ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

MadhyaPradeshElections2018

ADVERTISEMENT

ಗಾದಿಗಾಗಿ ಬೀದಿ ಕಾದಾಟ; ಗೆಹ್ಲೋಟ್‌ಗೆ ಹೈಕಮಾಂಡ್‌ ಒಲವು, ಹಿಂದೆ ಸರಿಯದ ಪೈಲಟ್‌

ಪೈಲಟ್‌ ಅವರ ಗುಜ್ಜರ್‌ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಕರೌಲಿ ಮತ್ತು ದೌಸಾ ಜಿಲ್ಲೆಗಳಲ್ಲಿ ರಸ್ತೆ ತಡೆ ನಡೆಸಲಾಗಿದೆ. ಗುಜ್ಜರ್‌ ಸಮುದಾಯ ಪ್ರಬಲವಾಗಿರುವ ಪ್ರದೇಶಗಳಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಜಾಲುಪುರದ ಪೈಲಟ್‌ ಮನೆಯ ಮುಂದೆಯೂ ಭಾರಿ ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದಾರೆ.
Last Updated 13 ಡಿಸೆಂಬರ್ 2018, 20:27 IST
ಗಾದಿಗಾಗಿ ಬೀದಿ ಕಾದಾಟ; ಗೆಹ್ಲೋಟ್‌ಗೆ ಹೈಕಮಾಂಡ್‌ ಒಲವು, ಹಿಂದೆ ಸರಿಯದ ಪೈಲಟ್‌

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಲಿದೆ: ದಿಗ್ವಿಜಯ ಸಿಂಗ್

ಮಧ್ಯಪ್ರದೇಶಲ್ಲಿ ನೂರರಷ್ಟು ಸೀಟುಗಳ ಮತ ಎಣಿಕೆಯ ಮೊದಲ ಫಲಿತಾಂಶ ಬಂದಾಗ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
Last Updated 11 ಡಿಸೆಂಬರ್ 2018, 4:22 IST
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಲಿದೆ: ದಿಗ್ವಿಜಯ ಸಿಂಗ್

ಪಂಚರಾಜ್ಯಗಳ ಪೈಕಿ ಮಧ್ಯಪ್ರದೇಶದ ಚುನಾವಣಾ ಫಲಿತಾಂಶ ನಿರ್ಣಾಯಕ

ಕಾಂಗ್ರೆಸ್ ಸ್ಥಿತಿ ಇಲ್ಲಿ ಸುಧಾರಣೆ ಕಂಡು ಬಂದಿದ್ದರೂ ಇಲ್ಲಿ ಯಾರಿಗೂ ಬಹುಮತ ಸಿಗುವ ಸಾಧ್ಯತೆಗಳಿಲ್ಲ.ಹಾಗಾಗಿ ಇಲ್ಲಿ ಮೈತ್ರಿ ಸರ್ಕಾರ ರಚನೆಯಾದರೆ ಸಣ್ಣ ಪುಟ್ಟ ಪಕ್ಷಗಳ ನಿಲುವು ನಿರ್ಣಾಯಕವಾಗಲಿದೆ.
Last Updated 11 ಡಿಸೆಂಬರ್ 2018, 3:34 IST
ಪಂಚರಾಜ್ಯಗಳ ಪೈಕಿ ಮಧ್ಯಪ್ರದೇಶದ ಚುನಾವಣಾ ಫಲಿತಾಂಶ ನಿರ್ಣಾಯಕ
ADVERTISEMENT
ADVERTISEMENT
ADVERTISEMENT
ADVERTISEMENT