನಿರ್ವಾತ ಸೃಷ್ಟಿ ಸಲ್ಲ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ‘ಸುಪ್ರೀಂ’ ಸೂಚನೆ
ADVERTISEMENT
ADVERTISEMENT
ADVERTISEMENT