ಗುರುವಾರ, 3 ಜುಲೈ 2025
×
ADVERTISEMENT

Maharashtra Assembly Polls

ADVERTISEMENT

ಕಾನೂನಿನ ಪ್ರಕಾರವೇ ಎಲ್ಲಾ ಚುನಾವಣೆಗಳು ನಡೆದಿವೆ: ರಾಹುಲ್ ಆರೋಪಕ್ಕೆ EC ತಿರುಗೇಟು

EC Clarification To Rahul Gandhi: 2024ರ ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮದ ಆರೋಪಗಳ ಕುರಿತು ಕೇಂದ್ರ ಚುನಾವಣಾ ಆಯೋಗವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದೆ.
Last Updated 24 ಜೂನ್ 2025, 9:34 IST
ಕಾನೂನಿನ ಪ್ರಕಾರವೇ ಎಲ್ಲಾ ಚುನಾವಣೆಗಳು ನಡೆದಿವೆ: ರಾಹುಲ್ ಆರೋಪಕ್ಕೆ EC ತಿರುಗೇಟು

ವಿಶ್ಲೇಷಣೆ | ಚುನಾವಣಾ ಫಲಿತಾಂಶ ಕದಿಯುವುದು ಹೇಗೆ?

ಮ್ಯಾಚ್‌ ಫಿಕ್ಸಿಂಗ್‌ ಚುನಾವಣೆಯು ಯಾವುದೇ ಪ್ರಜಾಪ್ರಭುತ್ವಕ್ಕೆ ಉಣಿಸುವ ವಿಷ
Last Updated 6 ಜೂನ್ 2025, 23:30 IST
ವಿಶ್ಲೇಷಣೆ | ಚುನಾವಣಾ ಫಲಿತಾಂಶ ಕದಿಯುವುದು ಹೇಗೆ?

Maharashtra Portfolio | ಖಾತೆ ಹಂಚಿಕೆ ಬಗ್ಗೆ ಕೆಲವರಿಗೆ ಅತೃಪ್ತಿ ಇದೆ: ಅಜಿತ್

ಸಚಿವರ ಸಂಖ್ಯೆ ಹೆಚ್ಚು ಇರುವುದರಿಂದ ಪ್ರತಿಯೊಬ್ಬರಿಗೂ ಖಾತೆಗಳನ್ನು ಹಂಚುವಾಗಿ ಕೆಲವೊಂದು ಇತಿಮಿತಿಗಳಿರುತ್ತವೆ ಎಂಬುದನ್ನು ಒಪ್ಪಿಕೊಂಡಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್, ‘ಕೆಲವರಿಗೆ ಅತೃಪ್ತಿಯಾಗಿರುವುದು ನಿಜ’ ಎಂದು ಹೇಳಿದ್ದಾರೆ.
Last Updated 22 ಡಿಸೆಂಬರ್ 2024, 14:45 IST
Maharashtra Portfolio | ಖಾತೆ ಹಂಚಿಕೆ ಬಗ್ಗೆ ಕೆಲವರಿಗೆ ಅತೃಪ್ತಿ ಇದೆ: ಅಜಿತ್

Maharashtra Politics: ಡಿಸೆಂಬರ್‌ 14ಕ್ಕೆ ‘ಮಹಾ’ ಸಂಪುಟ ವಿಸ್ತರಣೆ?

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆಯು ಡಿಸೆಂಬರ್‌ 14ರಂದು ನಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಬುಧವಾರ ತಿಳಿಸಿದರು.
Last Updated 11 ಡಿಸೆಂಬರ್ 2024, 13:49 IST
Maharashtra Politics: ಡಿಸೆಂಬರ್‌ 14ಕ್ಕೆ ‘ಮಹಾ’ ಸಂಪುಟ ವಿಸ್ತರಣೆ?

‘ವೋಟ್‌ ಜಿಹಾದ್’ ಪದ ಬಳಕೆ ಬಗ್ಗೆ ಪರಿಶೀಲನೆ: ಡಾ.ಕಿರಣ್‌ ಕುಲಕರ್ಣಿ

ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಕೆಲವು ರಾಜಕೀಯ ಪಕ್ಷಗಳು ಬಳಸಿದ್ದ ವಿವಾದಾತ್ಮಕ ಪದ ‘ವೋಟ್‌– ಜಿಹಾದ್‌’ ಬಗ್ಗೆ ಚುನಾವಣಾ ಆಯೋಗವು ಸಮಗ್ರ ಪರಿಶೀಲನೆ ನಡೆಸುತ್ತಿದೆ ಎಂದು ಮಹಾರಾಷ್ಟ್ರ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ಡಾ.ಕಿರಣ್‌ ಕುಲಕರ್ಣಿ ಬುಧವಾರ ತಿಳಿಸಿದರು.
Last Updated 11 ಡಿಸೆಂಬರ್ 2024, 12:51 IST
‘ವೋಟ್‌ ಜಿಹಾದ್’ ಪದ ಬಳಕೆ ಬಗ್ಗೆ ಪರಿಶೀಲನೆ: ಡಾ.ಕಿರಣ್‌ ಕುಲಕರ್ಣಿ

EVM ಬಗ್ಗೆ ಅನುಮಾನ: ಮತಪತ್ರ ಬಳಸಲು ನಿರ್ಣಯ ಅಂಗೀಕರಿಸಿದ ಗ್ರಾಮಸ್ಥರು!

ಮುಂಬರುವ ಚುನಾವಣೆಗಳಲ್ಲಿ ಮತಪತ್ರಗಳನ್ನು ಬಳಸುವ ನಿರ್ಣಯವನ್ನು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೋಲೆವಾಡಿ ಗ್ರಾಮಸಭೆ ಮಂಗಳವಾರ ಅಂಗೀಕರಿಸಿದೆ. ಇದರೊಂದಿಗೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ರಾಜ್ಯದ ಎರಡನೇ ಗ್ರಾಮ ಇದಾಗಿದೆ.
Last Updated 10 ಡಿಸೆಂಬರ್ 2024, 11:04 IST
EVM ಬಗ್ಗೆ ಅನುಮಾನ: ಮತಪತ್ರ ಬಳಸಲು ನಿರ್ಣಯ ಅಂಗೀಕರಿಸಿದ ಗ್ರಾಮಸ್ಥರು!

ಡಿ.5ಕ್ಕೆ ‘ಮಹಾ’ ಸರ್ಕಾರ ರಚನೆ: ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಪ್ರಮಾಣ

ಮಹಾರಾಷ್ಟ್ರದಲ್ಲಿ ‘ಮಹಾಯುತಿ’ ಮೈತ್ರಿಕೂಟದ ಹೊಸ ಸರ್ಕಾರ ಡಿಸೆಂಬರ್‌ 5ರಂದು ರಚನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
Last Updated 1 ಡಿಸೆಂಬರ್ 2024, 1:01 IST
ಡಿ.5ಕ್ಕೆ ‘ಮಹಾ’ ಸರ್ಕಾರ ರಚನೆ: ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಪ್ರಮಾಣ
ADVERTISEMENT

Maharashtra Elections | EVM ದೂಷಿಸಿದ ಬಿಜೆಪಿಯ ಮಾಜಿ ಮಿತ್ರಪಕ್ಷ ಆರ್‌ಎಸ್‌ಪಿ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶವು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಗ್ಗೆ ಅನುಮಾನ ಹುಟ್ಟುಹಾಕಿದೆ ಎಂದು ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟದ ಮಾಜಿ ಮಿತ್ರಪಕ್ಷವಾದ ರಾಷ್ಟ್ರೀಯ ಸಮಾಜ ಪಕ್ಷ (ಆರ್‌ಎಸ್‌ಪಿ) ಆರೋಪಿಸಿದೆ.
Last Updated 30 ನವೆಂಬರ್ 2024, 11:17 IST
Maharashtra Elections | EVM ದೂಷಿಸಿದ ಬಿಜೆಪಿಯ ಮಾಜಿ ಮಿತ್ರಪಕ್ಷ ಆರ್‌ಎಸ್‌ಪಿ

‘ಮಹಾ’ ಸರ್ಕಾರ ರಚನೆ ಇನ್ನಷ್ಟು ವಿಳಂಬ: ವೀಕ್ಷಕರ ನಿರೀಕ್ಷೆಯಲ್ಲಿ ಬಿಜೆಪಿ ಮುಖಂಡರು

‘ಮಹಾಯುತಿ’ ಸಭೆ ಭಾನುವಾರ ನಡೆಯುವ ಸಾಧ್ಯತೆ
Last Updated 29 ನವೆಂಬರ್ 2024, 16:18 IST
‘ಮಹಾ’ ಸರ್ಕಾರ ರಚನೆ ಇನ್ನಷ್ಟು ವಿಳಂಬ: ವೀಕ್ಷಕರ ನಿರೀಕ್ಷೆಯಲ್ಲಿ ಬಿಜೆಪಿ ಮುಖಂಡರು

ಮಹಾರಾಷ್ಟ್ರ | ಮತದಾರರ ಪರಿಷ್ಕರಣೆಯಲ್ಲಿ ಅಕ್ರಮದ ಘಾಟು: ECಗೆ ಕಾಂಗ್ರೆಸ್‌ ಪತ್ರ

ಆಡಳಿತರೂಢ ಪಕ್ಷಗಳಿಗೆ ಹೆಚ್ಚಿನ ಅನುಕೂಲ
Last Updated 29 ನವೆಂಬರ್ 2024, 13:15 IST
ಮಹಾರಾಷ್ಟ್ರ | ಮತದಾರರ ಪರಿಷ್ಕರಣೆಯಲ್ಲಿ ಅಕ್ರಮದ ಘಾಟು: ECಗೆ ಕಾಂಗ್ರೆಸ್‌ ಪತ್ರ
ADVERTISEMENT
ADVERTISEMENT
ADVERTISEMENT