57 ವರ್ಷದ ಮಾದಪ್ಪ ಯೋಗೇಂದ್ರ ಓಟದ ಗುಟ್ಟು
57 ವರ್ಷದ ಮಾದಪ್ಪ ಯೋಗೇಂದ್ರ ಅವರು ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯಾಗಿದ್ದಾರೆ. ಬೆಳ್ಳಂದೂರು ಅವರ ಕಾರ್ಯಕ್ಷೇತ್ರ. ಬೆಳಿಗ್ಗೆ ಓಟದ ಅಭ್ಯಾಸ ತಪ್ಪಿದರೆ ಸಂಜೆಗೆ ಖಚಿತ. ಆದರೆ ಓಡುವುದನ್ನು, ವ್ಯಾಯಾಮವನ್ನು ತಪ್ಪಿಸಿಕೊಂಡವರೇ ಅಲ್ಲ. ತಮ್ಮ ಓರಗೆಯವರ ದೊಡ್ಡ ಬಳಗದೊಂದಿಗೆ ಅಭ್ಯಾಸ ಮಾಡುತ್ತಾರೆ.Last Updated 14 ಅಕ್ಟೋಬರ್ 2019, 5:03 IST