ದೇಶದ ಅಭಿವೃದ್ಧಿಯಲ್ಲಿ ಹಿಂದಿ ಪ್ರಮುಖ ಪಾತ್ರ ವಹಿಸಿದೆ: ಲೋಕಸಭಾಧ್ಯಕ್ಷ ಓಂ ಬಿರ್ಲಾ
‘ಹಿಂದಿ ಭಾಷೆಯು ಭಾರತದ ಆತ್ಮ ಮತ್ತು ಹೆಗ್ಗುರುತಾಗಿದ್ದು, ಇತರ ಭಾಷೆಗಳ ಜತೆಗೆ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿದೆ’ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.Last Updated 16 ಡಿಸೆಂಬರ್ 2024, 4:23 IST