ಲಾಟರಿ ಆಮಿಷವೊಡ್ಡಿ ₹ 12.25 ಲಕ್ಷ ವಂಚನೆ
‘ಮುಂಬೈನ ಕೆಎಫ್ಸಿ ಕಂಪನಿಯಿಂದ ₹ 25 ಲಕ್ಷ ಲಾಟರಿ ಹೊಡೆದಿರುವುದಾಗಿ ಹೇಳಿ ಆಮಿಷವೊಡ್ಡಿದ್ದ ವಂಚಕರು ತೆರಿಗೆ ಹೆಸರಿನಲ್ಲಿ ₹12.25 ಲಕ್ಷ ಪಡೆದುಕೊಂಡು ವಂಚಿಸಿದ್ದಾರೆ’ ಎಂದು ಆರೋಪಿಸಿ ಶಿಕ್ಷಕಿಯೊಬ್ಬರು ಕೆಂಗೇರಿ ಠಾಣೆಗೆ ದೂರು ನೀಡಿದ್ದಾರೆ.Last Updated 14 ಡಿಸೆಂಬರ್ 2019, 20:59 IST