ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mahabharatha

ADVERTISEMENT

ಪ್ರತಿ ಯುಗದಲ್ಲೂ ಹೊಸ ರಾಮಾಯಣ, ಹೊಸ ಮಹಾಭಾರತ: ಆನಂದ್‌ ನೀಲಕಂಠನ್‌

ಪ್ರಸಿದ್ಧ ಕಥೆಗಾರ ಆನಂದ್‌ ನೀಲಕಂಠನ್‌ ಅವರ ಸಂದರ್ಶನ
Last Updated 25 ಮೇ 2023, 0:12 IST
ಪ್ರತಿ ಯುಗದಲ್ಲೂ ಹೊಸ ರಾಮಾಯಣ, ಹೊಸ ಮಹಾಭಾರತ: ಆನಂದ್‌ ನೀಲಕಂಠನ್‌

ಕೃಷ್ಣ, ಹನುಮಾನ್ ವಿಶ್ವದ ಶ್ರೇಷ್ಠ ರಾಜತಾಂತ್ರಿಕರು: ಕೇಂದ್ರ ಸಚಿವ ಜೈಶಂಕರ್

ಶ್ರೀಕೃಷ್ಣ ಮತ್ತು ಭಗವಂತ ಹನುಮನು ವಿಶ್ವದ ಶ್ರೇಷ್ಠ ರಾಜತಾಂತ್ರಿಕರು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ
Last Updated 29 ಜನವರಿ 2023, 10:51 IST
ಕೃಷ್ಣ, ಹನುಮಾನ್ ವಿಶ್ವದ ಶ್ರೇಷ್ಠ ರಾಜತಾಂತ್ರಿಕರು: ಕೇಂದ್ರ ಸಚಿವ ಜೈಶಂಕರ್

ಜೂಜಿನ ಗೀಳು: ಪಣದಲ್ಲಿ ಭೂ ಮಾಲೀಕನ ಪಾಲಾದ ವಿವಾಹಿತ ಮಹಿಳೆ!

ಜೂಜಾಟದ ದಾಸ್ಯಕ್ಕೆ ಬಿದ್ದ ಪಾಂಡವರು, ದ್ರೌಪದಿಯನ್ನು ಕೌರವರಿಗೆ ಪಣವಿಟ್ಟ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ಅದೇ ಕಥೆಯನ್ನು ನೆನಪಿಸುವ ವಿಚಿತ್ರ ಘಟನೆಯೊಂದು ಇಲ್ಲಿನ ನಗರ್‌ ಕೊತ್ಲಾಲಿಯಲ್ಲಿ ನಡೆದಿದೆ. ಲೂಡೊ ಚಟಕ್ಕೆ ಬಿದ್ದ ವಿವಾಹಿತ ಮಹಿಳೆಯೊಬ್ಬಳು ಹಣವನ್ನೆಲ್ಲ ಕಳೆದುಕೊಂಡು, ಕೊನೆಯಲ್ಲಿ ತನ್ನನ್ನೇ ತಾನು ಪಣವಿಟ್ಟುಕೊಂಡಿದ್ದಾಳೆ.
Last Updated 6 ಡಿಸೆಂಬರ್ 2022, 8:19 IST
 ಜೂಜಿನ ಗೀಳು: ಪಣದಲ್ಲಿ ಭೂ ಮಾಲೀಕನ ಪಾಲಾದ ವಿವಾಹಿತ ಮಹಿಳೆ!

ಕಥೆ | ಮಾಮನ ದಾಳ

ಇಂದು ಕುರುಕ್ಷೇತ್ರ ಯುದ್ಧದ ಹದಿನೆಂಟನೇ ದಿನ. ನಾನು, ಶಲ್ಯ ಮತ್ತು ದುರ್ಯೋಧನ ಮಾತ್ರ ಉಳಿದುಕೊಂಡಿದ್ದೇವೆ. ವಾಸ್ತವವೇನೆಂದರೆ, ಯುದ್ಧ ಮಾಡಲೂ ಇನ್ನೇನೂ ಉಳಿದಿಲ್ಲ. ಆದರೂ, ಆರಂಭಿಸಿದ್ದಕ್ಕೊಂದು ಅಂತ್ಯ ಕಾಣಿಸಲೇ ಬೇಕು.
Last Updated 26 ನವೆಂಬರ್ 2022, 19:30 IST
ಕಥೆ | ಮಾಮನ ದಾಳ

‘ದಿ ಮಹಾಭಾರತ' ನಿರ್ದೇಶಕ ಪೀಟರ್‌ ಬ್ರೂಕ್‌ ನಿಧನ

ಫ್ರಾನ್ಸ್ ಮೂಲದ ಬ್ರಿಟಿಷ್ ಪ್ರತಿಭಾನ್ವಿತ ರಂಗಭೂಮಿ ನಿರ್ದೇಶಕ ಪೀಟರ್ ಬ್ರೂಕ್‌ (97) ಭಾನುವಾರ ನಿಧನರಾದರು.
Last Updated 3 ಜುಲೈ 2022, 12:33 IST
‘ದಿ ಮಹಾಭಾರತ' ನಿರ್ದೇಶಕ ಪೀಟರ್‌ ಬ್ರೂಕ್‌ ನಿಧನ

ಮಹಾಭಾರತದ ದೃಶ್ಯಕಾವ್ಯ: ಚಂದ್ರನಾಥ ಆಚಾರ್ಯ ಅವರ ಕಲಾಕೃತಿಗಳು

ಚಂದ್ರನಾಥ ಆಚಾರ್ಯ ನಮ್ಮ ದೇಶದ ಶ್ರೇಷ್ಠ ಚಿತ್ರಕಲಾವಿದರರಲ್ಲಿ ಒಬ್ಬರು; ಪ್ರಾಚೀನ–ನವೀನ ಮತ್ತು ಪೌರ್ವಾತ್ಯ–ಪಾಶ್ಚಾತ್ಯ ಕಲಾತತ್ತ್ವಗಳ ಸಿದ್ಧಿಯನ್ನು ಅವರಲ್ಲಿ ಕಾಣಬಹುದು. ಅವರ ಜಲವರ್ಣಚಿತ್ರಗಳಂತೂ ಅತ್ಯಂತ ಆಕರ್ಷಣೀಯ. ಇದೀಗ ಅವರ ಮಹಾಭಾರತ ಸರಣಿಯ ಚಿತ್ರಗಳು ಒಂದೆಡೆ ಕಾಣುವ ಅವಕಾಶ ಒದಗಿದೆ.
Last Updated 18 ಜೂನ್ 2022, 19:30 IST
ಮಹಾಭಾರತದ ದೃಶ್ಯಕಾವ್ಯ: ಚಂದ್ರನಾಥ ಆಚಾರ್ಯ ಅವರ ಕಲಾಕೃತಿಗಳು

ದೇಶದ ಸಂಸ್ಕೃತಿ ರೂಪಿಸಿದ ‘ಮಹಾಭಾರತ’; ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಅಭಿಮತ‌

‘ರಾಮಾಯಣ ಮತ್ತು ಮಹಾಭಾರತ ಕಳೆದ ಎರಡು ಸಹಸ್ರಮಾನಗಳಿಂದ ಭಾರತದ ಸಂಸ್ಕೃತಿಯನ್ನು ರೂಪಿಸುವ ಜತಗೆ ಮನಸ್ಸನ್ನು ಸಂಪೂರ್ಣ ಆವರಿಸಿಕೊಂಡಿವೆ’ ಎಂದು ವಿಮರ್ಶಕ ಪ್ರೊ.ಸಿ.ಎನ್‌.ರಾಮಚಂದ್ರನ್ ತಿಳಿಸಿದರು.
Last Updated 19 ಮಾರ್ಚ್ 2022, 19:28 IST
ದೇಶದ ಸಂಸ್ಕೃತಿ ರೂಪಿಸಿದ ‘ಮಹಾಭಾರತ’; ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಅಭಿಮತ‌
ADVERTISEMENT

ಮಹಾಭಾರತದ 'ಕೃಷ್ಣ' ನಿತೀಶ್ ಭಾರದ್ವಾಜ್ ವಿಚ್ಛೇದನ

ನಿತೀಶ್ ಭಾರದ್ವಾಜ್ ಅವರು 2019ರಲ್ಲಿ ಪತ್ನಿ, ಐಎಎಸ್ ಅಧಿಕಾರಿಯಾಗಿರುವ ಸ್ಮಿತಾ ಗೇಟ್ ಅವರೊಂದಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚ್ಛೇದನದ ಕಾರಣಗಳನ್ನು ಮೆಲುಕು ಹಾಕಲು ಬಯಸುವುದಿಲ್ಲ ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ‘ಕೆಲವೊಮ್ಮೆ ವಿಚ್ಛೇದನವು ಮರಣಕ್ಕಿಂತ ಹೆಚ್ಚು ನೋವಿನಿಂದ ಕೂಡಿರುತ್ತದೆ’ಎಂದು ಬಾಂಬೆ ಟೈಮ್ಸ್ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.
Last Updated 19 ಜನವರಿ 2022, 1:30 IST
ಮಹಾಭಾರತದ 'ಕೃಷ್ಣ' ನಿತೀಶ್ ಭಾರದ್ವಾಜ್ ವಿಚ್ಛೇದನ

ಕಥಾಸಾಗರ Podcast: ನಿನಗಾಗಿ ಕಾಯುತ್ತಿದ್ದೆ ಅಂಬಾ...

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 26 ಡಿಸೆಂಬರ್ 2021, 4:18 IST
ಕಥಾಸಾಗರ Podcast: ನಿನಗಾಗಿ ಕಾಯುತ್ತಿದ್ದೆ ಅಂಬಾ...

ಸಂಸ್ಕೃತ ಕಲಿಯುವೆ, ಮಹಾಭಾರತದ ಮೇಲೆ ಪಿಎಚ್‌ಡಿ ಮಾಡುವೆ: ಪಂಜಾಬ್‌ ಸಿಎಂ ಚನ್ನಿ

ಹಿಂದೂ ಗ್ರಂಥಗಳಾದ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಗಳ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿರುವ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಸಂಸ್ಕೃತವನ್ನು ಕಲಿತು, ಮಹಾಭಾರತದ ಮೇಲೆ ಪಿಎಚ್‌ಡಿ ಮಾಡುವುದಾಗಿ ಭಾನುವಾರ ಹೇಳಿದ್ದಾರೆ.
Last Updated 28 ನವೆಂಬರ್ 2021, 16:05 IST
ಸಂಸ್ಕೃತ ಕಲಿಯುವೆ, ಮಹಾಭಾರತದ ಮೇಲೆ ಪಿಎಚ್‌ಡಿ ಮಾಡುವೆ: ಪಂಜಾಬ್‌ ಸಿಎಂ ಚನ್ನಿ
ADVERTISEMENT
ADVERTISEMENT
ADVERTISEMENT