ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ludo game

ADVERTISEMENT

ಜೂಜಿನ ಗೀಳು: ಪಣದಲ್ಲಿ ಭೂ ಮಾಲೀಕನ ಪಾಲಾದ ವಿವಾಹಿತ ಮಹಿಳೆ!

ಜೂಜಾಟದ ದಾಸ್ಯಕ್ಕೆ ಬಿದ್ದ ಪಾಂಡವರು, ದ್ರೌಪದಿಯನ್ನು ಕೌರವರಿಗೆ ಪಣವಿಟ್ಟ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ಅದೇ ಕಥೆಯನ್ನು ನೆನಪಿಸುವ ವಿಚಿತ್ರ ಘಟನೆಯೊಂದು ಇಲ್ಲಿನ ನಗರ್‌ ಕೊತ್ಲಾಲಿಯಲ್ಲಿ ನಡೆದಿದೆ. ಲೂಡೊ ಚಟಕ್ಕೆ ಬಿದ್ದ ವಿವಾಹಿತ ಮಹಿಳೆಯೊಬ್ಬಳು ಹಣವನ್ನೆಲ್ಲ ಕಳೆದುಕೊಂಡು, ಕೊನೆಯಲ್ಲಿ ತನ್ನನ್ನೇ ತಾನು ಪಣವಿಟ್ಟುಕೊಂಡಿದ್ದಾಳೆ.
Last Updated 6 ಡಿಸೆಂಬರ್ 2022, 8:19 IST
 ಜೂಜಿನ ಗೀಳು: ಪಣದಲ್ಲಿ ಭೂ ಮಾಲೀಕನ ಪಾಲಾದ ವಿವಾಹಿತ ಮಹಿಳೆ!

‌‘ಲುಡೊ’ ಆಡುವಾಗ ಜಗಳ: ಬಾಲಕನ ಕೊಲೆ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಾಶ್ಯಾಳ ಗ್ರಾಮದಲ್ಲಿ ಬುಧವಾರ ರಾತ್ರಿ ‌‘ಲುಡೊ’ ಆಡುವಾಗ ಜಗಳ ತಾರಕಕ್ಕೇರಿ ಯುವಕನೊಬ್ಬ 16 ವರ್ಷದ ಬಾಲಕನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.
Last Updated 10 ಜೂನ್ 2022, 10:15 IST
 ‌‘ಲುಡೊ’ ಆಡುವಾಗ ಜಗಳ: ಬಾಲಕನ ಕೊಲೆ

ಲೂಡೊ ಗೇಮ್‌ ಎನ್ನುವುದು ಲಕ್ ಅಥವಾ ಕೌಶಲ?: ಕೋರ್ಟ್ ತೀರ್ಪು ಬಗ್ಗೆ ಟ್ವಿಟರ್ ಚರ್ಚೆ

ಲೂಡೊ ಗೇಮ್ ಎನ್ನುವುದು ಕೌಶಲವೇ ಅಥವಾ ಲಕ್ ಎಂಬ ಬಗ್ಗೆ ಬಾಂಬೆ ಹೈಕೋರ್ಟ್ ತೀರ್ಪು ನೀಡಲಿದೆ.
Last Updated 8 ಜೂನ್ 2021, 10:22 IST
ಲೂಡೊ ಗೇಮ್‌ ಎನ್ನುವುದು ಲಕ್ ಅಥವಾ ಕೌಶಲ?: ಕೋರ್ಟ್ ತೀರ್ಪು ಬಗ್ಗೆ ಟ್ವಿಟರ್ ಚರ್ಚೆ

ಕೊಲೆಗೆ ಕಾರಣವಾದ ‘ಲೂಡೊ’

ಕುಮಾರಸ್ವಾಮಿ ಲೇಔಟ್ ಬಳಿಯ ಇಲಿಯಾಸ್ ನಗರದಲ್ಲಿ ‘ಲೂಡೊ’ ಮೊಬೈಲ್ ಗೇಮ್ ಆಡುವ ವಿಚಾರದಲ್ಲಿ ಶುರುವಾದ ಜಗಳ ಶೇಖ್ ಮಿಲನ್ (32) ಎಂಬುವರ ಕೊಲೆಯಲ್ಲಿ ಅಂತ್ಯವಾಗಿದೆ.
Last Updated 8 ಜೂನ್ 2019, 19:49 IST
ಕೊಲೆಗೆ ಕಾರಣವಾದ ‘ಲೂಡೊ’
ADVERTISEMENT
ADVERTISEMENT
ADVERTISEMENT
ADVERTISEMENT