ಗುರುವಾರ, 3 ಜುಲೈ 2025
×
ADVERTISEMENT

Loot

ADVERTISEMENT

ಬೀದರ್‌ ದರೋಡೆ ಪ್ರಕರಣ: ಜೀವಂತ ಇದ್ದವರನ್ನು ಸಾಯಿಸಿದ ಮಾಧ್ಯಮಗಳು

‘ಜೀವಂತ ಇರುವ ವ್ಯಕ್ತಿಯನ್ನು ಸತ್ತಿದ್ದಾನೆ ಎಂದು ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಬಿತ್ತರಿಸಿದ್ದರಿಂದ ನಮಗೆ ಬಹಳ ನೋವಾಗಿದೆ. ವಿಷಯ ತಿಳಿದು ನಮ್ಮ ಕುಟುಂಬದ ಸದಸ್ಯರೆಲ್ಲರೂ ಆಘಾತಕ್ಕೆ ಒಳಗಾಗಿದ್ದರು’
Last Updated 19 ಜನವರಿ 2025, 6:24 IST
ಬೀದರ್‌ ದರೋಡೆ ಪ್ರಕರಣ: ಜೀವಂತ ಇದ್ದವರನ್ನು ಸಾಯಿಸಿದ ಮಾಧ್ಯಮಗಳು

ಬೀದರ್ ದರೋಡೆ ಘಟನೆ | ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ: ಕೇಂದ್ರ ಸಚಿವ ಖೂಬಾ

‘ನಗರದ ಮಧ್ಯ ಭಾಗದಲ್ಲಿ ಗುಂಡಿನ ದಾಳಿ ನಡೆಸಿ, ದರೋಡೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಕೇಂದ್ರದ ಮಾಜಿಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ಒತ್ತಾಯಿಸಿದರು.
Last Updated 17 ಜನವರಿ 2025, 15:33 IST
ಬೀದರ್ ದರೋಡೆ ಘಟನೆ | ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ: ಕೇಂದ್ರ ಸಚಿವ ಖೂಬಾ

ಬೀದರ್ ದರೋಡೆ ಪ್ರಕರಣ: ಗುಂಡೇಟಿನಿಂದ ಮೃತ ವ್ಯಕ್ತಿ ಕುಟುಂಬಕ್ಕೆ ₹18 ಲಕ್ಷ ಪರಿಹಾರ

ಬೀದರ್‌: ನಗರದ ಎಸ್‌ಬಿಐ ಕಚೇರಿ ಎದುರು ಗುರುವಾರ ದರೋಡೆಕೋರರ ಗುಂಡಿನ ದಾಳಿಯಲ್ಲಿ ಮೃತಪಟ್ಟ ಗಿರಿ ವೆಂಕಟೇಶ ಎಂಬುವರ ಕುಟುಂಬಕ್ಕೆ ₹18 ಲಕ್ಷ ಪರಿಹಾರ ಘೋಷಿಸಲಾಗಿದೆ.
Last Updated 17 ಜನವರಿ 2025, 13:18 IST
ಬೀದರ್ ದರೋಡೆ ಪ್ರಕರಣ: ಗುಂಡೇಟಿನಿಂದ ಮೃತ ವ್ಯಕ್ತಿ ಕುಟುಂಬಕ್ಕೆ ₹18 ಲಕ್ಷ ಪರಿಹಾರ

ಮಂಗಳೂರು ಬ್ಯಾಂಕ್ ದರೋಡೆ: ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ತುರ್ತು ಸಭೆ

ಮಂಗಳೂರು: ನಗರಕ್ಕೆ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಕೋಟೆಕಾರು ಬ್ಯಾಂಕ್ ನಲ್ಲಿ ನಡೆದ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು. ಆರೋಪಿಗಳ ಶೀಘ್ರ ಪತ್ತೆಗೆ ಸೂಚನೆ ನೀಡಿದರು.
Last Updated 17 ಜನವರಿ 2025, 10:42 IST
ಮಂಗಳೂರು ಬ್ಯಾಂಕ್ ದರೋಡೆ: ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ತುರ್ತು ಸಭೆ

ಮಂಗಳೂರು: ಬಂದೂಕು ತೋರಿಸಿ ಬ್ಯಾಂಕ್‌ನಿಂದ ಚಿನ್ನ- ನಗದು ದರೋಡೆ

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ (ಕೋಟೆಕಾರು ಬ್ಯಾಂಕ್) ಕೆ.ಸಿ.ರೋಡ್ ಶಾಖೆಗೆ ನುಗ್ಗಿದ ಐದು ಮಂದಿ ದರೋಡೆಕೋರರ ತಂಡವು ಬಂದೂಕು ತೋರಿಸಿ ದರೋಡೆ ನಡೆಸಿದೆ.
Last Updated 17 ಜನವರಿ 2025, 9:13 IST
ಮಂಗಳೂರು: ಬಂದೂಕು ತೋರಿಸಿ ಬ್ಯಾಂಕ್‌ನಿಂದ ಚಿನ್ನ- ನಗದು  ದರೋಡೆ

Video: ಉದ್ಘಾಟನೆಯಾದ ಅರ್ಧಗಂಟೆಯಲ್ಲೇ ಸಂಪೂರ್ಣ ಮಾಲ್ ಲೂಟಿ ಮಾಡಿದ ಪಾಕಿಸ್ತಾನಿಯರು

ಪಾಕಿಸ್ತಾನದ ಕರಾಚಿಯಲ್ಲಿ ‘ಡ್ರೀಮ್‌ ಬಜಾರ್‌’ ಹೆಸರಿನ ಮಾಲ್‌ ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಜನರು ಲೂಟಿ ಮಾಡಿದ್ದಾರೆ.
Last Updated 3 ಸೆಪ್ಟೆಂಬರ್ 2024, 8:05 IST
Video: ಉದ್ಘಾಟನೆಯಾದ ಅರ್ಧಗಂಟೆಯಲ್ಲೇ ಸಂಪೂರ್ಣ ಮಾಲ್ ಲೂಟಿ ಮಾಡಿದ ಪಾಕಿಸ್ತಾನಿಯರು

Video | ಪಾಕ್‌ನಲ್ಲಿ ‘ಡ್ರೀಮ್ ಬಜಾರ್’ ಮಾಲ್ ಉದ್ಘಾಟನೆಗೊಂಡ ಮೊದಲ ದಿನವೇ ಧ್ವಂಸ!

ಪಾಕಿಸ್ತಾನದ ಕರಾಚಿಯಲ್ಲಿ ‘ಡ್ರೀಮ್ ಬಜಾರ್’ ಮಾಲ್ ಅನ್ನು ಉದ್ಘಾಟನೆಗೊಂಡ ಮೊದಲ ದಿನವೇ ಜನರ ಗುಂಪೊಂದು ಧ್ವಂಸಗೊಳಿಸಿದೆ. ಜತೆಗೆ, ಬ್ರಾಂಡೆಡ್ ಬಟ್ಟೆಗಳು ಸೇರಿದಂತೆ ಸಿಕ್ಕಸಿಕ್ಕ ವಸ್ತುಗಳನ್ನು ದೋಚಿ ಪರಾರಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 1 ಸೆಪ್ಟೆಂಬರ್ 2024, 13:22 IST
Video | ಪಾಕ್‌ನಲ್ಲಿ ‘ಡ್ರೀಮ್ ಬಜಾರ್’ ಮಾಲ್ ಉದ್ಘಾಟನೆಗೊಂಡ ಮೊದಲ ದಿನವೇ ಧ್ವಂಸ!
ADVERTISEMENT

ಮೋದಿ ಸರ್ಕಾರ ಬ್ರಿಟಿಷರಂತೆ ದೇಶದ ನೀರು, ಅರಣ್ಯ, ಭೂಮಿಯನ್ನು ಲೂಟಿ ಮಾಡಿದೆ: ಖರ್ಗೆ

ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ, ಬ್ರಿಟಿಷರು ಮಾಡಿದಂತೆ ದೇಶದ ನೀರು, ಅರಣ್ಯ ಮತ್ತು ಭೂಮಿಯನ್ನು ಲೂಟಿ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
Last Updated 24 ಮೇ 2024, 12:50 IST
ಮೋದಿ ಸರ್ಕಾರ ಬ್ರಿಟಿಷರಂತೆ ದೇಶದ ನೀರು, ಅರಣ್ಯ, ಭೂಮಿಯನ್ನು ಲೂಟಿ ಮಾಡಿದೆ: ಖರ್ಗೆ

ಉ.ಪ್ರ: ಕಾವಲುಗಾರನಿಗೆ ಬಂದೂಕು ತೋರಿಸಿ 1000 KG ಗುಜರಿ ಲೂಟಿ ಮಾಡಿದ 8 ಮಂದಿ ಬಂಧನ

ಜುಲೈ 17 ರಂದು ರಾಜ್‌ನಗರ ಪ್ರದೇಶದಲ್ಲಿರುವ ಗುಜರಿ ಗೋದಾಮಿನಿಂದ ಇವರು ಕಳ್ಳತನ ಮಾಡಿದ್ದರು. ಭಾನುವಾರ ರಾತ್ರಿ ಅವರನ್ನು ಬಂಧಿಸಲಾಗಿದೆ ಎಂದು ಗಾಜಿಯಾಬಾದ್‌ ಪೊಲೀಸ್‌ ಉಪಕಮೀಷನರ್‌ ನಿಪುನ್ ಅಗರ್‌ವಾಲ್‌ ತಿಳಿಸಿದ್ದಾರೆ.
Last Updated 1 ಆಗಸ್ಟ್ 2023, 4:12 IST
ಉ.ಪ್ರ: ಕಾವಲುಗಾರನಿಗೆ ಬಂದೂಕು ತೋರಿಸಿ 1000 KG ಗುಜರಿ ಲೂಟಿ ಮಾಡಿದ 8 ಮಂದಿ ಬಂಧನ

2020ರ ದೆಹಲಿ ಗಲಭೆ: ಆರು ಮಂದಿ ಖುಲಾಸೆ

ನವದೆಹಲಿ: 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ದಾಂಧಲೆ ನಡೆಸಿ ಅಂಗಡಿಗೆ ಬೆಂಕಿ ಹಚ್ಚಿದ್ದ ಮತ್ತು ಮನೆಗೆ ನುಗ್ಗಿ ಲೂಟಿ ಮಾಡಿದ್ದ ಆರೋಪ ಹೊತ್ತಿದ್ದ ಆರು ಮಂದಿಯನ್ನು ಇಲ್ಲಿನ ನ್ಯಾಯಾಲಯ ಖುಲಾಸೆಗೊಳಿಸಿದೆ.
Last Updated 8 ಜುಲೈ 2023, 13:27 IST
2020ರ ದೆಹಲಿ ಗಲಭೆ: ಆರು ಮಂದಿ ಖುಲಾಸೆ
ADVERTISEMENT
ADVERTISEMENT
ADVERTISEMENT