Lunar Eclipse 2025: ಚಂದ್ರಗ್ರಹಣದ ದಿನ ಈ ತಪ್ಪುಗಳನ್ನು ಮಾಡಬೇಡಿ
Astrology Tips: ಸೆಪ್ಟೆಂಬರ್ 7ರಂದು ರಾತ್ರಿ 9.57ಕ್ಕೆ ಚಂದ್ರಗ್ರಹಣ ಆರಂಭವಾಗಿ ಮುಂಜಾನೆ 2.25ಕ್ಕೆ ಅಂತ್ಯಗೊಳ್ಳಲಿದೆ. ಭಾನುವಾರ ಭಾದ್ರಪದ ಶುಕ್ಲ ಪಕ್ಷದ ಪೂರ್ಣಿಮಾ ತಿಥಿ ಖಗ್ರಾಸ ರಾಹುಗಾಸ್ತ್ರ ಚಂದ್ರಗ್ರಹಣ ಇರುವುದರಿಂದ ಈ ಕೆಳಗೆ ತಿಳಿಸಲಾದ ತಪ್ಪುಗಳನ್ನು ಮಾಡಬೇಡಿ.Last Updated 6 ಸೆಪ್ಟೆಂಬರ್ 2025, 10:24 IST