ನೀತಿ ಶಿಕ್ಷಣ, ಮುಖ ಚಹರೆ ಹಾಜರಿ ಶೀಘ್ರ: ಮಧು ಬಂಗಾರಪ್ಪ
ಬಾಗಲಕೋಟೆ: ‘ಇನ್ನೆರಡು ತಿಂಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮುಖಚಹರೆ ಆಧಾರಿತ (ಫೇಸ್ ಐಡೆಂಟಿಫಿಕೇಷನ್) ಹಾಜರಾತಿ ಮತ್ತು ‘ನೀತಿ ವಿಜ್ಞಾನ’ ಪಠ್ಯ ಕಲಿಕೆ ಆರಂಭಿಸಲಾಗುವುದು’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 10 ಜೂನ್ 2025, 14:45 IST