ಶುಕ್ರವಾರ, 23 ಜನವರಿ 2026
×
ADVERTISEMENT

Madyapradesha

ADVERTISEMENT

ಇಂದೋರ್: ಕಲುಷಿತ ನೀರು ಸೇವಿಸಿ 7 ಸಾವು, 140ಕ್ಕೂ ಅಧಿಕ ಮಂದಿ ಅಸ್ವಸ್ಥ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದ ಉಂಟಾದ ಅತಿಸಾರ ಮತ್ತು ವಾಂತಿಯಿಂದ ಈವರೆಗೆ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಇಲ್ಲಿನ ಮೇಯರ್ ಪುಷ್ಯಮಿತ್ರ ಭಾರ್ಗವ ಬುಧವಾರ ದೃಢಪಡಿಸಿದ್ದಾರೆ.
Last Updated 31 ಡಿಸೆಂಬರ್ 2025, 11:06 IST
ಇಂದೋರ್: ಕಲುಷಿತ ನೀರು ಸೇವಿಸಿ 7 ಸಾವು, 140ಕ್ಕೂ ಅಧಿಕ ಮಂದಿ ಅಸ್ವಸ್ಥ

ಮಧ್ಯಪ್ರದೇಶ: ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಭಗವದ್ಗೀತೆ ಪಾಠ

Madhya Pradesh Police: ರಾಜ್ಯದ 8 ಪೊಲೀಸ್ ತರಬೇತಿ ಕೇಂದ್ರಗಳಲ್ಲಿ ಭಗವದ್ಗೀತೆ ಪಾಠದ ಅವಧಿ ನಿಗದಿಪಡಿಸುವಂತೆ ಎಡಿಜಿಪಿ ರಾಜಾ ಬಾಬು ಸಿಂಗ್‌ ಸೂಚಿಸಿದ್ದಾರೆ. ಇದು ಶಿಸ್ತು ಮತ್ತು ನೀತಿವಂತ ಜೀವನಕ್ಕೆ ಸಹಾಯಕವಾಗಲಿದೆ.
Last Updated 7 ನವೆಂಬರ್ 2025, 7:11 IST
ಮಧ್ಯಪ್ರದೇಶ: ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಭಗವದ್ಗೀತೆ ಪಾಠ

ಮಧ್ಯಪ್ರದೇಶ: ಆರ್‌ಎಸ್‌ಎಸ್‌ ಕಾರ್ಯಕಾರಿಣಿ ಸಭೆಗೆ ಚಾಲನೆ

ದೇಶದಾದ್ಯಂತ ಹಿಂದೂ ಸಮಾವೇಶಗಳನ್ನು ನಡೆಸುವ ಕುರಿತು ಚರ್ಚೆ
Last Updated 30 ಅಕ್ಟೋಬರ್ 2025, 13:13 IST
ಮಧ್ಯಪ್ರದೇಶ: ಆರ್‌ಎಸ್‌ಎಸ್‌ ಕಾರ್ಯಕಾರಿಣಿ ಸಭೆಗೆ ಚಾಲನೆ

ಮೋದಿ, RSS ವಿರುದ್ಧ ಕಾರ್ಟೂನ್‌ ರಚನೆ: ಹೇಮಂತ್ ಮಾಳವೀಯಗೆ ಜಾಮೀನು ನಿರಾಕರಣೆ

ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್‌ ಮುಖಂಡರ ಕಾರ್ಟೂನ್‌ಗಳನ್ನು ರಚಿಸಿದ್ದನ್ನು ಆಕ್ಷೇಪಿಸಿರುವ ಪ್ರಕರಣದಲ್ಲಿ ಕಾರ್ಟೂನಿಸ್ಟ್ ಹೇಮಂತ್ ಮಾಳವೀಯ ಅವರಿಗೆ ಮಧ್ಯಪ್ರದೇಶ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ.
Last Updated 8 ಜುಲೈ 2025, 13:38 IST
ಮೋದಿ, RSS ವಿರುದ್ಧ ಕಾರ್ಟೂನ್‌ ರಚನೆ: ಹೇಮಂತ್ ಮಾಳವೀಯಗೆ ಜಾಮೀನು ನಿರಾಕರಣೆ

ಮಧ್ಯಪ್ರದೇಶ: ಸೋಫಿಯಾ ಬಗ್ಗೆ ಸಚಿವ ಶಾ ವಿವಾದಾತ್ಮಕ ಹೇಳಿಕೆ: ಎಫ್‌ಐಆರ್‌ ದಾಖಲು

Colonel Sophia Controversy: ಸಚಿವ ವಿಜಯ್ ಶಾ ನೀಡಿದ ಹೇಳಿಕೆ ಬಗ್ಗೆ ಎಫ್‌ಐಆರ್ ದಾಖಲು, ಮಧ್ಯಪ್ರದೇಶ ಹೈಕೋರ್ಟ್ ಆದೇಶದ ಬಳಿಕ ಕ್ರಮ
Last Updated 15 ಮೇ 2025, 4:35 IST
ಮಧ್ಯಪ್ರದೇಶ: ಸೋಫಿಯಾ ಬಗ್ಗೆ ಸಚಿವ ಶಾ ವಿವಾದಾತ್ಮಕ ಹೇಳಿಕೆ: ಎಫ್‌ಐಆರ್‌ ದಾಖಲು

ಮಧ್ಯಪ್ರದೇಶ | ಜೈನ ಮುನಿಗಳ ಮೇಲೆ ಹಲ್ಲೆ: ಆರು ಮಂದಿ ಬಂಧನ

ಜೈನ ಮುನಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಬಾಲಕ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ ಘಟನೆ ಮಧ್ಯಪ್ರದೇಶದ ಸಿಂಗೋಲಿ ನಗರದಲ್ಲಿ ನಡೆದಿದೆ.
Last Updated 14 ಏಪ್ರಿಲ್ 2025, 11:20 IST
ಮಧ್ಯಪ್ರದೇಶ | ಜೈನ ಮುನಿಗಳ ಮೇಲೆ ಹಲ್ಲೆ: ಆರು ಮಂದಿ ಬಂಧನ

ಗ್ವಾಲಿಯರ್ ಆಸ್ಪತ್ರೆಯಲ್ಲಿ ಬೆಂಕಿ: 190ಕ್ಕೂ ಹೆಚ್ಚು ರೋಗಿಗಳ ರಕ್ಷಣೆ

ಮಧ್ಯಪ್ರದೇಶದ ಗ್ವಾಲಿಯರ್ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದ್ದು ಈ ಘಟನೆಯಲ್ಲಿ 190ಕ್ಕೂ ಹೆಚ್ಚು ರೋಗಿಗಳನ್ನು ರಕ್ಷಣೆ ಮಾಡಲಾಗಿದೆ.
Last Updated 16 ಮಾರ್ಚ್ 2025, 6:17 IST
ಗ್ವಾಲಿಯರ್ ಆಸ್ಪತ್ರೆಯಲ್ಲಿ ಬೆಂಕಿ: 190ಕ್ಕೂ ಹೆಚ್ಚು ರೋಗಿಗಳ ರಕ್ಷಣೆ
ADVERTISEMENT

ವಾಹನ ದಟ್ಟಣೆ; ಕೆಲವು ದಿನ ಮಧ್ಯಪ್ರದೇಶದ ಮೂಲಕ ಪ್ರಯಾಗ್‌ರಾಜ್‌ಗೆ ತೆರಳಬೇಡಿ: ಸಿಎಂ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು, ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ವಾಹನ ದಟ್ಟಣೆ ಉಂಟಾಗುತ್ತಿದೆ.
Last Updated 10 ಫೆಬ್ರುವರಿ 2025, 9:20 IST
ವಾಹನ ದಟ್ಟಣೆ; ಕೆಲವು ದಿನ ಮಧ್ಯಪ್ರದೇಶದ ಮೂಲಕ ಪ್ರಯಾಗ್‌ರಾಜ್‌ಗೆ ತೆರಳಬೇಡಿ: ಸಿಎಂ

ಸಹೋದರನೊಂದಿಗೆ ಜಗಳ: ಅಂತ್ಯಕ್ರಿಯೆಗೆ ತಂದೆಯ ಅರ್ಧ ಮೃತದೇಹ ಕೇಳಿದ ವ್ಯಕ್ತಿ

ಸಹೋದರನೊಂದಿಗೆ ತಂದೆಯ ಅಂತ್ಯಕ್ರಿಯೆ ವಿಚಾರವಾಗಿ ಗಲಾಟೆ ಮಾಡಿಕೊಂಡು ಶವಸಂಸ್ಕಾರಕ್ಕೆ ಅರ್ಧ ಮೃತದೇಹ ಕೊಡುವಂತೆ ಬೇಡಿಕೆಯಿಟ್ಟ ವಿಚಿತ್ರ ಘಟನೆ ಮಧ್ಯಪ್ರದೇಶದ ಟಿಕಮ್‌ಗಢ್ ಜಿಲ್ಲೆಯಲ್ಲಿ ನಡೆದಿದೆ.
Last Updated 3 ಫೆಬ್ರುವರಿ 2025, 7:52 IST
ಸಹೋದರನೊಂದಿಗೆ ಜಗಳ: ಅಂತ್ಯಕ್ರಿಯೆಗೆ ತಂದೆಯ ಅರ್ಧ ಮೃತದೇಹ ಕೇಳಿದ ವ್ಯಕ್ತಿ

ಭೋಪಾಲ್​ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್‌ ಪತ್ತೆ

ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್‌ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಜನವರಿ 2025, 7:17 IST
ಭೋಪಾಲ್​ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್‌ ಪತ್ತೆ
ADVERTISEMENT
ADVERTISEMENT
ADVERTISEMENT