ಗುರುವಾರ, 3 ಜುಲೈ 2025
×
ADVERTISEMENT

lpg gas

ADVERTISEMENT

LPG Price Drop: ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ₹ 41 ಇಳಿಕೆ

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್‌ ಮತ್ತು ವಿಮಾನ ಇಂಧನ (ಎಟಿಎಫ್‌) ದರವನ್ನು ಇಳಿಕೆ ಮಾಡಿವೆ. ಹೊಸ ದರವು ಮಂಗಳವಾರದಿಂದ ಜಾರಿಗೆ ಬಂದಿದೆ.
Last Updated 1 ಏಪ್ರಿಲ್ 2025, 3:00 IST
LPG Price Drop: ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ₹ 41 ಇಳಿಕೆ

ಕೇಂದ್ರ ಬಜೆಟ್‌ ದಿನವೇ ವಾಣಿಜ್ಯ ಬಳಕೆ ಸಿಲಿಂಡರ್‌ ದರ ₹7ರಷ್ಟು ಇಳಿಕೆ

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಇಳಿಕೆ ಮಾಡಿದ್ದು, ವಿಮಾನ ಇಂಧನದ ದರವನ್ನು (ಎಟಿಎಫ್‌) ಏರಿಕೆ ಮಾಡಿವೆ. ಪರಿಷ್ಕೃತ ದರವು ಶನಿವಾರದಿಂದಲೇ ಜಾರಿಗೆ ಬಂದಿದೆ.
Last Updated 1 ಫೆಬ್ರುವರಿ 2025, 4:57 IST
ಕೇಂದ್ರ ಬಜೆಟ್‌ ದಿನವೇ ವಾಣಿಜ್ಯ ಬಳಕೆ ಸಿಲಿಂಡರ್‌ ದರ ₹7ರಷ್ಟು ಇಳಿಕೆ

ಎಲ್‌ಪಿಜಿ: ತೈಲ ಕಂಪನಿಗಳಿಗೆ ₹35 ಸಾವಿರ ಕೋಟಿ ಸಬ್ಸಿಡಿ

ಕಳೆದ ವರ್ಷದ ಮಾರ್ಚ್‌ನಿಂದ ಅಡುಗೆ ಅನಿಲ ಸಿಲಿಂಡರ್‌ ದರ ಪರಿಷ್ಕರಿಸದೆ ಯಥಾಸ್ಥಿತಿ ಕಾಯ್ದುಕೊಂಡಿರುವ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಕೇಂದ್ರ ಸರ್ಕಾರವು ₹35 ಸಾವಿರ ಕೋಟಿ ಸಬ್ಸಿಡಿ ಮೊತ್ತ ಪಾವತಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Last Updated 9 ಜನವರಿ 2025, 13:18 IST
ಎಲ್‌ಪಿಜಿ: ತೈಲ ಕಂಪನಿಗಳಿಗೆ ₹35 ಸಾವಿರ ಕೋಟಿ ಸಬ್ಸಿಡಿ

ಆಂಧ್ರಪ್ರದೇಶ: ಉಚಿತ ಗ್ಯಾಸ್‌ ಯೋಜನೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಚಾಲನೆ

ಉಚಿತ ಗ್ಯಾಸ್‌ ಸಿಲಿಂಡರ್‌ ವಿತರಣಾ ಯೋಜನೆ ‘ದೀಪಂ–2’ ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈದುಪುರಂ ಗ್ರಾಮದಲ್ಲಿ ಶುಕ್ರವಾರ ಚಾಲನೆ ನೀಡಿದರು.
Last Updated 1 ನವೆಂಬರ್ 2024, 13:10 IST
ಆಂಧ್ರಪ್ರದೇಶ: ಉಚಿತ ಗ್ಯಾಸ್‌ ಯೋಜನೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಚಾಲನೆ

ವಾಣಿಜ್ಯ ಬಳಕೆ ಸಿಲಿಂಡರ್ ದರ ₹62 ಏರಿಕೆ: ಬೆಂಗಳೂರಿನಲ್ಲಿ ಬೆಲೆ ಹೀಗಿದೆ

ವಾಣಿಜ್ಯ ಬಳಕೆಯ 19.2 ಕೆ.ಜಿ ತೂಕದ ಸಿಲಿಂಡರ್‌ ದರವು ₹62 ಏರಿಕೆಯಾಗಿದ್ದು, ಸದ್ಯ ₹1,802 ಆಗಿದೆ.
Last Updated 1 ನವೆಂಬರ್ 2024, 4:10 IST
ವಾಣಿಜ್ಯ ಬಳಕೆ ಸಿಲಿಂಡರ್ ದರ ₹62 ಏರಿಕೆ: ಬೆಂಗಳೂರಿನಲ್ಲಿ ಬೆಲೆ ಹೀಗಿದೆ

ವಾಣಿಜ್ಯ ಸಿಲಿಂಡರ್‌ ಬೆಲೆ ₹48 ಹೆಚ್ಚಳ

ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಸಿಲಿಂಡರ್‌ ದರವನ್ನು ₹48.5 ಏರಿಕೆ ಮಾಡಲಾಗಿದೆ. ಸದ್ಯ ಸಿಲಿಂಡರ್‌ ಬೆಲೆ ₹1,740 ಆಗಿದೆ.
Last Updated 1 ಅಕ್ಟೋಬರ್ 2024, 14:13 IST
ವಾಣಿಜ್ಯ ಸಿಲಿಂಡರ್‌ ಬೆಲೆ ₹48 ಹೆಚ್ಚಳ

ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ₹30 ಇಳಿಕೆ

ವಾಣಿಜ್ಯ ಬಳಕೆಯ ಸಿಲಿಂಡರ್‌ ದರವನ್ನು ಇಂದು (ಸೋಮವಾರ) ₹30 ಕಡಿತಗೊಳಿಸಲಾಗಿದೆ. ಬೆಂಗಳೂರಿನಲ್ಲಿ 19 ಕೆ.ಜಿ ತೂಕದ ಸಿಲಿಂಡರ್‌ ದರವು ₹1,724 ಆಗಿದೆ.
Last Updated 1 ಜುಲೈ 2024, 4:47 IST
ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ₹30 ಇಳಿಕೆ
ADVERTISEMENT

19 ಕೆ.ಜಿ ವಾಣಿಜ್ಯ, 5 ಕೆ.ಜಿ ಎಫ್‌ಟಿಎಲ್ ಸಿಲಿಂಡರ್‌ಗಳ ಬೆಲೆ ಇಳಿಕೆ

ತೈಲ ಮಾರುಕಟ್ಟೆ ಕಂಪನಿಗಳು 19 ಕೆ.ಜಿ ವಾಣಿಜ್ಯ ಸಿಲಿಂಡರ್‌ ಮತ್ತು 5 ಕೆ.ಜಿ ಎಫ್‌ಟಿಎಲ್ (ಫ್ರೀ ಟ್ರೇಡ್ ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿವೆ ಎಂದು ಮೂಲಗಳು ತಿಳಿಸಿವೆ.
Last Updated 1 ಏಪ್ರಿಲ್ 2024, 2:50 IST
19 ಕೆ.ಜಿ ವಾಣಿಜ್ಯ, 5 ಕೆ.ಜಿ ಎಫ್‌ಟಿಎಲ್ ಸಿಲಿಂಡರ್‌ಗಳ ಬೆಲೆ ಇಳಿಕೆ

LPG ಸಿಲಿಂಡರ್ ದರ ₹100 ಕಡಿತ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಎಲ್‌.ಪಿ.ಜಿ ಸಿಲಿಂಡರ್ ದರವನ್ನು ₹100 ಕಡಿತ ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
Last Updated 8 ಮಾರ್ಚ್ 2024, 3:37 IST
LPG ಸಿಲಿಂಡರ್ ದರ ₹100 ಕಡಿತ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ₹25 ಹೆಚ್ಚಳ

ಇಂದಿನಿಂದಲೇ (ಶುಕ್ರವಾರ) ಜಾರಿಗೆ ಬರುವಂತೆ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರವನ್ನು ₹25ರಷ್ಟು ಹೆಚ್ಚಿಸಿವೆ.
Last Updated 1 ಮಾರ್ಚ್ 2024, 3:20 IST
ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ₹25 ಹೆಚ್ಚಳ
ADVERTISEMENT
ADVERTISEMENT
ADVERTISEMENT