ಮಡಿವಾಳರಿಗೆ ಬೆಂಗಳೂರು, ಮೈಸೂರಿನಲ್ಲಿ ಲಾಂಡ್ರಿ;ಸಲೂನ್‌ಗಾಗಿ ಸವಿತಾ ಸಮಾಜಕ್ಕೆ ಸಾಲ
Karnataka Budget 2026: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮಡಿವಾಳ ಸಮುದಾಯ ಮತ್ತು ಸವಿತಾ ಸಮಾಜದವರನ್ನು ಪರಿಗಣಿಸಿ ಕೆಲ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. Last Updated 6 ಮಾರ್ಚ್ 2026, 10:28 IST