ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Lovlina Borgohain

ADVERTISEMENT

Paris Olympics: ಲವ್ಲಿನಾಗೆ ಸೋಲು, ಬಾಕ್ಸಿಂಗ್‌ನಲ್ಲಿ ಭಾರತದ ಸವಾಲು ಅಂತ್ಯ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ ಬಾಕ್ಸರ್‌ ಲವ್ಲಿನಾ ಬೊರ್ಗೊಹೈನ್‌ ಅವರು ಪ್ಯಾರಿಸ್‌ ಕೂಟದಿಂದ ಹೊರಬಿದ್ದಿದ್ದಾರೆ.
Last Updated 4 ಆಗಸ್ಟ್ 2024, 23:30 IST
Paris Olympics: ಲವ್ಲಿನಾಗೆ ಸೋಲು, ಬಾಕ್ಸಿಂಗ್‌ನಲ್ಲಿ ಭಾರತದ ಸವಾಲು ಅಂತ್ಯ

ಬಾಕ್ಸಿಂಗ್: ಲವ್ಲಿನಾ ಬೋರ್ಗೊಹೈನ್‌ಗೆ ಬೆಳ್ಳಿ

ಭಾರತದ ಲವ್ಲೀನಾ ಬೋರ್ಗೊಹೈನ್ ಜೆಕ್ ಗಣರಾಜ್ಯದ ಲ್ಯಾಬೆಮ್‌ ನಲ್ಲಿ ನಡೆದ ಗ್ರ್ಯಾನ್‌ ಪ್ರಿ ಉಸ್ತಿನಾದ್ ಬಾಕ್ಸಿಂಗ್‌ನಲ್ಲಿ ಬೆಳ್ಳಿ ಪದಕ ಗಳಿಸಿದರು.
Last Updated 16 ಜೂನ್ 2024, 13:03 IST
ಬಾಕ್ಸಿಂಗ್: ಲವ್ಲಿನಾ ಬೋರ್ಗೊಹೈನ್‌ಗೆ ಬೆಳ್ಳಿ

Asian Games | Boxing: ಲವ್ಲಿನಾಗೆ ಬೆಳ್ಳಿ, ಪರ್ವೀನ್‌ಗೆ ಕಂಚು

ಏಷ್ಯನ್ ಗೇಮ್ಸ್ 2023ರ ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಲವ್ಲಿನಾ ಬೋರ್ಗೊಹೈನ್ ಬೆಳ್ಳಿ ಮತ್ತು ಪರ್ವೀನ್ ಹೂಡಾ ಕಂಚಿನ ಪದಕ ಜಯಿಸಿದ್ದಾರೆ.
Last Updated 4 ಅಕ್ಟೋಬರ್ 2023, 10:18 IST
Asian Games | Boxing: ಲವ್ಲಿನಾಗೆ ಬೆಳ್ಳಿ, ಪರ್ವೀನ್‌ಗೆ ಕಂಚು

PHOTOS | Asian Games: 19ನೇ ಏಷ್ಯನ್‌ ಗೇಮ್ಸ್‌ಗೆ ವರ್ಣರಂಜಿತ ಚಾಲನೆ

ಚೀನಾದ ಹ್ಯಾಂಗ್‌ಝೌ ಒಲಂಪಿಕ್‌ ಸ್ಪೋರ್ಟ್ಸ್‌ ಸೆಂಟರ್‌ ಸ್ಟೇಡಿಯಂನಲ್ಲಿ 19ನೇ ಏಷ್ಯನ್‌ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ.
Last Updated 23 ಸೆಪ್ಟೆಂಬರ್ 2023, 16:19 IST
PHOTOS | Asian Games: 19ನೇ ಏಷ್ಯನ್‌  
ಗೇಮ್ಸ್‌ಗೆ ವರ್ಣರಂಜಿತ ಚಾಲನೆ
err

ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಕ್ವಾರ್ಟರ್‌ಗೆ ಲವ್ಲಿನಾ

ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಲವ್ಲಿನಾ ಬೊರ್ಗೊಹೈನ್ ಅವರು ಮಹಿಳೆಯರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಎಂಟರಘಟ್ಟ ಪ್ರವೇಶಿಸಿದ್ದಾರೆ.
Last Updated 24 ಡಿಸೆಂಬರ್ 2022, 4:36 IST
ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಕ್ವಾರ್ಟರ್‌ಗೆ ಲವ್ಲಿನಾ

ಕಾಮನ್‌ವೆಲ್ತ್‌ ಕ್ರೀಡಾಕೂಟ: ಲವ್ಲಿನಾ ಕೋಚ್‌ಗೆ ಮಾನ್ಯತಾ ಪತ್ರ

ಮಹಿಳಾ ಬಾಕ್ಸರ್‌ ಲವ್ಲಿನಾ ಬೊರ್ಗೊಹೈನ್ ಅವರ ವೈಯಕ್ತಿಕ ಕೋಚ್ ಸಂಧ್ಯಾ ಗುರುಂಗ್‌ ಅವರಿಗೆ ಮಂಗಳವಾರ, ಕಾಮನ್‌ವೆಲ್ತ್‌ ಕ್ರೀಡಾಕೂಟದ ಮಾನ್ಯತಾ ಪತ್ರ ದೊರೆತಿದೆ.
Last Updated 26 ಜುಲೈ 2022, 12:48 IST
ಕಾಮನ್‌ವೆಲ್ತ್‌ ಕ್ರೀಡಾಕೂಟ: ಲವ್ಲಿನಾ ಕೋಚ್‌ಗೆ ಮಾನ್ಯತಾ ಪತ್ರ

ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಲವ್ಲಿನಾ ಈಗ ಡಿಎಸ್‌ಪಿ!

ಕಳೆದ ವರ್ಷ ಜಪಾನ್‌ನಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತದ ಹೆಮ್ಮೆಯ ಬಾಕ್ಸರ್ ಲವ್ಲಿನಾ ಬೋರ್ಗೊಹೈನ್ ಅವರನ್ನು ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಡೆಪ್ಯೂಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ (ಡಿಎಸ್‌ಪಿ) ಆಗಿ ನೇಮಕ ಮಾಡಲಾಗಿದೆ.
Last Updated 12 ಜನವರಿ 2022, 7:35 IST
ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಲವ್ಲಿನಾ ಈಗ ಡಿಎಸ್‌ಪಿ!
ADVERTISEMENT

ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಲವ್ಲಿನಾಗೆ ₹1ಕೋಟಿ, ಡಿಎಸ್‌ಪಿ ಹುದ್ದೆ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರಿಗೆ ಅಸ್ಸಾಂ ಸರ್ಕಾರ ₹1 ಕೋಟಿ ಹಣ ಮತ್ತು ಡಿಎಸ್‌ಪಿ ಹುದ್ದೆ ನೀಡಿದೆ.
Last Updated 12 ಆಗಸ್ಟ್ 2021, 13:19 IST
ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಲವ್ಲಿನಾಗೆ ₹1ಕೋಟಿ, ಡಿಎಸ್‌ಪಿ ಹುದ್ದೆ

Tokyo Olympics: ಸೆಮಿಫೈನಲ್‌ನಲ್ಲಿ ಸೋತು ಕಂಚು ಗೆದ್ದ ಬಾಕ್ಸರ್ ಲವ್ಲಿನಾ

ಒಲಿಂಪಿಕ್ಸ್‌ನಲ್ಲಿ ಭಾರತದ ಬಾಕ್ಸರ್ ಲವ್ಲಿನಾ ಬೋರ್ಗೊಹೈನ್ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸುವ ಮೂಲಕ ಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.
Last Updated 4 ಆಗಸ್ಟ್ 2021, 6:15 IST
Tokyo Olympics: ಸೆಮಿಫೈನಲ್‌ನಲ್ಲಿ ಸೋತು ಕಂಚು ಗೆದ್ದ ಬಾಕ್ಸರ್ ಲವ್ಲಿನಾ

Tokyo Olympics | ಪದಕಕ್ಕೆ ಪಂಚ್; ಮೇರಿ ಕೋಮ್, ವಿಜೇಂದರ್ ಸಾಲಿಗೆ ಲವ್ಲಿನಾ

ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಸಾಧ್ಯವಾಗದೇ ಇರಬಹುದು. ಆದರೆ ಅವರದ್ದೇ ಹಾದಿ ತುಳಿದಿರುವ 23ರ ಹರೆಯದ ಯುವ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್, ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸುವ ಮೂಲಕ ವಿಶ್ವದೆಲ್ಲೆಡೆ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.
Last Updated 30 ಜುಲೈ 2021, 6:01 IST
Tokyo Olympics | ಪದಕಕ್ಕೆ ಪಂಚ್; ಮೇರಿ ಕೋಮ್, ವಿಜೇಂದರ್ ಸಾಲಿಗೆ ಲವ್ಲಿನಾ
ADVERTISEMENT
ADVERTISEMENT
ADVERTISEMENT