ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Maharashtra Assembly Election 2019

ADVERTISEMENT

ಮಹಾರಾಷ್ಟ್ರ: ಹೋಟೆಲ್‌ನಿಂದ ಹೋಟೆಲ್‌ಗೆ ವಾಸ್ತವ್ಯ, ಸರ್ಪಗಾವಲಿನಲ್ಲಿ ಶಾಸಕರು

ಕರ್ನಾಟಕದಲ್ಲಿ ನಡೆದಂತೆ ಈಗ ಮಹಾರಾಷ್ಟ್ರದಲ್ಲೂ ರೆಸಾರ್ಟ್ ರಾಜಕಾರಣಕ್ಕೆ ಸಾಕ್ಷಿಯಾಗಿದ್ದು, ಅಧಿಕಾರ ಉಳಿಸಿಕೊಳ್ಳಲು ಒಂದೆಡೆ ಬಿಜೆಪಿ ಹಾಗೂ ವಿಭಿಜಿತ ಎನ್‌ಸಿಪಿ ಪಕ್ಷದ ಮುಖಂಡ ಅಜಿತ್ ಪವಾರ್ ಕಸರತ್ತು ನಡೆಸುತ್ತಿದ್ದರೆ, ಮತ್ತೊಂದೆಡೆಕಾಂಗ್ರೆಸ್ ಹಾಗೂ ಎನ್‌ಸಿಪಿ ಪಕ್ಷಗಳು ತಮ್ಮ ಶಾಸಕರನ್ನು ಭದ್ರತೆಯ ಕಾರಣ ನೀಡಿ ಹೋಟೆಲ್‌ನಿಂದ ಹೋಟೆಲ್‌ಗೆ ವಾಸ್ತವ್ಯ ಬದಲಾಯಿಸುತ್ತಿವೆ
Last Updated 24 ನವೆಂಬರ್ 2019, 17:02 IST
ಮಹಾರಾಷ್ಟ್ರ: ಹೋಟೆಲ್‌ನಿಂದ ಹೋಟೆಲ್‌ಗೆ ವಾಸ್ತವ್ಯ, ಸರ್ಪಗಾವಲಿನಲ್ಲಿ ಶಾಸಕರು

ಮಹಾರಾಷ್ಟ್ರದ ಸಿಎಂಗೆ ಪತ್ನಿ ಅಮೃತಾ ಫಡಣವೀಸ್‌ ಶುಭ ಕೋರಿದ್ದು ಹೀಗೆ...!

ಶುಭಾಶಯಗಳ ಮಹಾಪೂರಗಳ ನಡುವೆ ವಿಶೇಷ ಎನಿಸಿದ್ದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಪತ್ನಿ ಅಮೃತಾ ಫಡಣವೀಸ್ ಅವರ ಟ್ವೀಟ್‌.
Last Updated 23 ನವೆಂಬರ್ 2019, 11:36 IST
ಮಹಾರಾಷ್ಟ್ರದ ಸಿಎಂಗೆ ಪತ್ನಿ ಅಮೃತಾ ಫಡಣವೀಸ್‌ ಶುಭ ಕೋರಿದ್ದು ಹೀಗೆ...!

‘ಮಹಾ’ ಸರ್ಕಾರ ರಚನೆಗೆ ಕೊನೇ ಕ್ಷಣದ ಕಸರತ್ತು: ಉದ್ಧವ್‌ ಮುಂದಿನ ಸಿಎಂ –ಪವಾರ್‌

ಶಿವಸೇನಾ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಮಹರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಶಿವಸೇನಾ ಮುಖ್ಯಸ್ಥ ಉದ್ದವ್‌ ಠಾಕ್ರೆ ಹೆಸರನ್ನು ಅಂತಿಮಗೊಳಿಸಿವೆ.
Last Updated 22 ನವೆಂಬರ್ 2019, 14:31 IST
‘ಮಹಾ’ ಸರ್ಕಾರ ರಚನೆಗೆ ಕೊನೇ ಕ್ಷಣದ ಕಸರತ್ತು: ಉದ್ಧವ್‌ ಮುಂದಿನ ಸಿಎಂ –ಪವಾರ್‌

‘ಮಹಾ’ ಸರ್ಕಾರ ರಚನೆ: ಸೇನಾ ಸರದಿ, ಎನ್‌ಸಿಪಿ–ಕಾಂಗ್ರೆಸ್‌ ನಡೆ ನಿರ್ಣಾಯಕ

ಕುತೂಹಲಕರ ಘಟ್ಟದಲ್ಲಿ ಮಹಾರಾಷ್ಟ್ರ ರಾಜಕಾರಣ
Last Updated 10 ನವೆಂಬರ್ 2019, 19:25 IST
‘ಮಹಾ’ ಸರ್ಕಾರ ರಚನೆ: ಸೇನಾ ಸರದಿ, ಎನ್‌ಸಿಪಿ–ಕಾಂಗ್ರೆಸ್‌ ನಡೆ ನಿರ್ಣಾಯಕ

ಮಹಾರಾಷ್ಟ್ರ: ಸರ್ಕಾರ ರಚಿಸುವಂತೆ ರಾಜ್ಯಪಾಲರಿಂದ ಬಿಜೆಪಿಗೆ ಅಹ್ವಾನ

ಶಿವಸೇನೆ ಹಾಗೂ ಬಿಜೆಪಿ ನಡುವೆ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ನಡೆದಿರುವ ಬೆನ್ನಲ್ಲೇ ಸರ್ಕಾರ ರಚಿಸುವಂತೆ ಹೆಚ್ಚು ಸ್ಥಾನ ಹೊಂದಿರುವ ಏಕಪಕ್ಷ ಬಿಜೆಪಿಗೆ ಮಹಾರಾಷ್ಟ್ರ ರಾಜ್ಯಪಾಲರಾದ ಭಗತ್ ಸಿಂಗ್ ಕೊಶ್ಯಾರಿ ಆಹ್ವಾನ ನೀಡಿದ್ದಾರೆ.
Last Updated 9 ನವೆಂಬರ್ 2019, 16:13 IST
ಮಹಾರಾಷ್ಟ್ರ: ಸರ್ಕಾರ ರಚಿಸುವಂತೆ ರಾಜ್ಯಪಾಲರಿಂದ ಬಿಜೆಪಿಗೆ ಅಹ್ವಾನ

ಮಹಾರಾಷ್ಟ್ರ | ಬಿಜೆಪಿ–ಸೇನಾ ಜಟಾಪಟಿ: ಬಗೆಹರಿಯದ ಸರ್ಕಾರ ರಚನೆ ಬಿಕ್ಕಟ್ಟು

ಮಹಾರಾಷ್ಟ್ರ ಬಿಜೆಪಿ ಮತ್ತು ಶಿವಸೇನಾ ನಡುವಣ ವಾಕ್ಸಮರ ಶುಕ್ರವಾರ ತಾರಕಕ್ಕೆ ಏರಿದೆ. ಎರಡೂ ಪಕ್ಷಗಳ ನಡುವಣ ಮೈತ್ರಿ ಅಂತ್ಯವಾಗುವ ಸಾಧ್ಯತೆ ಇದೆ.
Last Updated 8 ನವೆಂಬರ್ 2019, 19:21 IST
ಮಹಾರಾಷ್ಟ್ರ | ಬಿಜೆಪಿ–ಸೇನಾ ಜಟಾಪಟಿ: ಬಗೆಹರಿಯದ ಸರ್ಕಾರ ರಚನೆ ಬಿಕ್ಕಟ್ಟು

ಮಹಾರಾಷ್ಟ್ರ ರಾಜಕಾರಣ | ಹಕ್ಕು ಮಂಡಿಸದ ಬಿಜೆಪಿ, ಪಟ್ಟು ಬಿಡದ ಶಿವಸೇನೆ

ರಾಷ್ಟ್ರಪತಿ ಆಳ್ವಿಕೆ_ಸಾಧ್ಯತೆ
Last Updated 8 ನವೆಂಬರ್ 2019, 1:17 IST
ಮಹಾರಾಷ್ಟ್ರ ರಾಜಕಾರಣ | ಹಕ್ಕು ಮಂಡಿಸದ ಬಿಜೆಪಿ, ಪಟ್ಟು ಬಿಡದ ಶಿವಸೇನೆ
ADVERTISEMENT

ಮಹಾರಾಷ್ಟ್ರ, ಹರಿಯಾಣ ಕೊಟ್ಟ ಸಂದೇಶ

ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ಹೇಳಿದ ನಾಲ್ಕು ಪ್ರಮುಖ ಪಾಠ
Last Updated 6 ನವೆಂಬರ್ 2019, 20:30 IST
ಮಹಾರಾಷ್ಟ್ರ, ಹರಿಯಾಣ ಕೊಟ್ಟ ಸಂದೇಶ

ಮಹಾರಾಷ್ಟ್ರದಲ್ಲಿ ಶಿವಸೇನಾದವರೇ ಮುಖ್ಯಮಂತ್ರಿಯಾಗುತ್ತಾರೆ: ಸಂಜಯ್ ರಾವುತ್ 

ಶೀಘ್ರವೇ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಶಿವ ಸೇನಾದವರೇ ಮುಖ್ಯಮಂತ್ರಿಯಾಗಲಿದ್ದಾರೆ, ಶರದ್ ಪವಾರ್ ಅಲ್ಲ ಎಂದಶಿವಸೇನಾಹಿರಿಯ ನಾಯಕ ಸಂಜಯ್ ರಾವುತ್
Last Updated 5 ನವೆಂಬರ್ 2019, 9:10 IST
ಮಹಾರಾಷ್ಟ್ರದಲ್ಲಿ ಶಿವಸೇನಾದವರೇ ಮುಖ್ಯಮಂತ್ರಿಯಾಗುತ್ತಾರೆ: ಸಂಜಯ್ ರಾವುತ್ 

‘ಮಹಾ’ ಸರ್ಕಾರ | ಫಡಣವೀಸ್‌–ಶಾ, ಪವಾರ್‌–ಸೋನಿಯಾ ಭೇಟಿ: ಇನ್ನೂ ಇಲ್ಲ ನಿರ್ಧಾರ

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ರಾಜಕಾರಣ ಸೋಮವಾರ ದೆಹಲಿಗೆ ಸ್ಥಳಾಂತರಗೊಂಡಿತ್ತು.
Last Updated 4 ನವೆಂಬರ್ 2019, 19:58 IST
‘ಮಹಾ’ ಸರ್ಕಾರ | ಫಡಣವೀಸ್‌–ಶಾ, ಪವಾರ್‌–ಸೋನಿಯಾ ಭೇಟಿ: ಇನ್ನೂ ಇಲ್ಲ ನಿರ್ಧಾರ
ADVERTISEMENT
ADVERTISEMENT
ADVERTISEMENT