ಹರಿಯಾಣ: ಮುಂಬರುವ ಚುನಾವಣೆಗೆ ಕುಸ್ತಿಪಟು ಮಹಾವೀರ್ ಸಿಂಗ್ ಪೋಗಟ್ ಸ್ಪರ್ಧೆ
ಮಹಾವೀರ್ ಸಿಂಗ್ ಪೋಗಟ್ ಮೂಲತಹ ಭಿವಾನಿ ಜಿಲ್ಲೆಯವರಾಗಿದ್ದು,2010ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಕುಸ್ತಿಪಟು ಗೀತಾ ಪೋಗಟ್ ಅವರಿಗೆ ತರಬೇತುದಾರರಾಗಿದ್ದರು.Last Updated 2 ಜನವರಿ 2019, 11:11 IST