ಲಂಡನ್ ಬ್ರಿಡ್ಜ್ ಬಳಿ ದಾಳಿ ನಡೆಸಿದ ಉಗ್ರನಿಗೆ ಇತ್ತು ಪಾಕಿಸ್ತಾನದ ನಂಟು
ಜಗತ್ಪ್ರಸಿದ್ದ ಲಂಡನ್ ಬ್ರಿಡ್ಜ್ ಬಳಿ ಶುಕ್ರವಾರ ದಾಳಿ ನಡೆಸಿ, ಪೊಲೀಸರಿಂದ ಹತನಾದ ಭಯೋತ್ಪದಕ ಉಸ್ಮಾನ್ ಖಾನ್ ತನ್ನ ಹರೆಯವನ್ನು ಪಾಕಿಸ್ತಾನದಲ್ಲಿ ಕಳೆದಿದ್ದ ಎಂದು ತಿಳಿದುಬಂದಿದೆ.Last Updated 30 ನವೆಂಬರ್ 2019, 10:22 IST