ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Lynching case

ADVERTISEMENT

ಅಲ್ವಾರ್‌ನಲ್ಲಿ ಗುಂಪು ಹಲ್ಲೆ ಪ್ರಕರಣ: ನಾಲ್ವರಿಗೆ ಏಳು ವರ್ಷ ಶಿಕ್ಷೆ

ರಾಜಸ್ಥಾನದ ಅಲ್ವಾರ್‌ನಲ್ಲಿ ಗೋವು ಕಳ್ಳಸಾಗಣೆದಾರನೆಂದು ಶಂಕಿಸಿ ರಕ್ಬರ್‌ ಖಾನ್‌ ಎಂಬುವವರ ಮೇಲೆ ಗುಂಪು ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿಗಳ ಪೈಕಿ ನಾಲ್ವರಿಗೆ ಇಲ್ಲಿನ ನ್ಯಾಯಾಲಯ ಗುರುವಾರ ಏಳು ವರ್ಷ ಶಿಕ್ಷೆಯನ್ನು ವಿಧಿಸಿದೆ.
Last Updated 25 ಮೇ 2023, 14:06 IST
ಅಲ್ವಾರ್‌ನಲ್ಲಿ ಗುಂಪು ಹಲ್ಲೆ ಪ್ರಕರಣ: ನಾಲ್ವರಿಗೆ ಏಳು ವರ್ಷ ಶಿಕ್ಷೆ

ಮುಸ್ಲಿಮರ ಹತ್ಯೆಗೆ ನಿಮ್ಮ ಸಮ್ಮತಿ ಇದೆಯೇ: ಮ.ಪ್ರದೇಶ ಸಚಿವರಿಗೆ ಸ್ವರಾ ಪ್ರಶ್ನೆ

ಮಧ್ಯ ಪ್ರದೇಶದ ನೀಮುಚ್‌ ಜಿಲ್ಲೆಯ ರಾಮಪುರದಲ್ಲಿ ಮಾನಸಿಕ ಅಸ್ವಸ್ಥರಾದ ಹಿರಿಯ ನಾಗರಿಕರೊಬ್ಬರನ್ನು ಕಪಾಳಕ್ಕೆ ಹೊಡೆದು ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿ ಅಲ್ಲಿನ ಗೃಹ ಸಚಿವರ ಹೇಳಿಕೆಗೆ ನಟಿ ಸ್ವರಾ ಭಾಸ್ಕರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಆತ ಮುಸ್ಲಿಮನಾಗಿದ್ದರೆ, ಆತನನ್ನು ಹತ್ಯೆ ಮಾಡುವುದಕ್ಕೆ ನಿಮ್ಮ ಸಮ್ಮತಿ ಇತ್ತೇ? ಎಂದು ಪ್ರಶ್ನಿಸಿದ್ದಾರೆ.
Last Updated 22 ಮೇ 2022, 14:12 IST
ಮುಸ್ಲಿಮರ ಹತ್ಯೆಗೆ ನಿಮ್ಮ ಸಮ್ಮತಿ ಇದೆಯೇ: ಮ.ಪ್ರದೇಶ ಸಚಿವರಿಗೆ ಸ್ವರಾ ಪ್ರಶ್ನೆ

ಗೋರಕ್ಷಕರಿಂದ ಪೆಹ್ಲು ಖಾನ್ ಹತ್ಯೆ: ಪ್ರಕರಣದ 6 ಆರೋಪಿಗಳು ಖುಲಾಸೆ

2017ರಲ್ಲಿ ಗೋರಕ್ಷಕರಿಂದ ಹತ್ಯೆಯಾದಪೆಹ್ಲು ಖಾನ್ ಗುಂಪು ಹಲ್ಲೆಪ್ರಕರಣದಲ್ಲಿ ಆರೋಪಿಗಳಾಗಿದ್ದ 6 ಮಂದಿಯನ್ನು ರಾಜಸ್ಥಾನದ ಸ್ಥಳೀಯ ನ್ಯಾಯಾಲಯ ಖುಲಾಸೆಗೊಳಿಸಿದೆ.
Last Updated 14 ಆಗಸ್ಟ್ 2019, 13:10 IST
ಗೋರಕ್ಷಕರಿಂದ ಪೆಹ್ಲು ಖಾನ್ ಹತ್ಯೆ:  ಪ್ರಕರಣದ 6 ಆರೋಪಿಗಳು ಖುಲಾಸೆ

ಗೋವು ಕಳ್ಳನೆಂಬ ಆರೋಪ; ವ್ಯಕ್ತಿಯ ಹತ್ಯೆಗೈದ ಅಪರಿಚಿತ ಗುಂಪು

ಮೃತ ವ್ಯಕ್ತಿ ಅಚ್ರಾ ಗ್ರಾಮದ ನಿವಾಸಿ ಮಹೇಶ್ ಯಾದವ್ ಎಂದು ತಿಳಿದು ಬಂದಿದೆ.ಕೇವಲ ಐದು ತಿಂಗಳಲ್ಲಿ ನಡೆದ ಎರಡನೇ ಘಟನೆ ಇದಾಗಿದೆ.
Last Updated 3 ಮೇ 2019, 6:04 IST
ಗೋವು ಕಳ್ಳನೆಂಬ ಆರೋಪ; ವ್ಯಕ್ತಿಯ ಹತ್ಯೆಗೈದ ಅಪರಿಚಿತ ಗುಂಪು

ಗುಂಪುದಾಳಿ: ಒಬ್ಬ ಸಾವು, ಇಬ್ಬರಿಗೆ ಗಾಯ

ಮದುವೆಗೆ ಸಿದ್ಧತೆ ನಡೆಸಿದ್ದ ವಧುವಿನ ಮನೆಯೊಂದನ್ನು ಪ್ರವೇಶಿಸಿದ ಮೂವರನ್ನು ಕಳ್ಳರೆಂದು ಶಂಕಿಸಿ ಗುಂಪುದಾಳಿ ನಡೆಸಿದ್ದು, ಒಬ್ಬ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ.
Last Updated 6 ಸೆಪ್ಟೆಂಬರ್ 2018, 19:50 IST
fallback

ಮಕ್ಕಳ ಕಳ್ಳರ ಭ್ರಮೆಯಿಂದ ಹೊರ ಬರದ ಕಮಲನಗರದ ಗ್ರಾಮಸ್ಥರು

ಮುರ್ಕಿ, ಹಂದಿಕೇರಾ, ಬಟಕೂಳದಲ್ಲಿ ಮನೆ ಮಾಡಿದ ಆತಂಕ
Last Updated 19 ಜುಲೈ 2018, 18:05 IST
ಮಕ್ಕಳ ಕಳ್ಳರ ಭ್ರಮೆಯಿಂದ ಹೊರ ಬರದ ಕಮಲನಗರದ ಗ್ರಾಮಸ್ಥರು
ADVERTISEMENT
ADVERTISEMENT
ADVERTISEMENT
ADVERTISEMENT