ಶುಕ್ರವಾರ, 14 ನವೆಂಬರ್ 2025
×
ADVERTISEMENT

Los Angeles

ADVERTISEMENT

ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್: ಭಾರತೀಯರ ಜೊತೆ ಬಾಂಧವ್ಯ ವೃದ್ಧಿ ಎಂದ ಐಒಸಿ

IOC President Statement: 2028 ಲಾಸ್ ಏಂಜಲೀಸ್ ಒಲಿಂಪಿಕ್‌ನಲ್ಲಿ ಕ್ರಿಕೆಟ್ ಸೇರಿಸಿರುವುದು ಭಾರತ ಮತ್ತು ಒಲಿಂಪಿಕ್ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ಐಒಸಿ ಅಧ್ಯಕ್ಷೆ ಕ್ರಿಸ್ಟಿ ಕೊವೆಂಟ್ರಿ ಹೇಳಿದ್ದಾರೆ.
Last Updated 8 ನವೆಂಬರ್ 2025, 6:57 IST
ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್: ಭಾರತೀಯರ ಜೊತೆ ಬಾಂಧವ್ಯ ವೃದ್ಧಿ ಎಂದ ಐಒಸಿ

2028ರ ಒಲಿಂಪಿಕ್ಸ್‌: ಕ್ರಿಕೆಟ್‌ ವೇಳಾಪಟ್ಟಿ ಪ್ರಕಟ

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌
Last Updated 15 ಜುಲೈ 2025, 23:52 IST
2028ರ ಒಲಿಂಪಿಕ್ಸ್‌: ಕ್ರಿಕೆಟ್‌ ವೇಳಾಪಟ್ಟಿ ಪ್ರಕಟ

ಅಮೆರಿಕದಲ್ಲಿ ಆಂತರಿಕ ಸಂಘರ್ಷ: ಲಾಸ್‌ ಏಂಜಲೀಸ್ ಕುದಿಯುತ್ತಿದೆ ಏಕೆ..?

Los Angeles protests: ಅಮೆರಿಕದ ವಲಸೆ ನೀತಿ ವಿರೋಧಿಸಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿರುವುದು ಹಿಂಸಾತ್ಮಕ ತಿರುವು ಪಡೆದ ಪರಿಣಾಮ, ಅಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ.
Last Updated 11 ಜೂನ್ 2025, 12:46 IST
ಅಮೆರಿಕದಲ್ಲಿ ಆಂತರಿಕ ಸಂಘರ್ಷ: ಲಾಸ್‌ ಏಂಜಲೀಸ್ ಕುದಿಯುತ್ತಿದೆ ಏಕೆ..?

ಲಾಸ್‌ ಏಂಜಲೀಸ್‌ನಲ್ಲಿ ಪ್ರತಿಭಟನೆ: ನೌಕಾಪಡೆ ನಿಯೋಜಿಸಲು ಪೆಂಟಗನ್ ಸಿದ್ಧತೆ

US Military Protest Action: ಲಾಸ್‌ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಹೆಚ್ಚುವರಿ ನ್ಯಾಷನಲ್ ಗಾರ್ಡ್ಸ್‌ಸಿಬ್ಬಂದಿ ನಗರಕ್ಕೆ ಆಗಮಿಸುವವರೆಗೆ, ಅಮೆರಿಕದ ಸೇನೆಯು ನೌಕಾಪಡೆಯ 700 ತುಕಡಿಗಳನ್ನು ನಿಯೋಜಿಸಲಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
Last Updated 10 ಜೂನ್ 2025, 5:29 IST
ಲಾಸ್‌ ಏಂಜಲೀಸ್‌ನಲ್ಲಿ ಪ್ರತಿಭಟನೆ: ನೌಕಾಪಡೆ  ನಿಯೋಜಿಸಲು ಪೆಂಟಗನ್ ಸಿದ್ಧತೆ

ವಲಸಿಗರ ಶೋಧ ಕಾರ್ಯಾಚರಣೆ: ಲಾಸ್‌ ಏಂಜಲೀಸ್‌ನಲ್ಲಿ ಬಿಗುವಿನ ವಾತಾವರಣ

ಹೆದ್ದಾರಿ ತಡೆದು, ಕಾರುಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಕಾರರಿಂದ ಆಕ್ರೋಶ
Last Updated 9 ಜೂನ್ 2025, 15:57 IST
ವಲಸಿಗರ ಶೋಧ ಕಾರ್ಯಾಚರಣೆ: ಲಾಸ್‌ ಏಂಜಲೀಸ್‌ನಲ್ಲಿ ಬಿಗುವಿನ ವಾತಾವರಣ

ವಲಸಿಗರ ವಿರುದ್ಧ ಶೋಧ ಕಾರ್ಯಾಚರಣೆಗೆ ವಿರೋಧ: ಲಾಸ್‌ ಏಂಜಲೀಸ್‌ನಲ್ಲಿ ಪ್ರತಿಭಟನೆ

ವಲಸಿಗರ ವಿರುದ್ಧ ಶೋಧ ಕಾರ್ಯಾಚರಣೆ; 44 ಮಂದಿ ಬಂಧನ
Last Updated 8 ಜೂನ್ 2025, 14:13 IST
ವಲಸಿಗರ ವಿರುದ್ಧ ಶೋಧ ಕಾರ್ಯಾಚರಣೆಗೆ ವಿರೋಧ: ಲಾಸ್‌ ಏಂಜಲೀಸ್‌ನಲ್ಲಿ ಪ್ರತಿಭಟನೆ

US: ಜಗತ್ತು ಜನಸಂಖ್ಯೆಯಿಂದ ತುಂಬಿರಬಾರದು ಎಂದು ಹೆರಿಗೆ ಆಸ್ಪತ್ರೆಗೆ ಬಾಂಬ್ ಇಟ್ಟ!

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಫ್‌ಬಿಐ ಇದೊಂದು ಉಗ್ರ ಕೃತ್ಯ ಎಂದು ಘೋಷಿಸಿದೆ. ಆರೋಪಿಯ ಬಂಧನಕ್ಕೆ ಬಲೆ ಬೀಸಿದೆ.
Last Updated 19 ಮೇ 2025, 5:11 IST
US: ಜಗತ್ತು ಜನಸಂಖ್ಯೆಯಿಂದ ತುಂಬಿರಬಾರದು ಎಂದು ಹೆರಿಗೆ ಆಸ್ಪತ್ರೆಗೆ ಬಾಂಬ್ ಇಟ್ಟ!
ADVERTISEMENT

ಮೇ 6ರಿಂದ ಲಾಸ್ ಏಂಜಲೀಸ್ 23ನೇ ಭಾರತೀಯ ಚಿತ್ರೋತ್ಸವ

ಲಾಸ್ ಏಂಜಲೀಸ್ 23ನೇ ಭಾರತೀಯ ಚಿತ್ರೋತ್ಸವ (IFFLA 2025) ಇದೇ ಮೇ 6ರಿಂದ ಮೇ 10ರವರೆಗೆ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಆಯೋಜನೆಗೊಂಡಿದೆ.
Last Updated 2 ಏಪ್ರಿಲ್ 2025, 10:37 IST
ಮೇ 6ರಿಂದ ಲಾಸ್ ಏಂಜಲೀಸ್ 23ನೇ ಭಾರತೀಯ ಚಿತ್ರೋತ್ಸವ

2028 Olympic Games | ಲಾಸ್ ಏಂಜಲಿಸ್ ಒಲಿಂಪಿಕ್ಸ್‌ನಲ್ಲೂ ಬಾಕ್ಸಿಂಗ್: IOC

Los Angeles Olympic Games 2028: ಲಾಸ್‌ ಏಂಜಲಿಸ್‌ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ ಕೂಟದಲ್ಲಿ ಬಾಕ್ಸಿಂಗ್ ಸೇರ್ಪಡೆ ಮಾಡಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅನುಮೋದನೆ ನೀಡಿದೆ.
Last Updated 20 ಮಾರ್ಚ್ 2025, 13:52 IST
2028 Olympic Games | ಲಾಸ್ ಏಂಜಲಿಸ್ ಒಲಿಂಪಿಕ್ಸ್‌ನಲ್ಲೂ ಬಾಕ್ಸಿಂಗ್: IOC

ಲಾಸ್‌ ಏಂಜಲೀಸ್‌: ಮತ್ತೆ ಭಾರಿ ಕಾಳ್ಗಿಚ್ಚು

ಉತ್ತರ ಲಾಸ್‌ ಏಂಜಲೀಸ್‌ನಲ್ಲಿ ಮತ್ತೆ ಕಾಳ್ಗಿಚ್ಚು ಉಲ್ಬಣಿಸಿದ್ದು, 8 ಸಾವಿರ ಎಕರೆಗೂ ಹೆಚ್ಚು ವ್ಯಾಪ್ತಿಯಲ್ಲಿ ಆವರಿಸಿದೆ. ಪರಿಣಾಮ 19 ಸಾವಿರಕ್ಕೂ ಹೆಚ್ಚು ಜನರನ್ನು ತಕ್ಷಣ ಸ್ಥಳಾಂತರಕ್ಕೆ ಅಧಿಕಾರಿಗಳು ಆದೇಶಿಸಿದ್ದಾರೆ.
Last Updated 23 ಜನವರಿ 2025, 2:17 IST
ಲಾಸ್‌ ಏಂಜಲೀಸ್‌: ಮತ್ತೆ ಭಾರಿ ಕಾಳ್ಗಿಚ್ಚು
ADVERTISEMENT
ADVERTISEMENT
ADVERTISEMENT