ಕೇರಳದಲ್ಲಿ ಪ್ರೇಮಿಗಳ ರಕ್ಷಣೆಗಾಗಿ ರೂಪುಗೊಳ್ಳಲಿದೆ 'ಪ್ರಣಯ ಸೇನೆ'
ಕೇರಳದಲ್ಲಿ ಪ್ರೇಮಿಗಳಿಗೆ ರಕ್ಷಣೆ ನೀಡುವ ಸಲುವಾಗಿ ಪ್ರಣಯ ಸೇನೆ ರೂಪುಗೊಂಡಿದೆ.ಪ್ರೀತಿಸಿದ್ದಕ್ಕಾಗಿ ಪ್ರಾಣ ಕಳೆದುಕೊಂಡ ಕೆವಿನ್ ಮತ್ತು ಅವನ ಅಗಲಿಕೆಯಿಂದ ಕಣ್ಣೀರಿಡುತ್ತಿರುವ ನೀನೂ ಎಂಬ ಯುವತಿಯ ಪರಿಸ್ಥಿತಿ ಯಾರಿಗೂ ಬರಬಾರದು ಎಂಬ ಉದ್ದೇಶದಿಂದ ಈ ಸೇನೆ ಜಾರಿಗೆ ಬರಲಿದೆ ಎಂದು ಮಾತೃಭೂಮಿ ಸುದ್ದಿ ಪತ್ರಿಕೆ ವರದಿ ಮಾಡಿದೆ.ದೆಹಲಿಯ ಲವ್ ಕಮಾಂಡೊಗಳು ಈ ಸೇನೆಯಲ್ಲಿ ಕಾರ್ಯವೆಸಗಲಿದ್ದಾರೆ.Last Updated 14 ಜುಲೈ 2018, 8:00 IST