ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ದೀಪಸ್ತಂಭ: ‘ಬೆಟ್ಟದ ದೀಪ’ಕ್ಕೆ ಕೋರ್ಟ್ ಒಪ್ಪಿಗೆ
Madras High Court Order: ಮದುರೈ/ತಮಿಳುನಾಡು: ಇಲ್ಲಿನ ತಿರುಪರನ್‌ಕುಂದ್ರಂ ಬೆಟ್ಟದಲ್ಲಿರುವ ದೀಪ ಸ್ತಂಭದಲ್ಲಿ ದೀಪ ಹಚ್ಚಲು ಅನುಮತಿ ನೀಡಿ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠವು ಮಂಗಳವಾರ ಎತ್ತಿ ಹಿಡಿದಿದೆ.Last Updated 6 ಜನವರಿ 2026, 15:55 IST